ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Manju Warrier

ADVERTISEMENT

ಬಡಮಕ್ಕಳಿಗೆ ಟಿ.ವಿ ಸೆಟ್‌ ನೆರವು ನೀಡಿದ ಮಲಯಾಳ ನಟಿ ಮಂಜು ವಾರಿಯರ್

ಕೊರೊನಾ ಸೋಂಕಿನ ಭೀತಿಯಿಂದಾಗಿ ದೇಶದಾದ್ಯಂತ ಶಾಲೆಗಳು ಪುನರಾರಂಭವಾಗುವುದು ತಡವಾಗಲಿದೆ. ಹೀಗಾಗಿ, ಅನೇಕ ಶಾಲೆಗಳಲ್ಲಿ ವರ್ಚುವಲ್ ತರಗತಿ ಅರ್ಥಾತ್ ಆನ್‌ಲೈನ್ ತರಗತಿಗಳು ಶುರುವಾಗಿವೆ.
Last Updated 8 ಜೂನ್ 2020, 19:30 IST
ಬಡಮಕ್ಕಳಿಗೆ ಟಿ.ವಿ ಸೆಟ್‌ ನೆರವು ನೀಡಿದ ಮಲಯಾಳ ನಟಿ ಮಂಜು ವಾರಿಯರ್

ಮಂಜು ಜೊತೆ ಸ್ಕ್ರೀನ್‌ ಶೇರ್ ಮಾಡ್ತಾರಾ ದಿಲೀಪ್‌...?

ಕೇರಳದ ಚಿತ್ರಮಂದಿರಗಳಲ್ಲಿ ನಟಿ ಮಂಜು ವಾರಿಯರ್‌ ಅಭಿನಯದ ‘ಪ್ರದಿ ಪೂವನ್‌ಕೊಯಿ’ ಚಿತ್ರ ಮತ್ತು ದಿಲೀಪ್‌ನ ‘ಮೈ ಸಾಂಟಾ’ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿವೆ. ತಮ್ಮ ತಮ್ಮ ಸಿನಿಮಾಗಳ ಪ್ರಚಾರದಲ್ಲಿ ಇಬ್ಬರೂ ತೊಡಗಿಸಿಕೊಂಡಿದ್ದಾರೆ. ಈ ಎರಡೂ ಚಿತ್ರಗಳ ಬಗ್ಗೆಯೂ ಬಿಡುಗಡೆಗೂ ಮುನ್ನ ಭಾರಿ ನಿರೀಕ್ಷೆ, ಕುತೂಹಲವನ್ನು ವ್ಯಕ್ತವಾಗಿತ್ತು.
Last Updated 2 ಜನವರಿ 2020, 4:55 IST
ಮಂಜು ಜೊತೆ ಸ್ಕ್ರೀನ್‌ ಶೇರ್ ಮಾಡ್ತಾರಾ ದಿಲೀಪ್‌...?

ಹಾರರ್‌ ಥ್ರಿಲ್ಲರ್‌ನಲ್ಲಿ ಮಂಜು ವಾರಿಯರ್‌

ಕಲಾತ್ಮಕ ಮತ್ತು ಪ್ರೇಮಕತೆಯ ಚಿತ್ರಗಳಲ್ಲಿ ನಟಿಸಿದ್ದ ಮಾಲಿವುಡ್‌ ಬೆಡಗಿ ಮಂಜು ವಾರಿಯರ್‌ ಇದೇ ಮೊದಲ ಬಾರಿಗೆ ಹಾರರ್‌ ಥ್ರಿಲ್ಲರ್‌ ಸಿನಿಮಾದಲ್ಲಿ ನಟಿಸಲು ಸಿದ್ಧತೆ ನಡೆಸಿದ್ದಾರೆ. ನಟ ಸನ್ನಿ ವೇಯ್ನ್‌ ಜತೆ ಮಂಜು ವಾರಿಯರ್‌ ನಟಿಸಲಿರುವ ಈ ಚಿತ್ರದ ಹೆಸರು ಇನ್ನೂ ನಿರ್ಧಾರವಾಗಿಲ್ಲ.
Last Updated 18 ಡಿಸೆಂಬರ್ 2019, 8:49 IST
ಹಾರರ್‌ ಥ್ರಿಲ್ಲರ್‌ನಲ್ಲಿ ಮಂಜು ವಾರಿಯರ್‌

ಹಿಮಾಚಲ ಪ್ರದೇಶ: ಪ್ರವಾಹಪೀಡಿತ ಸ್ಥಳದಲ್ಲಿದ್ದ ನಟಿ ಮಂಜು ವಾರಿಯರ್‌, ತಂಡದ ರಕ್ಷಣೆ

ಹಿಮಾಚಲ ಪ್ರದೇಶದ ಪ್ರವಾಹಪೀಡಿತ ಛತ್ರು ಗ್ರಾಮದಲ್ಲಿ ಸಿಲುಕಿದ್ದ ಮಲಯಾಳಂ ಚಲನಚಿತ್ರ ನಟಿ ಮಂಜು ವಾರಿಯರ್‌ ಮತ್ತು ನಿರ್ದೇಶಕ ಸನಾಲ್‌ ಕುಮಾರ್‌ ಶಶಿಧರನ್‌ ಅವರನ್ನು ಒಳಗೊಂಡ ಸುಮಾರು 40 ಜನರಿರುವ ಚಿತ್ರ ತಂಡವನ್ನು ರಕ್ಷಿಸಲಾಗಿದೆ.
Last Updated 20 ಆಗಸ್ಟ್ 2019, 11:38 IST
ಹಿಮಾಚಲ ಪ್ರದೇಶ: ಪ್ರವಾಹಪೀಡಿತ ಸ್ಥಳದಲ್ಲಿದ್ದ ನಟಿ ಮಂಜು ವಾರಿಯರ್‌, ತಂಡದ ರಕ್ಷಣೆ

‘ಮಮ್ಮೂಕ್ಕ’ ಅಭಿಮಾನಿ ಮಂಜು!

ಮಂಜು ವಾರಿಯರ್‌ಗೆ ಮಲಯಾಳಂ ಚಿತ್ರರಂಗದ ಮತ್ತೊಬ್ಬ ಮೇರುನಟ, ಎವರ್‌ಗ್ರೀನ್‌ ಹೀರೊ ಮಮ್ಮೂಟ್ಟಿ ಅವರೊಂದಿಗೆ ಮುಖ್ಯಭೂಮಿಕೆಯಲ್ಲಿ ನಟಿಸಬೇಕು ಎಂಬ ಅವರ ಕನಸು ಇನ್ನೂ ನನಸಾಗಿಲ್ಲವಂತೆ.
Last Updated 2 ಏಪ್ರಿಲ್ 2019, 20:00 IST
‘ಮಮ್ಮೂಕ್ಕ’ ಅಭಿಮಾನಿ ಮಂಜು!

ಮಂಜು ವಾರಿಯರ್‌ ತಮಿಳು ಚಿತ್ರಕ್ಕೆ ಸಹಿ

ಮೋಹನ್‌ಲಾಲ್‌ ನಾಯಕತ್ವದ ‘ಓಡಿಯಾನ್‌’ನಲ್ಲಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದ ಮಂಜು ವಾರಿಯರ್‌ ದೊಡ್ಡ ಬ್ಯಾನರ್‌ನ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಕಾಲಿಟ್ಟಿರುವುದು ಅವರ ಅಭಿಮಾನಿಗಳಿಗೆ ಖುಷಿ ತಂದಿದೆ.
Last Updated 25 ಜನವರಿ 2019, 4:35 IST
ಮಂಜು ವಾರಿಯರ್‌ ತಮಿಳು ಚಿತ್ರಕ್ಕೆ ಸಹಿ
ADVERTISEMENT
ADVERTISEMENT
ADVERTISEMENT
ADVERTISEMENT