ಶುಕ್ರವಾರ, 4 ಜುಲೈ 2025
×
ADVERTISEMENT

mangalsutra

ADVERTISEMENT

ಮಡದಿಗೆ ಮಂಗಳಸೂತ್ರ ಖರೀದಿಸಲು ಬಂದ 93ರ ಅಜ್ಜನಿಗೆ ಅಚ್ಚರಿಯ ಕಾಣಿಕೆ ನೀಡಿದ ಮಾಲೀಕ

Jewelry Shop Surprise: ಮಹಾರಾಷ್ಟ್ರದ ಛತ್ರಪತಿ ಸಾಂಭಾಜಿನಗರದಲ್ಲಿರುವ ಆಭರಣದ ಮಳಿಗೆಯೊಂದಕ್ಕೆ ವೃದ್ಧ ದಂಪತಿಯೊಂದು ಇತ್ತೀಚೆಗೆ ಭೇಟಿ ನೀಡಿತ್ತು.
Last Updated 19 ಜೂನ್ 2025, 2:41 IST
ಮಡದಿಗೆ ಮಂಗಳಸೂತ್ರ ಖರೀದಿಸಲು ಬಂದ 93ರ ಅಜ್ಜನಿಗೆ ಅಚ್ಚರಿಯ ಕಾಣಿಕೆ ನೀಡಿದ ಮಾಲೀಕ

Meghalaya Honeymoon Murder: ಪ್ರಕರಣ ಭೇದಿಸಲು ನೆರವಾದ 'ಮಂಗಳಸೂತ್ರ'

Honeymoon Murder: ರಾಜ ರಘುವಂಶಿ ಮತ್ತು ಅವರ ಪತ್ನಿ ಸೋನಮ್ ನಾಪತ್ತೆಯಾಗುವ ಮೊದಲು ತಮ್ಮ ಸೂಟ್‌ಕೇಸ್ ಅನ್ನು ಸೊಹ್ರಾದಲ್ಲಿನ ಹೋಂಸ್ಟೇಯಲ್ಲಿ ಬಿಟ್ಟು ಹೋಗಿದ್ದರು. ಅದರಲ್ಲಿದ್ದ 'ಮಂಗಳಸೂತ್ರ' ಮತ್ತು 'ಉಂಗುರ' ಹನಿಮೂನ್ ಹತ್ಯೆ ಪ್ರಕರಣವನ್ನು ಭೇದಿಸಲು ತನಿಖಾಧಿಕಾರಿಗಳಿಗೆ ನೆರವಾಗಿದೆ.
Last Updated 12 ಜೂನ್ 2025, 5:08 IST
Meghalaya Honeymoon Murder: ಪ್ರಕರಣ ಭೇದಿಸಲು ನೆರವಾದ 'ಮಂಗಳಸೂತ್ರ'

ಕರಿಮಣಿ ಅಂದರೇನು ಕಣ್ಮಣಿ?

ಪರಸ್ಪರ ವಿಶ್ವಾಸದ ಬಾಂಧವ್ಯ, ಕರಿಮಣಿ ಎಳೆಯಿಂದ ಬಂಧನವೆಂಬಂತೆ ಬದಲಾಗಿದೆಯೇ? ಕರಿಮಣಿ ಧರಿಸಿಯೂ ನಿಷ್ಠೆಯಿರದ, ಧರಿಸದೆಯೂ ಪ್ರೀತಿಗೆ ಬದ್ಧರಾಗಿರುವ ಕತೆಗಳು ನಮ್ಮ ನಡುವೆ ಇವೆ.
Last Updated 23 ಫೆಬ್ರುವರಿ 2024, 23:30 IST
ಕರಿಮಣಿ ಅಂದರೇನು ಕಣ್ಮಣಿ?

ಮಂಗಲಸೂತ್ರ ಕತ್ತಿಗಲ್ಲ ಕೈಗೆ

ಮಂಗಲಸೂತ್ರವನ್ನು ಕತ್ತಿಗೇ ಧರಿಸಬೇಕೇ, ಕೈಗೂ ಧರಿಸಬಹುದು... ಹೌದಲ್ಲ ಎಂದು ನಿಮಗೂ ಅನಿಸಿದರೆ ಆಗೊಮ್ಮೆ ಈಗೊಮ್ಮೆ ಈ ಬದಲಾವಣೆ ಮಾಡಿಕೊಳ್ಳಬಹುದು. ಅದೇ ನನಗಿಷ್ಟ ಎನ್ನುವವರು ಬ್ರೇಸ್‌ಲೆಟ್‌ ರೂಪದಲ್ಲಿ ನಿತ್ಯ ಧರಿಸಬಹುದು! ಕೊರಳಿಗೆ ಮ್ಯಾಚಿಂಗ್‌ ಹಾರ ಧರಿಸುವವರಿಗೆ ಐಡಿಯಾ ಆಹಾ ಎನ್ನುವಂತಿದೆ
Last Updated 3 ಮಾರ್ಚ್ 2019, 19:45 IST
ಮಂಗಲಸೂತ್ರ ಕತ್ತಿಗಲ್ಲ ಕೈಗೆ
ADVERTISEMENT
ADVERTISEMENT
ADVERTISEMENT
ADVERTISEMENT