ಶನಿವಾರ, 30 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Mankutimmana Kagga

ADVERTISEMENT

ಬೆರಗಿನ ಬೆಳಕು | ಪದ್ಯ – ಅಧಿಕಪ್ರಸಂಗಿ

ಮನೋಹರವಾದ ಹೃದಯದ ಭಾವನೆಗಳನ್ನು ತಿಳಿಸಲು ಸಂಗೀತದ ರಾಗ, ತಾಳಗಳ ಕಟ್ಟು ಉಚಿತವಾದದ್ದು. ಲೌಕಿಕದ ತತ್ವಗಳನ್ನು ವಿವರಿಸಲು ಗದ್ಯ ಅಚ್ಚುಕಟ್ಟಾದದ್ದು. ಆದರೆ ಮಧ್ಯದಲ್ಲಿ ಒದ್ದಾಡುತ್ತ ನೆಲಬಿಟ್ಟರೂ, ಆಕಾಶ ತಲುಪದ ಪದ್ಯ ಅಧಿಕಪ್ರಸಂಗಿ.
Last Updated 27 ಜುಲೈ 2023, 19:30 IST
 ಬೆರಗಿನ ಬೆಳಕು | ಪದ್ಯ – ಅಧಿಕಪ್ರಸಂಗಿ

ಬೆರಗಿನ ಬೆಳಕು | ‘ಕಗ್ಗ’ ಸೃಷ್ಟಿ

ಸ್ಪಷ್ಟವಾದ ಒಂದು ಜೀವನ ಧರ್ಮದರ್ಶನವನ್ನುತನ್ನಷ್ಟಕ್ಕೆ ತಾನೇ ಉಸುರಿಕೊಳ್ಳಲು, ನಿಶ್ಚಿತವಾದ ಗ್ರಂಥ ಮತ್ತು ಅನುಭವಗಳಿಂದ ಆರಿಸುತ್ತ ಹೊಸೆದನು, ಈ ಹಗ್ಗವನ್ನು.
Last Updated 26 ಜುಲೈ 2023, 18:39 IST
 ಬೆರಗಿನ ಬೆಳಕು | ‘ಕಗ್ಗ’ ಸೃಷ್ಟಿ

ಬೆರಗಿನ ಬೆಳಕು | ಬೀಗಕ್ಕೊಂದೇ ಕೈ

ಮೆಣಸು, ಹಿಪ್ಪಲಿ, ಶುಂಠಿ, ಜೀರಿಗೆಗಳೆಲ್ಲ ಔಷಧಿಗಳಾಗಿ ಒಂದೊಂದು ರೋಗಕ್ಕೆ ಸರಿಯಾಗಿ ಹೊಂದುತ್ತವೆ. ನಿನಗೂ ಹಾಗೆಯೇ ನೂರಾರು ನೀತಿ ಸೂತ್ರಗಳು ಲಭ್ಯವಿವೆ. ಯಾವುದು ನಿನಗೆ ಹೊಂದುತ್ತದೆಂಬುದನ್ನು ತಿಳಿದು ಆರಿಸಿಕೊಳ್ಳುವುದು ಜಾಣತನ.
Last Updated 25 ಜುಲೈ 2023, 19:30 IST
ಬೆರಗಿನ ಬೆಳಕು | ಬೀಗಕ್ಕೊಂದೇ ಕೈ

ಬೆರಗಿನ ಬೆಳಕು | ಬೇರೆ ಮತಿ ಬೇರೆ ಮತ

ಲೋಕವೆಂಬ ಉಗ್ರಾಣದಲ್ಲಿ ನೂರಾರು ಮತಗಳಿವೆ. ನಿನ್ನ ರುಚಿಗೆ ಯಾವುದು ತಕ್ಕುದೋ ಅದನ್ನು ಆರಿಸಿಕೊ. ಅದರ ಸಾರದ ಅಡುಗೆಯನ್ನು ಚಿಂತನೆಯೆಂಬ ಒಲೆಯಲ್ಲಿ ಮಾಡು. ಬೇರೆ ಬುದ್ಧಿ, ಬೇರೆ ಮತ.
Last Updated 24 ಜುಲೈ 2023, 19:38 IST
ಬೆರಗಿನ ಬೆಳಕು | ಬೇರೆ ಮತಿ ಬೇರೆ ಮತ

ಬೆರಗಿನ ಬೆಳಕು | ದೃಷ್ಟಿ ಸೂಕ್ಷ್ಮ 

ಜೀವ ಪಕ್ಷತೆಯನ್ನು ಪಡೆಯುವುದು ಕಷ್ಟ, ಧರ್ಮದ ವಿವೇಕ ಅರ್ಥವಾಗುವುದು ಕಷ್ಟ. ಎಷ್ಟೇ ನೀತಿ ಯುಕ್ತಿಗಳನ್ನು ಓದಿ, ಕೇಳಿ ತಿಳಿದರೂ, ನಿನ್ನಲ್ಲಿ ಆಂತರ್ಯದ ತಿಳಿವು ಇಲ್ಲದಿದ್ದರೆ ವ್ಯರ್ಥ. ದೃಷ್ಟಿಯಲ್ಲಿ ಸೂಕ್ಷ್ಮತೆಯೇ ಬಾಳಿಗೆ ಗತಿ.
Last Updated 23 ಜುಲೈ 2023, 21:30 IST
 ಬೆರಗಿನ ಬೆಳಕು | ದೃಷ್ಟಿ ಸೂಕ್ಷ್ಮ 

ಬೆರಗಿನ ಬೆಳಕು | ಅಂಕೆಮೀರಿದ ಸತ್ವ

ಲೋಕ ಜೀವನದ ವ್ಯವಹಾರ ನಡೆಯುವುದೇ ಭಾವಗಳಿಂದ ಮತ್ತು ಸಂಕೇತಗಳಿಂದ, ಸಂಖ್ಯೆ, ಗುಣ, ಕಾರಣ ಮತ್ತು ಕಾರ್ಯದ ಲಕ್ಷಣದಿಂದ ವಸ್ತುಗಳ ಗುರುತು ಮತ್ತು ಸಂಬಂಧ. ಆದರೆ ಪರಸತ್ವ ಇವೆಲ್ಲವುಗಳನ್ನು ಮೀರಿದ್ದು.
Last Updated 30 ಮೇ 2023, 21:36 IST
ಬೆರಗಿನ ಬೆಳಕು | ಅಂಕೆಮೀರಿದ ಸತ್ವ

ಬೆರಗಿನ ಬೆಳಕು | ಗುರುತನ ಬೇಡ

ನಿನ್ನ ನೆರಳನ್ನು ಇತರರ ಮೇಲೆ ಬೀಳಿಸಬೇಡ. ಅವರು ತಮ್ಮ ತಮ್ಮ ಬೆಳಕಿನಲ್ಲಿ ಬಾಳಿಕೊಳ್ಳುವರು. ಮೇಲುಬೀಳುಗಳು ಯಾರಿಗೆ ಅದೆಂತು ಬರುತ್ತವೋ ಎಂಬುದನ್ನು ನೀನು ಎಂತು ತಿಳಿವೆ? ಗುರುತನವನ್ನು ತಾಳಬೇಡ.
Last Updated 16 ಮಾರ್ಚ್ 2023, 19:30 IST
ಬೆರಗಿನ ಬೆಳಕು | ಗುರುತನ ಬೇಡ
ADVERTISEMENT

ಬೆರಗಿನ ಬೆಳಕು | ಪ್ರಾರಬ್ಧ ಗತಿ

ನಮ್ಮ ಉಸಿರುಗಳಲ್ಲಿ ಎಷ್ಟೋ ಜೀವಾಣುಗಳು ಸೇರಿವೆ. ವಾತಾವರಣದ ಧೂಳಿನಲ್ಲಿ ಎಷ್ಟೋ ಚೈತನ್ಯಮಯವಾಗಿವೆ. ಹಿಂದಿನಿಂದ ಬಂದ ನಮ್ಮ ಪ್ರಾರಬ್ಧದ ನಡೆಯನ್ನು ತಿಳಿದವರಿಲ್ಲ. ಆ ರಹಸ್ಯಕ್ಕೆ ತಲೆಬಾಗು.
Last Updated 16 ಮಾರ್ಚ್ 2023, 1:44 IST
ಬೆರಗಿನ ಬೆಳಕು | ಪ್ರಾರಬ್ಧ ಗತಿ

ಬೆರಗಿನ ಬೆಳಕು | ಋಣದ ಗತಿ

ಹಸು, ಯಾವ ನೆಲದಲ್ಲಿ ಮೇದು, ಯಾವ ನೀರನ್ನು ಕುಡಿದು ಹಾಲನ್ನು ಕೊಡುವುದೊ? ಆ ಹಾಲನ್ನು ಯಾರು ಕುಡಿಯುತ್ತಾರೋ? ಅದರಿಂದ ಶಕ್ತಿಯನ್ನು ಪಡೆದ ಆತನಿಂದ ಜಗತ್ತಿಗೆ ಏನೇನು ಕೆಲಸವಾದೀತೋ? ಆ ಋಣದ ಗತಿಯನ್ನು ಕುರಿತು ಚಿಂತಿಸು.
Last Updated 14 ಮಾರ್ಚ್ 2023, 20:30 IST
ಬೆರಗಿನ ಬೆಳಕು | ಋಣದ ಗತಿ

ಬೆರಗಿನ ಬೆಳಕು | ಋಣ-ಗುಪ್ತಗಾಮಿನಿ

ವಾಚ್ಯಾರ್ಥ: ನಿನ್ನ ಆಹಾರ ಎಲ್ಲಿಯದು? ಅದಕ್ಕೆ ಬೇಕಾದ ಭತ್ತಎಲ್ಲಿಂದ ಬಂದದ್ದು? ಅದಕ್ಕೆ ಗೊಬ್ಬರ ಎಲ್ಲಿಯದೊ? ನೀರು ಎಲ್ಲಿಂದ ಬಂತೋ? ನೀನು ಉಣ್ಣುವ ಅನ್ನ ಯಾರು ಯಾರ ದುಡಿತದಿಂದ ನಿನಗೆ ದೊರೆತಿದೆಯೋ? ಋಣ ಎನ್ನುವುದು ಕಣ್ಣಿಗೆ ಕಾಣದಂತೆ ಹರಿಯುತ್ತದೆ.
Last Updated 12 ಮಾರ್ಚ್ 2023, 22:03 IST
ಬೆರಗಿನ ಬೆಳಕು | ಋಣ-ಗುಪ್ತಗಾಮಿನಿ
ADVERTISEMENT
ADVERTISEMENT
ADVERTISEMENT