ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Mangalore Bomb

ADVERTISEMENT

ಕುಕ್ಕರ್‌ ಬಾಂಬ್ | ಇಎಸ್‌ಐ ಸೌಲಭ್ಯದಿಂದ ಚಿಕಿತ್ಸೆ ಪಡೆದಿದ್ದೇನೆ –ಸಂತ್ರಸ್ತ

‘ಖಾಸಗಿ ಉದ್ಯೋಗಿಯಾಗಿರುವ ಮಗಳ ಇಎಸ್‌ಐ ಸೌಲಭ್ಯದಿಂದ ಚಿಕಿತ್ಸೆ ಪಡೆದಿದ್ದೇನೆ. ಇನ್ನು ದೇವರೇ ಗತಿ. ಸರ್ಕಾರದವರು ಚಿಕಿತ್ಸೆ ವೆಚ್ಚ ಭರಿಸುವುದಾಗಿ ಹೇಳಿದ್ದರು. ಇನ್ನೂ ಹಣ ಬಂದಿಲ್ಲ’.
Last Updated 16 ಜನವರಿ 2023, 21:27 IST
ಕುಕ್ಕರ್‌ ಬಾಂಬ್ | ಇಎಸ್‌ಐ ಸೌಲಭ್ಯದಿಂದ ಚಿಕಿತ್ಸೆ ಪಡೆದಿದ್ದೇನೆ –ಸಂತ್ರಸ್ತ

ಕುಕ್ಕರ್ ಬಾಂಬ್ ಸ್ಫೋಟದ ಆರೋಪಿ ಶಾರಿಕ್ ಬೆಂಗಳೂರಿಗೆ

ಕುಕ್ಕರ್ ಬಾಂಬ್ ಸ್ಫೋಟದ ಆರೋಪಿ ಮೊಹಮ್ಮದ್ ಶಾರಿಕ್‌ನನ್ನು ಬೆಂಗಳೂರಿಗೆ ಕರೆದೊಯ್ಯಲಾಗಿದೆ.
Last Updated 17 ಡಿಸೆಂಬರ್ 2022, 6:56 IST
ಕುಕ್ಕರ್ ಬಾಂಬ್ ಸ್ಫೋಟದ ಆರೋಪಿ ಶಾರಿಕ್ ಬೆಂಗಳೂರಿಗೆ

ಮಂಗಳೂರು: ಆದಿತ್ಯ ರಾವ್‌ ನ್ಯಾಯಾಂಗ ಬಂಧನಕ್ಕೆ

ಬಜ್ಪೆಯ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್‌ ಇರಿಸಿದ್ದ ಪ್ರಕರಣದ ಆರೋಪಿ ಆದಿತ್ಯ ರಾವ್‌ನನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನಗರದ ಆರನೇ ಜೆಎಂಎಫ್‌ ನ್ಯಾಯಾಲಯ ಶನಿವಾರ ಆದೇಶ ಹೊರಡಿಸಿದೆ.
Last Updated 2 ಫೆಬ್ರುವರಿ 2020, 9:50 IST
ಮಂಗಳೂರು: ಆದಿತ್ಯ ರಾವ್‌ ನ್ಯಾಯಾಂಗ ಬಂಧನಕ್ಕೆ

ಆದಿತ್ಯ ರಾವ್‌ ಲಾಕರ್‌ನಲ್ಲಿ ಪೌಡರ್‌ ಪತ್ತೆ, ಸೈನೈಡ್‌ ಶಂಕೆ

ಮಲ್ಪೆಯಿಂದ ಹುಸಿ ಬಾಂಬ್‌ ಕರೆ ಮಾಡಿದ್ದ ಆರೋಪಿ
Last Updated 25 ಜನವರಿ 2020, 19:35 IST
ಆದಿತ್ಯ ರಾವ್‌ ಲಾಕರ್‌ನಲ್ಲಿ ಪೌಡರ್‌ ಪತ್ತೆ, ಸೈನೈಡ್‌ ಶಂಕೆ

ಮಂಗಳೂರು ಬಾಂಬ್‌: ಆರೋಪಿ ಆದಿತ್ಯ ರಾವ್‌ನನ್ನು ಸ್ಥಳಕ್ಕೆ ಕರೆದೊಯ್ದು ತನಿಖೆ

ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಇರಿಸಿದ ಆರೋಪಿ ಆದಿತ್ಯ ರಾವ್‌ನನ್ನು ಗುರುವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, 10 ದಿನಗಳವರೆಗೆ ಪೊಲೀಸ್‌ ಕಸ್ಟಡಿಗೆ ಒಪ್ಪಿಸಿದೆ.
Last Updated 24 ಜನವರಿ 2020, 10:31 IST
ಮಂಗಳೂರು ಬಾಂಬ್‌: ಆರೋಪಿ ಆದಿತ್ಯ ರಾವ್‌ನನ್ನು ಸ್ಥಳಕ್ಕೆ ಕರೆದೊಯ್ದು ತನಿಖೆ

ಫಸ್ಟ್ ರ್‍ಯಾಂಕ್ ಟೆರರಿಸ್ಟ್‌ ಆದಿತ್ಯ: ಮಂಗಳೂರು ಬಾಂಬ್‌ ಆರೋಪಿ ಹೆಸರಲ್ಲಿ ಸಿನಿಮಾ

ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿ, ಪೊಲೀಸರಿಗೆ ಶರಣಾದ ಆದಿತ್ಯ ರಾವ್‌ನ ಕಥೆ ಆಧರಿಸಿ ಸಿನಿಮಾ ಮಾಡಲು ನಿರ್ಮಾಪಕ ತುಳಸಿ ರಾಮ್ ಮುಂದಾಗಿದ್ದಾರೆ.
Last Updated 23 ಜನವರಿ 2020, 15:31 IST
ಫಸ್ಟ್ ರ್‍ಯಾಂಕ್ ಟೆರರಿಸ್ಟ್‌ ಆದಿತ್ಯ: ಮಂಗಳೂರು ಬಾಂಬ್‌ ಆರೋಪಿ ಹೆಸರಲ್ಲಿ ಸಿನಿಮಾ

ಬಾಂಬ್ ಇರಿಸುವ 2 ದಿನ ಮುನ್ನ ಬಾರ್‌ನಲ್ಲಿ ಕೆಲಸ ಮಾಡಿದ್ದ ಆದಿತ್ಯ ರಾವ್‌

ಮಂಗಳೂರು ಬಾಂಬ್‌ ಪ್ರಕರಣ
Last Updated 23 ಜನವರಿ 2020, 12:52 IST
ಬಾಂಬ್ ಇರಿಸುವ 2 ದಿನ ಮುನ್ನ ಬಾರ್‌ನಲ್ಲಿ ಕೆಲಸ ಮಾಡಿದ್ದ ಆದಿತ್ಯ ರಾವ್‌
ADVERTISEMENT

ತನಿಖೆಯಲ್ಲಿ ಯಾವುದೇ ಗೊಂದಲವಿಲ್ಲ: ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟನೆ

ಮಂಗಳೂರು ಬಾಂಬ್‌ ಪ್ರಕರಣ
Last Updated 23 ಜನವರಿ 2020, 12:37 IST
ತನಿಖೆಯಲ್ಲಿ ಯಾವುದೇ ಗೊಂದಲವಿಲ್ಲ: ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟನೆ

ಆದಿತ್ಯ–ಅಬ್ದುಲ್ಲಾ ಯಾರೇ ಆಗಿರಲಿ ಗಲ್ಲಿಗೇರಿಸಿ: ಪ್ರಮೋದ್‌ ಮುತಾಲಿಕ್‌ ಒತ್ತಾಯ

ಮಂಗಳೂರು ಬಾಂಬ್ ಪ್ರಕರಣ
Last Updated 23 ಜನವರಿ 2020, 12:10 IST
ಆದಿತ್ಯ–ಅಬ್ದುಲ್ಲಾ ಯಾರೇ ಆಗಿರಲಿ ಗಲ್ಲಿಗೇರಿಸಿ: ಪ್ರಮೋದ್‌ ಮುತಾಲಿಕ್‌ ಒತ್ತಾಯ

ಮಂಗಳೂರು ಬಾಂಬ್ ಪ್ರಕರಣ: ಆರೋಪಿ ಆದಿತ್ಯ‌ ರಾವ್ 10 ದಿನ ಪೊಲೀಸ್ ವಶಕ್ಕೆ

ವಿಮಾನ ನಿಲ್ದಾಣದಲ್ಲಿ ಸ್ಫೋಟಕ‌ ಇರಿಸಿದ್ದ ಆರೋಪ ಎದುರಿಸುತ್ತಿರುವ ಆದಿತ್ಯ ರಾವ್‌ನನ್ನು ಮಂಗಳೂರಿನ 6 ನೇ ಜೆಎಂಎಫ್‌ಸಿ ನ್ಯಾಯಾಲಯ 10 ದಿನ ಪೊಲೀಸ್ ವಶಕ್ಕೆ ನೀಡಲು ತೀರ್ಮಾನಿಸಿದೆ.
Last Updated 23 ಜನವರಿ 2020, 11:26 IST
ಮಂಗಳೂರು ಬಾಂಬ್ ಪ್ರಕರಣ: ಆರೋಪಿ ಆದಿತ್ಯ‌ ರಾವ್ 10 ದಿನ ಪೊಲೀಸ್ ವಶಕ್ಕೆ
ADVERTISEMENT
ADVERTISEMENT
ADVERTISEMENT