ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Mandya Lok Sabha

ADVERTISEMENT

ಮಂಡ್ಯ ಲೋಕಸಭೆ: ಎಚ್‌ಡಿಕೆ ಸುತ್ತ ‘ಏಳು ಸುತ್ತಿನ ಕೋಟೆ’

ಪ್ರತಿಷ್ಠೆಯನ್ನು ಪಣಕ್ಕಿಟ್ಟ ಎಚ್‌ಡಿಕೆ, ಮಿಂಚಿನ ಸಂಚಾರ ಮಾಡುತ್ತಿರುವ ಸ್ಟಾರ್‌ ಚಂದ್ರು
Last Updated 17 ಏಪ್ರಿಲ್ 2024, 21:50 IST
ಮಂಡ್ಯ ಲೋಕಸಭೆ: ಎಚ್‌ಡಿಕೆ ಸುತ್ತ ‘ಏಳು ಸುತ್ತಿನ ಕೋಟೆ’

ಜೆಡಿಎಸ್ ಮತ್ತು ಬಿಜೆಪಿ ತೊರೆದ ಹಲವರು ಕಾಂಗ್ರೆಸ್ ಸೇರ್ಪಡೆ

ಮಳವಳ್ಳಿ
Last Updated 17 ಏಪ್ರಿಲ್ 2024, 13:40 IST
ಜೆಡಿಎಸ್ ಮತ್ತು ಬಿಜೆಪಿ ತೊರೆದ ಹಲವರು ಕಾಂಗ್ರೆಸ್ ಸೇರ್ಪಡೆ

ಕುಮಾರಸ್ವಾಮಿ ಸರ್ಕಾರದಲ್ಲಿ ಚುಂಚಶ್ರೀ ಫೋನ್‌ ಕದ್ದಾಲಿಕೆ: ಚಲುವರಾಯಸ್ವಾಮಿ

ಎಚ್‌.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ, ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದ ಸ್ವಾಮೀಜಿಯ ಫೋನ್‌ ಕದ್ದಾಲಿಕೆಯಾಗಿತ್ತು’ ಎಂದು ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಗುರುವಾರ ಹೇಳಿದರು.
Last Updated 11 ಏಪ್ರಿಲ್ 2024, 13:45 IST
ಕುಮಾರಸ್ವಾಮಿ ಸರ್ಕಾರದಲ್ಲಿ ಚುಂಚಶ್ರೀ ಫೋನ್‌ ಕದ್ದಾಲಿಕೆ: ಚಲುವರಾಯಸ್ವಾಮಿ

ಲೋಕಸಭೆ ಚುನಾವಣೆ | 28 ಕ್ಷೇತ್ರಗಳಲ್ಲೂ ಎನ್‌ಡಿಎಗೆ ಗೆಲುವು: ಎಚ್‌ಡಿಕೆ ವಿಶ್ವಾಸ

‘ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲೂ ಎನ್‌ಡಿಎ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ’ ಎಂದು ಮಂಡ್ಯ ಅಭ್ಯರ್ಥಿ ಎಚ್.ಡಿ. ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
Last Updated 4 ಏಪ್ರಿಲ್ 2024, 14:06 IST
ಲೋಕಸಭೆ ಚುನಾವಣೆ | 28 ಕ್ಷೇತ್ರಗಳಲ್ಲೂ ಎನ್‌ಡಿಎಗೆ ಗೆಲುವು: ಎಚ್‌ಡಿಕೆ ವಿಶ್ವಾಸ

ಲೋಕಸಭೆ ಚುನಾವಣೆ | ನನ್ನ ಪರ ಮತದಾರರ ಒಲವು; ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು

‘ಮಂಡ್ಯ ಜಿಲ್ಲೆಯ ಜನರ ಸೇವೆ ಮಾಡುವ ಉದ್ದೇಶದಿಂದ ಚುನಾವಣೆಗೆ ಸ್ಪರ್ಧೆ ಮಾಡಿದ್ದು, ಮತದಾರರ ಒಲವು ನನ್ನ ಪರ ಇದೆ’ ಎಂದು ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಹೇಳಿದರು.
Last Updated 4 ಏಪ್ರಿಲ್ 2024, 14:02 IST
ಲೋಕಸಭೆ ಚುನಾವಣೆ | ನನ್ನ ಪರ ಮತದಾರರ ಒಲವು; ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು

ಲೋಕಸಭೆ ಚುನಾವಣೆ | ‘ಮೇಕೆದಾಟು’ ಅನುಮತಿ ಪಡೆಯುವುದೇ ಗುರಿ: ಎಚ್‌ಡಿಕೆ ಶಪಥ

‘ಸಂಸದನಾಗಿ ಆಯ್ಕೆಯಾಗಿ ಮೇಕೆದಾಟು, ಮಹದಾಯಿ, ಕೃಷ್ಣ, ಭದ್ರ ಮೇಲ್ದಂಡೆ ಯೋಜನೆಗಳಿಗೆ ಕೇಂದ್ರ ಸರ್ಕಾರದಿಂದ ಅನುಮತಿ ಪಡೆಯುವುದೇ ನನ್ನ ಗುರಿ. ಇದು ಸಾಧ್ಯವಾಗದಿದ್ದರೆ ರಾಜಕಾರಣದಲ್ಲಿ ಮುಂದುವರಿಯುವುದಿಲ್ಲ’
Last Updated 4 ಏಪ್ರಿಲ್ 2024, 13:56 IST
ಲೋಕಸಭೆ ಚುನಾವಣೆ | ‘ಮೇಕೆದಾಟು’ ಅನುಮತಿ ಪಡೆಯುವುದೇ ಗುರಿ: ಎಚ್‌ಡಿಕೆ ಶಪಥ

ಮಂಡ್ಯ ಲೋಕಸಭಾ ಕ್ಷೇತ್ರ: ಕುಮಾರಸ್ವಾಮಿ ವಿರುದ್ಧ ಸ್ಟಾರ್‌ ಚಂದ್ರು

ಕಾಂಗ್ರೆಸ್‌ ಅಭ್ಯರ್ಥಿ, ನಾಗಮಂಗಲ ತಾಲ್ಲೂಕಿನ ಕನ್ನಾಘಟ್ಟದ ಉದ್ಯಮಿ ವೆಂಕಟರಮಣೇಗೌಡ (ಸ್ಟಾರ್‌ ಚಂದ್ರು) ಹಾಗೂ ಬಿಜೆಪಿ–ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಲಿರುವ ಎಚ್‌.ಡಿ.ಕುಮಾರಸ್ವಾಮಿ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ.
Last Updated 3 ಏಪ್ರಿಲ್ 2024, 0:02 IST
ಮಂಡ್ಯ ಲೋಕಸಭಾ ಕ್ಷೇತ್ರ: ಕುಮಾರಸ್ವಾಮಿ ವಿರುದ್ಧ ಸ್ಟಾರ್‌ ಚಂದ್ರು
ADVERTISEMENT

ರಾಜಕೀಯ ಪಲ್ಲಟಕ್ಕೆ ಸಾಕ್ಷಿಯಾದ ಮಂಡ್ಯ; ನನ್ನ ನಿರ್ಧಾರ ನಾಳೆ ಪ್ರಕಟ: ಸುಮಲತಾ

ಮಂಡ್ಯ ನಗರದ ಕಾಳಿಕಾಂಬ ಸಮುದಾಯ ಭವನದ ಆವರಣದಲ್ಲಿ ನಾಳೆ (ಬುಧವಾರ) ಬೆಳಿಗ್ಗೆ 10 ಗಂಟೆಗೆ ಬೆಂಬಲಿಗರ ಸಭೆ ನಡೆಸಲಿದ್ದೇನೆ. ಬಳಿಕ ಲೋಕಸಭೆ ಚುನಾವಣೆ ಸಂಬಂಧ ಜನರ ಸಮ್ಮುಖದಲ್ಲೇ ನನ್ನ ನಿರ್ಧಾರವನ್ನು ಪ್ರಕಟಿಸುತ್ತೇನೆ ಎಂದು ಸಂಸದೆ ಸುಮಲತಾ ತಿಳಿಸಿದ್ದಾರೆ.
Last Updated 2 ಏಪ್ರಿಲ್ 2024, 11:24 IST
ರಾಜಕೀಯ ಪಲ್ಲಟಕ್ಕೆ ಸಾಕ್ಷಿಯಾದ ಮಂಡ್ಯ; ನನ್ನ ನಿರ್ಧಾರ ನಾಳೆ ಪ್ರಕಟ: ಸುಮಲತಾ

ಮಂಡ್ಯ ಲೋಕಸಭಾ ಚುನಾವಣೆ: ಸ್ನೇಹ ನಿವೇದನೆಗೆ ಸಂಸದೆ ಸುಮಲತಾ ಒಪ್ಪುವರೇ?

ಸಂಸದೆ ಸುಮಲತಾ ಅವರ ಮನೆಯ ಬಾಗಿಲು ತಟ್ಟಿದ ಎಚ್‌.ಡಿ.ಕುಮಾರಸ್ವಾಮಿ
Last Updated 1 ಏಪ್ರಿಲ್ 2024, 6:02 IST
ಮಂಡ್ಯ ಲೋಕಸಭಾ ಚುನಾವಣೆ: ಸ್ನೇಹ ನಿವೇದನೆಗೆ ಸಂಸದೆ ಸುಮಲತಾ ಒಪ್ಪುವರೇ?

ಕ್ಷೇತ್ರ ಮಹಾತ್ಮೆ–ಮಂಡ್ಯ

ಮುಖ್ಯಮಂತ್ರಿಯಾಗಿದ್ದಾಗಲೇ ಮಂಡ್ಯದಲ್ಲಿ ತಮ್ಮ ಮಗನನ್ನು ಕಣಕ್ಕೆ ಇಳಿಸಿದ್ದ ಕುಮಾರಸ್ವಾಮಿ ಅವರಿಗೆ ‘ಸಕ್ಕರೆ’ ಸಿಕ್ಕಿರಲಿಲ್ಲ.
Last Updated 30 ಮಾರ್ಚ್ 2024, 21:30 IST
ಕ್ಷೇತ್ರ ಮಹಾತ್ಮೆ–ಮಂಡ್ಯ
ADVERTISEMENT
ADVERTISEMENT
ADVERTISEMENT