ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Mango tree

ADVERTISEMENT

ಕುದೂರು | ದಾಯಾದಿ ಕಲಹಕ್ಕೆ 30 ಮಾವಿನ ಮರ ಬಲಿ

ದಾಯಾದಿಗಳ ಕಲಹಕ್ಕೆ ಸುಮಾರು 17 ವರ್ಷದ 30 ಮಾವಿನ ಮರಗಳು ಬಲಿಯಾದ ಘಟನೆ ಹೋಬಳಿಯ ಸೂರಪ್ಪನಹಳ್ಳಿ ಗ್ರಾಮದಲ್ಲಿ ನಡೆದಿದೆ. ಈ ಸಂಬಂಧ ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 6 ಆಗಸ್ಟ್ 2023, 16:55 IST
ಕುದೂರು | ದಾಯಾದಿ ಕಲಹಕ್ಕೆ 30 ಮಾವಿನ ಮರ ಬಲಿ

ಶ್ರೀನಿವಾಸಪುರ: ಮಾವಿನ ಬೆಳೆ ರಕ್ಷಣೆಗೆ ಮುಂದಾದ ಬೆಳೆಗಾರರು

ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಮಾವಿನ ಸುಗ್ಗಿ ಮುಗಿಯುತ್ತಿದ್ದಂತೆ, ಬೆಳೆಗಾರರು ಮರ ಸವರಿ ಕೊಂಬೆ ತೆಳವುಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಇದು ಮರದ ಆರೋಗ್ಯ ರಕ್ಷಣಾ ಕ್ರಮವಾಗಿದೆ.
Last Updated 13 ಜುಲೈ 2023, 14:45 IST
ಶ್ರೀನಿವಾಸಪುರ: ಮಾವಿನ ಬೆಳೆ ರಕ್ಷಣೆಗೆ ಮುಂದಾದ ಬೆಳೆಗಾರರು

ಬೆಂಕಿ ತಗುಲಿ ನೆಲಕ್ಕುರುಳಿದ ಮಾವು

ಖಟಕಚಿಂಚೋಳಿ ಸಮೀಪದ ಚಳಕಾಪುರ ವಾಡಿ ಗ್ರಾಮದ ರೈತ ಮಲ್ಲಾರಿ ಬಿರಾದಾರ ಅವರ ಹೊಲದಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಫಲವತ್ತಾಗಿ ಬೆಳೆದಿದ್ದ ಮಾವಿನ ಗಿಡದ ಹಣ್ಣುಗಳು ಸಂಪೂರ್ಣವಾಗಿ ನೆಲಕ್ಕುರುಳಿವೆ. ಇದರಿಂದ ರೈತ ಮಲ್ಲಾರಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.
Last Updated 24 ಏಪ್ರಿಲ್ 2022, 6:51 IST
ಬೆಂಕಿ ತಗುಲಿ ನೆಲಕ್ಕುರುಳಿದ ಮಾವು

ಶ್ರೀನಿವಾಸಪುರ: ಅಕಾಲಿಕ ಹೂ ತೆಗೆದ ಮಾವು ಬೆಳೆಗಾರ

ತಾಲ್ಲೂಕಿನ ನೀಲಟೂರು ಗ್ರಾಮದ ಮಾವು ಬೆಳೆಗಾರರೊಬ್ಬರು ವೈಜ್ಞಾನಿಕ ವಿಧಾನ ಬಳಸಿ ಅಕಾಲದಲ್ಲಿ ಮಾವಿನ ಹೂ ತೆಗೆಯುವುದರ ಮೂಲಕ ಗಮನ ಸೆಳೆದಿದ್ದಾರೆ.
Last Updated 23 ಸೆಪ್ಟೆಂಬರ್ 2021, 22:35 IST
ಶ್ರೀನಿವಾಸಪುರ: ಅಕಾಲಿಕ ಹೂ ತೆಗೆದ ಮಾವು ಬೆಳೆಗಾರ

ಚಿನ್ನದ ವ್ಯಾಪಾರಿಯ ಕೃಷಿ ಪ್ರೀತಿ: ಲಾಕ್‌ಡೌನ್ ನಡುವೆಯೂ ಮಾವಿಗೆ ಹೆಚ್ಚಿದ ಬೇಡಿಕೆ

ಪ್ರಸ್ತುತ ಲಾಕ್ ಡೌನ್ ನಡುವೆಯೂ ಪಟ್ಟಣದಲ್ಲಿ ಬೆಳೆದಿರುವ ಮಾವಿಗೆ ಬೇಡಿಕೆ ಹೆಚ್ಚಾಗಿದೆ. ಸಾವಯವ ಪದ್ಧತಿಯಲ್ಲಿ ಬೆಳೆಯಲಾದ ಇಲ್ಲಿನ ರುಚಿಕರ ಮಾವಿನ ಹಣ್ಣನ್ನು ಗ್ರಾಹಕರು ತೋಟಕ್ಕೇ ಹೋಗಿ ಖರೀದಿಸುತ್ತಿದ್ದಾರೆ.
Last Updated 19 ಮೇ 2021, 7:27 IST
ಚಿನ್ನದ ವ್ಯಾಪಾರಿಯ ಕೃಷಿ ಪ್ರೀತಿ: ಲಾಕ್‌ಡೌನ್ ನಡುವೆಯೂ ಮಾವಿಗೆ ಹೆಚ್ಚಿದ ಬೇಡಿಕೆ

ದಿನದ ಸೂಕ್ತಿ Podcast: ಜಾಲಿ ಗಿಡ ನೆಟ್ಟು, ಮಾವು ಬಯಸಲು ಸಾಧ್ಯವೇ?

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 26 ಏಪ್ರಿಲ್ 2021, 3:23 IST
ದಿನದ ಸೂಕ್ತಿ Podcast: ಜಾಲಿ ಗಿಡ ನೆಟ್ಟು, ಮಾವು ಬಯಸಲು ಸಾಧ್ಯವೇ?

ಶ್ರೀನಿವಾಸಪುರ: ಮಡಿಲು ತುಂಬಿದ ಜಾನಪದ ಸೊಗಡು

ಮಾವಿನ ಮಡಿಲಲ್ಲಿ ಈಗ ಗಬ್ಬೀಯಾಳು ಹಾಡುಗಳು ಗುಯ್ಗುಡುತ್ತಿವೆ. ಗ್ರಾಮೀಣ ಪ್ರದೇಶದ ಜಾನಪದ ಗಾಯಕಿಯರು ಸಗಣಿಯಲ್ಲಿ ಮಾಡಿದ ಪಿಳ್ಳಾರಿಯನ್ನು ಹೆಡಿಗೆಯಲ್ಲಿಟ್ಟುಕೊಂಡು, ಅದನ್ನು ಗೌರಿಯೆಂದು ಊಹಿಸಿಕೊಂಡು ಹಾಡುವ ಜನಪದ ಗೀತೆಗಳು ಕೇಳುಗರ ಕಿವಿಗೆ ಇಂಪಾಗಿ ಕೇಳಿಸುತ್ತವೆ.
Last Updated 16 ಫೆಬ್ರುವರಿ 2021, 2:57 IST
ಶ್ರೀನಿವಾಸಪುರ: ಮಡಿಲು ತುಂಬಿದ ಜಾನಪದ ಸೊಗಡು
ADVERTISEMENT

ಮಾವಿನ ಮರಕ್ಕೆ ಕೊಡಲಿ ಹಾಕಿದ ಬೆಳೆಗಾರ

ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಫಲ ಕೊಡದ ಮಾವಿನ ಮರಗಳನ್ನು ಕೊಯ್ದು ತೆರವುಗೊಳಿಸುವ ಕಾರ್ಯ ಮುಂದುವರಿದಿದೆ. ಅಲ್ಪಸ್ವಲ್ಪ ಹೂವನ್ನು ಮುಡಿಗೇರಿಸಿಕೊಂಡಿರುವ ಮರಗಳೂ ಧರೆಗುರುಳುತ್ತಿವೆ.
Last Updated 29 ಜನವರಿ 2021, 2:01 IST
ಮಾವಿನ ಮರಕ್ಕೆ ಕೊಡಲಿ ಹಾಕಿದ ಬೆಳೆಗಾರ

ಬಿಸಿಲಿನ ತಾಪ: ಉದುರುತ್ತಿದೆ ಮಾವಿನ ಹೀಚು, ಹೂವು

ಬಿಸಿಲಿನ ತಾಪದ ಪರಿಣಾಮ
Last Updated 5 ಏಪ್ರಿಲ್ 2019, 19:27 IST
ಬಿಸಿಲಿನ ತಾಪ: ಉದುರುತ್ತಿದೆ ಮಾವಿನ ಹೀಚು, ಹೂವು

ಮಾವಿಗೆ ಬೂದು ರೋಗ: ಮುನ್ನೆಚ್ಚರಿಕೆ ಕ್ರಮಕ್ಕೆ ಸಲಹೆ

ಮಾವಿನ ಮರಗಳು ಡಿಸೆಂಬರ್‌ನಿಂದ ಹೂವು ಬಿಡುತ್ತಿವೆ. ಶೀತದಿಂದಾಗಿ ರಸ ಹೀರುವ ಕೀಟ ಹಾಗೂ ಬೂದು ರೋಗ ಕಂಡು ಬಂದಿದ್ದು, ಇಳುವರಿಯ ಮೇಲೆ ಪರಿಣಾಮ ಬೀರಲಿದೆ. ಮಾವು ಬೆಳೆಗಾರರು ಮುನ್ನೆಚ್ಚರಿಕೆ ಕ್ರಮ ವಹಿಸಬೇಕು ಎಂದು ತೋಟಗಾರಿಕೆ ತಜ್ಞರು ಸಲಹೆ ನೀಡಿದ್ದಾರೆ.
Last Updated 25 ಜನವರಿ 2019, 13:14 IST
ಮಾವಿಗೆ ಬೂದು ರೋಗ: ಮುನ್ನೆಚ್ಚರಿಕೆ ಕ್ರಮಕ್ಕೆ ಸಲಹೆ
ADVERTISEMENT
ADVERTISEMENT
ADVERTISEMENT