ಸೋಮವಾರ, 15 ಡಿಸೆಂಬರ್ 2025
×
ADVERTISEMENT

mansore

ADVERTISEMENT

ಬಾಲಿವುಡ್‌ಗೆ ಹೊರಟ ‘ಮಂಸೋರೆ’

Mansore Hindi Film: ಕನ್ನಡದ ಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ಬಾಲಿವುಡ್ ಪ್ರವೇಶಿಸಿದ್ದಾರೆ. ಜೂಲಿಯೆಟ್ ಎಂಬ ಸಿನಿಮಾದ ನಿರ್ದೇಶನ ಮಾಡುತ್ತಿರುವ ಅವರು...
Last Updated 15 ಡಿಸೆಂಬರ್ 2025, 0:20 IST
ಬಾಲಿವುಡ್‌ಗೆ ಹೊರಟ ‘ಮಂಸೋರೆ’

ಪ್ರೇಮಕಥೆಯತ್ತ ಹೊರಳಿದ ಮಂಸೋರೆ

‘19.20.21’ ಸಿನಿಮಾ ಬಳಿಕ ನಿರ್ದೇಶಕ ಮಂಸೋರೆ ಅವರು ಹೊಸ ಪ್ರಾಜೆಕ್ಟ್‌ ಕೈಗೆತ್ತಿಕೊಂಡಿದ್ದಾರೆ. ‘ದೂರ ತೀರ ಯಾನ’ ಎಂಬ ಪ್ರೇಮಕಥೆಯನ್ನು ಹಿಡಿದು ಪ್ರೇಕ್ಷಕರೆದುರಿಗೆ ಬರಲಿರುವ ಮಂಸೋರೆ, ಸೆ.3ರಿಂದ ಶೂಟಿಂಗ್‌ ಆರಂಭಿಸಲಿದ್ದಾರೆ.
Last Updated 23 ಆಗಸ್ಟ್ 2024, 23:44 IST
ಪ್ರೇಮಕಥೆಯತ್ತ ಹೊರಳಿದ ಮಂಸೋರೆ

ವರದಕ್ಷಿಣೆ, ಕೊಲೆ ಬೆದರಿಕೆ: ನಿರ್ದೇಶಕ ಮಂಸೋರೆ ವಿರುದ್ಧ ಪತ್ನಿ ದೂರು

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಿನಿಮಾ ನಿರ್ದೇಶಕ ಮಂಜುನಾಥ್ ಸೋಮಕೇಶವ್ ರೆಡ್ಡಿ ಉರುಫ್ ಮಂಸೂರೆ ಹಾಗೂ ಕುಟುಂಬದವರು ವರದಕ್ಷಿಣೆ ಕಿರುಕುಳ ನೀಡುತ್ತಿದ್ದು, ಕೊಲೆ ಬೆದರಿಕೆಯೊಡ್ಡುತ್ತಿದ್ದಾರೆ ಎಂದು ಆರೋಪಿಸಿ ಪತ್ನಿ ಅಖಿಲಾ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
Last Updated 28 ಜನವರಿ 2024, 6:34 IST
ವರದಕ್ಷಿಣೆ, ಕೊಲೆ ಬೆದರಿಕೆ: ನಿರ್ದೇಶಕ ಮಂಸೋರೆ ವಿರುದ್ಧ ಪತ್ನಿ ದೂರು

ಕರ್ನಾಟಕ ಚುನಾವಣೆ 2023 | ಜವಾಬ್ದಾರಿಯಿಂದ ಮತ ಚಲಾಯಿಸಿ: ಮಂಸೋರೆ

ಪ್ರಜಾತಂತ್ರ ವ್ಯವಸ್ಥೆಯಲ್ಲಿ, ತನ್ನ ಸಮಾಜದ ಒಳಿತಿಗಾಗಿ, ಉತ್ತಮ ಸಮಾಜ ನಿರ್ಮಾಣಕ್ಕಾಗಿ ಸಂವಿಧಾನ ಕೊಟ್ಟಿರುವ ಅತ್ಯಂತ ಪ್ರಬಲ ಅಸ್ತ್ರ ಮತದಾನ. ಮೂಲ ಸೌಲಭ್ಯಗಳ ಆದಿಯಾಗಿ, ಸಮಾಜದ ಪ್ರತಿಯೊಂದು ಅಗತ್ಯಗಳನ್ನು ಪೂರೈಸಬೇಕಾದ, ಅದಕ್ಕೆ ಪೂರಕವಾದ ಶಾಸನಗಳನ್ನು ರೂಪಿಸಲು ‘ಮಾನವೀಯ’ ಗುಣವುಳ್ಳ ಸರ್ಕಾರವನ್ನು ಆಯ್ಕೆ ಮಾಡಿಕೊಳ್ಳುವುದು ಪ್ರತಿಯೊಬ್ಬ ಪ್ರಜೆಯ ಜವಾಬ್ದಾರಿಯಾಗಿದೆ.
Last Updated 10 ಏಪ್ರಿಲ್ 2023, 3:09 IST
ಕರ್ನಾಟಕ ಚುನಾವಣೆ 2023 | ಜವಾಬ್ದಾರಿಯಿಂದ ಮತ ಚಲಾಯಿಸಿ: ಮಂಸೋರೆ

Video | 19.20.21 ಚಿತ್ರದ ನಿಜ ನಾಯಕನ ಮನದಾಳದ ಮಾತು

Last Updated 7 ಮಾರ್ಚ್ 2023, 5:44 IST
fallback

19.20.21 ಸಿನಿಮಾ ವಿಮರ್ಶೆ: ಕಾಯುವವರೇ ಕೊಲ್ಲಲು ಬಂದ ಕಥೆ

ಮೂರು ಹಕ್ಕುಗಳನ್ನು ಅನುಭವಿಸುವ ಅವಕಾಶ ಕೇಳಿದ್ದಕ್ಕಾಗಿ ಒಬ್ಬ ಅಮಾಯಕ ಮತ್ತು ಅವನ ಕುಟುಂಬವನ್ನು ಒಂದು ದಶಕಕ್ಕೂ ಹೆಚ್ಚು ಕಾಲ ವ್ಯವಸ್ಥೆಯು ಹಿಂಸಿಸಿದ ಕಥೆಯನ್ನು ಚಿತ್ರ–ದಾಖಲೆಯ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ ಮಂಸೋರೆ.
Last Updated 3 ಮಾರ್ಚ್ 2023, 13:32 IST
19.20.21 ಸಿನಿಮಾ ವಿಮರ್ಶೆ: ಕಾಯುವವರೇ ಕೊಲ್ಲಲು ಬಂದ ಕಥೆ

ನಿರ್ದೇಶಕ ಮಂಸೋರೆ ಸಂದರ್ಶನ | ‘ಒಳದನಿಗೆ ಕಿವಿಯಾದೆ...

ನಿರ್ದೇಶಕ ಮಂಸೋರೆ ‘ಹರಿವು’, ‘ನಾತಿಚರಾಮಿ’, ‘ಆ್ಯಕ್ಟ್‌ 1978’ ಬಳಿಕ ‘19–20–21’ ಚಿತ್ರದ ಮೂಲಕ ದಮನಿತರ ಕಥೆಯನ್ನು ಹೊತ್ತು ತಂದಿದ್ದಾರೆ. ಚಿತ್ರ ಬಿಡುಗಡೆಯ ಹೊತ್ತಿನಲ್ಲಿ ನಿರ್ದೇಶಕರ ಫ್ಲ್ಯಾಷ್‌ಬ್ಯಾಕ್‌...
Last Updated 2 ಮಾರ್ಚ್ 2023, 19:30 IST
ನಿರ್ದೇಶಕ ಮಂಸೋರೆ ಸಂದರ್ಶನ | ‘ಒಳದನಿಗೆ ಕಿವಿಯಾದೆ...
ADVERTISEMENT

ಸಿನಿ ಮಾತು Video | ಏನಿದು 19.20.21?

Last Updated 24 ಫೆಬ್ರುವರಿ 2023, 13:03 IST
fallback

Movie Trailer| ಸಂಘರ್ಷದ ಕಥೆ ಹೊತ್ತ 19.20.21

ವ್ಯವಸ್ಥೆಯೊಂದಿಗಿನ ಸಂಘರ್ಷಕ್ಕೆ ತುತ್ತಾದ ಹುಡುಗನ ಹೋರಾಟದ ಕಥೆ ‘19.20.21’. ಈ ಚಿತ್ರ ಮಾರ್ಚ್‌ 3ರಂದು ಬಿಡುಗಡೆಯಾಗಲಿದೆ. ನಿರ್ದೇಶಕ ಮಂಸೋರೆ ಅವರ ಬಹು ನಿರೀಕ್ಷಿತ ಚಿತ್ರವಿದು. ಟ್ರೈಲರ್‌ ಸಾಕಷ್ಟು ಕುತೂಹಲ ಹುಟ್ಟುಹಾಕಿದೆ.
Last Updated 16 ಫೆಬ್ರುವರಿ 2023, 12:46 IST
Movie Trailer| ಸಂಘರ್ಷದ ಕಥೆ ಹೊತ್ತ 19.20.21

ಯುಎಪಿಎ ದೌರ್ಜನ್ಯದ ಕಥೆ ಹೇಳುವ ‘19.20.21’

‘2018ರಿಂದ 2022ರ ನಡುವೆ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ(ಯುಎಪಿಎ) ಬಂಧಿತರಾದ 4690 ಮಂದಿ ಆರೋಪಿಗಳಲ್ಲಿ 149 ಮಂದಿ ಮಾತ್ರ ಅಪರಾಧಿಗಳು’ ಹೀಗೊಂದು ದಾಖಲೆಯನ್ನು ಮುಂದಿಡುತ್ತಾ ನಿರ್ದೇಶಕ ಮಂಸೋರೆ ಸ್ವಾತಂತ್ರ್ಯ ದಿನದಂದೇ ತಮ್ಮ ಹೊಸ ಚಿತ್ರ ‘19.20.21’ರ ಪೋಸ್ಟರ್‌ ಬಿಡುಗಡೆಗೊಳಿಸಿದ್ದಾರೆ.
Last Updated 15 ಆಗಸ್ಟ್ 2022, 8:36 IST
ಯುಎಪಿಎ ದೌರ್ಜನ್ಯದ ಕಥೆ ಹೇಳುವ ‘19.20.21’
ADVERTISEMENT
ADVERTISEMENT
ADVERTISEMENT