ಮಂಗಳವಾರ, 7 ಅಕ್ಟೋಬರ್ 2025
×
ADVERTISEMENT

Mandya Ramesh

ADVERTISEMENT

Telugu Kutumbam Awards: ವೇದಿಕೆ ಮೇಲೆ ಮಂಡ್ಯ ರಮೇಶ್ ಪಾದಪೂಜೆ ಮಾಡಿದ ಕನ್ನಡತಿ

Telugu Awards: ಜೀ ತೆಲುಗು ಕುಟುಂಬಂ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ನಟಿ ಮೇಘನಾ ಲೋಕೇಶ್ ಅವರು ಕನ್ನಡದ ಹಿರಿಯ ನಟ ಮಂಡ್ಯ ರಮೇಶ್ ಅವರಿಗೆ ವೇದಿಕೆ ಮೇಲೆ ಪಾದಪೂಜೆ ಮಾಡಿ ಗೌರವ ಸಲ್ಲಿಸಿದ್ದಾರೆ. ಈ ಘಟನೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
Last Updated 7 ಅಕ್ಟೋಬರ್ 2025, 12:35 IST
Telugu Kutumbam Awards: ವೇದಿಕೆ ಮೇಲೆ ಮಂಡ್ಯ ರಮೇಶ್ ಪಾದಪೂಜೆ ಮಾಡಿದ ಕನ್ನಡತಿ

ಮೈಸೂರು | ರಾಜ್‌ಕುಮಾರ್‌ ವಿಚಾರ ಜನರಿಗೆ ತಲುಪಲಿ: ನಟ ಮಂಡ್ಯ ರಮೇಶ್‌

Rajkumar Study Chair: ಮೈಸೂರು: ‘ರಾಜ್‌ಕುಮಾರ್‌ ಸಿನಿಮಾಗಳು ಜನರಿಗೆ ಇತಿಹಾಸ, ಪುರಾಣ, ವಾಸ್ತವದ ವಿಚಾರಗಳನ್ನು ತಿಳಿಸಿದವು. ಆದರೆ ಸರ್ಕಾರ, ವಿಶ್ವವಿದ್ಯಾಲಯಗಳು ಅವರನ್ನು ಜನರ ಬಳಿ ತಲುಪಿಸುವ ಕಾರ್ಯ ಮಾಡಲಿಲ್ಲ’ ಎ...
Last Updated 25 ಜುಲೈ 2025, 2:03 IST
ಮೈಸೂರು | ರಾಜ್‌ಕುಮಾರ್‌ ವಿಚಾರ ಜನರಿಗೆ ತಲುಪಲಿ: ನಟ ಮಂಡ್ಯ ರಮೇಶ್‌

ಮಂಡ್ಯ ರಮೇಶ್ ಅವರ ವಿಶ್ಲೇಷಣೆ | ಯುವ‘ರಂಗ’: ಯಾವಾಗ ಸಂಕ್ರಮಣ?

Theater and youth: ರಂಗಭೂಮಿಯನ್ನು ಚಿಮ್ಮುಹಲಗೆಯಂತೆ ಭಾವಿಸಿರುವ ಯುವಜನರಿಗೆ, ಆ ಕ್ಷೇತ್ರದ ಜೀವಶಕ್ತಿಯ ಅರಿವು ಕಡಿಮೆ. ಸಿನಿಮಾ ಹಾಗೂ ಕಿರುತೆರೆಯಲ್ಲಿ ಗುರ್ತಿಸಿಕೊಳ್ಳುವ ಹಂಬಲ ಅವರಲ್ಲಿ ಹೆಚ್ಚಾಗಿದೆ.
Last Updated 11 ಜುಲೈ 2025, 0:09 IST
ಮಂಡ್ಯ ರಮೇಶ್ ಅವರ ವಿಶ್ಲೇಷಣೆ | ಯುವ‘ರಂಗ’: ಯಾವಾಗ ಸಂಕ್ರಮಣ?

ಮೈಸೂರು: ನಟನ ರಂಗಶಾಲೆಯಿಂದ ಹಿರಿಯ ನಟಿಯರಾದ ರಾಧಾ–ರುಕ್ಮಿಣಿಗೆ ‘ನಟನ ಪುರಸ್ಕಾರ’

ವೃತ್ತಿ ರಂಗಭೂಮಿಯ ಹಿರಿಯ ನಟಿಯರಾದ ರಾಧಾ–ರುಕ್ಮಿಣಿ ಸಹೋದರಿಯರನ್ನು ಇಲ್ಲಿನ ನಟನ ರಂಗಶಾಲೆಯಿಂದ ನೀಡುವ ‘ನಟನ ಪುರಸ್ಕಾರ–2025’ಕ್ಕೆ ಆಯ್ಕೆ ಮಾಡಲಾಗಿದೆ.
Last Updated 7 ಏಪ್ರಿಲ್ 2025, 13:00 IST
ಮೈಸೂರು: ನಟನ ರಂಗಶಾಲೆಯಿಂದ ಹಿರಿಯ ನಟಿಯರಾದ ರಾಧಾ–ರುಕ್ಮಿಣಿಗೆ ‘ನಟನ ಪುರಸ್ಕಾರ’

ಮಂಡ್ಯ ರಮೇಶ್‌ಗೆ ಪಂಚಮಿ ಪುರಸ್ಕಾರ

ಪಂಚಮಿ ಟ್ರಸ್ಟ್ ಪ್ರಾಯೋಜಿತ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಕೊಡಮಾಡುವ 2025ನೇ ಸಾಲಿನ ಪಂಚಮಿ ಪುರಸ್ಕಾರಕ್ಕೆ ಚಿತ್ರನಟ ಮಂಡ್ಯ ರಮೇಶ್ ಆಯ್ಕೆಯಾಗಿದ್ದಾರೆ.
Last Updated 14 ಅಕ್ಟೋಬರ್ 2024, 17:24 IST
ಮಂಡ್ಯ ರಮೇಶ್‌ಗೆ ಪಂಚಮಿ ಪುರಸ್ಕಾರ

ಶೂಟಿಂಗ್‌ ವೇಳೆ ಕಲ್ಲು ಕ್ವಾರಿಯಲ್ಲಿ ಬಿದ್ದ ನಟ ಮಂಡ್ಯ ರಮೇಶ್‌ಗೆ ಶಸ್ತ್ರಚಿಕಿತ್ಸೆ

‘ಆಸೆ’ ಚಿತ್ರೀಕರಣದ ವೇಳೆ ಅವಘಡ
Last Updated 1 ಡಿಸೆಂಬರ್ 2023, 6:52 IST
ಶೂಟಿಂಗ್‌ ವೇಳೆ ಕಲ್ಲು ಕ್ವಾರಿಯಲ್ಲಿ ಬಿದ್ದ ನಟ ಮಂಡ್ಯ ರಮೇಶ್‌ಗೆ ಶಸ್ತ್ರಚಿಕಿತ್ಸೆ

ಮಂಡ್ಯ ರಮೇಶ್‌ಗೆ ಕನ್ನಡ ರಂಗಸಿರಿ ಪ್ರಶಸ್ತಿ ಪ್ರದಾನ

‘ಮಕ್ಕಳಲ್ಲಿಯೂ ಕನ್ನಡ ಭಾಷೆ, ಸಂಸ್ಕೃತಿ ಕುರಿತು ಆಸಕ್ತಿ ಮೂಡಿಸಲು ರಂಗಭೂಮಿ ಅತ್ಯುತ್ತಮ ಮಾಧ್ಯಮವಾಗಿದೆ’ ಎಂದು ರಂಗಕರ್ಮಿ ಮಂಡ್ಯ ರಮೇಶ್‌ ಹೇಳಿದರು.
Last Updated 5 ಜೂನ್ 2023, 7:23 IST
ಮಂಡ್ಯ ರಮೇಶ್‌ಗೆ ಕನ್ನಡ ರಂಗಸಿರಿ ಪ್ರಶಸ್ತಿ ಪ್ರದಾನ
ADVERTISEMENT

ಸೆಲೆಬ್ರಿಟಿ ಮಾತು: ಮತದಾನ ಜವಾಬ್ದಾರಿಯುತ ಕೆಲಸ- ಮಂಡ್ಯ ರಮೇಶ್

ಮತದಾನ ನಮ್ಮ ಅತ್ಯಂತ ಜವಾಬ್ದಾರಿಯುತ ಕೆಲಸ. ಅದು ನಮ್ಮ ಸಂಪೂರ್ಣವಾದ ಹಕ್ಕು. ಸದ್ಯ ಪ್ರಜಾಪ್ರಭುತ್ವ ಆತಂಕಕಾರಿಯಾದ ಸ್ಥಿತಿಯಲ್ಲಿದೆ. ಪ್ರಜಾಪ್ರಭುತ್ವ ಗಟ್ಟಿಗೊಳಿಸಲು ಮತ ಹಕ್ಕನ್ನು ನಾವು ಸ್ಥಾಪನೆಗೊಳಿಸಲೇಬೇಕಾಗಿದೆ. ನಾನು ನಿಮಗೆ ಮತ ಕೊಟ್ಟಿದ್ದೇನೆ; ನೀನು ನಮ್ಮ ಮಾತು ಕೇಳಬೇಕಾದ ಅವಶ್ಯಕತೆ ಇದೆ ಎನ್ನುವುದನ್ನು ಗಟ್ಟಿ ದನಿಯಲ್ಲಿ ಕೇಳುವುದಕ್ಕೆ ಮತ ಹಕ್ಕು ಚಲಾಯಿಸಲೇಬೇಕು.
Last Updated 1 ಏಪ್ರಿಲ್ 2023, 12:52 IST
ಸೆಲೆಬ್ರಿಟಿ ಮಾತು: ಮತದಾನ ಜವಾಬ್ದಾರಿಯುತ ಕೆಲಸ- ಮಂಡ್ಯ ರಮೇಶ್

ಪುಸ್ತಕ ವಿಮರ್ಶೆ | ನಟನ ಬದುಕಿನ ‘ಆ್ಯಕ್ಷನ್‌’ ಕಥೆ

ಮಂಡ್ಯ ರಮೇಶ್‌ ರಂಗದ ಮೇಲೆ ನಲಿದದ್ದು, ತೆರೆಯ ಮೇಲೆ ನಗಿಸಿದ್ದು ಅಷ್ಟು ಮಾತ್ರವೇ? ಹಾಗಿದ್ದರೆ ಆ ತೆರೆಯ ಹಿಂದಿನ ಕಥೆಗಳೇನು? ಪ್ರಬುದ್ಧ ನಟನ ಬದುಕು ಹೇಗಿತ್ತು? ಈ ಕಲಾವಿದನ ಬದುಕು ಪಡೆದ ತಿರುವುಗಳ ಬಗ್ಗೆ ಸಮಗ್ರವಾಗಿ ಕಟ್ಟಿಕೊಟ್ಟಿದೆ ಈ ಕೃತಿ.
Last Updated 24 ಡಿಸೆಂಬರ್ 2022, 19:30 IST
ಪುಸ್ತಕ ವಿಮರ್ಶೆ | ನಟನ ಬದುಕಿನ ‘ಆ್ಯಕ್ಷನ್‌’ ಕಥೆ

Father's Day 2022: ಬದುಕು ಕಲಿಸಿದ ಅಪ್ಪ: ದಿಶಾ ರಮೇಶ್‌ ಮನದಾಳದ ಮಾತು

ರಂಗಭೂಮಿ ಕಲಾವಿದೆ ದಿಶಾ ರಮೇಶ್‌ ಮನದಾಳದ ಮಾತು
Last Updated 19 ಜೂನ್ 2022, 4:11 IST
Father's Day 2022: ಬದುಕು ಕಲಿಸಿದ ಅಪ್ಪ: ದಿಶಾ ರಮೇಶ್‌ ಮನದಾಳದ ಮಾತು
ADVERTISEMENT
ADVERTISEMENT
ADVERTISEMENT