ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Manvitha Harish

ADVERTISEMENT

59 ಚೀನಾ ಆ್ಯಪ್‌ಗಳ ನಿಷೇಧ: ಸರ್ಕಾರದ ಕ್ರಮ ಸ್ವಾಗತಿಸಿದ ನಟ–ನಟಿಯರು

ಟಿಕ್‌ಟಾಕ್‌ ಸೇರಿದಂತೆ ಹಲವು ಚೀನಾ ಮೂಲದ ಆ್ಯಪ್‌ಗಳನ್ನು ನಮ್ಮ ಸ್ಯಾಂಡಲ್‌ವುಡ್‌ ನಟ–ನಟಿಯರು ನಿರಂತರವಾಗಿ ಬಳಸುತ್ತಿದ್ದರು. ಈಗ 59 ಚೀನಾ ಆ್ಯಪ್‌ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಈ ಆ್ಯಪ್‌ ನಿಷೇಧದ ಬಗ್ಗೆ ಕೆಲವು ಸ್ಯಾಂಡಲ್‌ವುಡ್‌ ನಟ–ನಟಿಯರು ತಮ್ಮ ಅಭಿಪ್ರಾಯಗಳನ್ನು ‘ಮೆಟ್ರೊ ಪುರವಣಿ‌‌‘ಯೊಂದಿಗೆ ಹಂಚಿಕೊಂಡಿದ್ದಾರೆ
Last Updated 30 ಜೂನ್ 2020, 13:48 IST
59 ಚೀನಾ ಆ್ಯಪ್‌ಗಳ ನಿಷೇಧ: ಸರ್ಕಾರದ ಕ್ರಮ ಸ್ವಾಗತಿಸಿದ ನಟ–ನಟಿಯರು

ಲಾಕ್‌ಡೌನ್‌ನಲ್ಲಿ ಕಥೆ ಬರೆದ ಮಾನ್ವಿತಾ

ಕನ್ನಡ ಮತ್ತು ಮರಾಠಿಯಲ್ಲಿ ನಿರ್ಮಾಣವಾಗಿರುವ ‘ರಾಜಸ್ಥಾನ್ ಡೈರೀಸ್’ ಸಿನಿಮಾದಲ್ಲೂ ಮಾನ್ವಿತಾ ನಟಿಸಿದ್ದಾರೆ. ಮರಾಠಿ ಅವತರಣಿಕೆಯ ಪಾತ್ರಕ್ಕೆ ಅವರೇ ಡಬ್ಬಿಂಗ್‌ ಮಾಡಿದ್ದಾರಂತೆ.
Last Updated 22 ಮೇ 2020, 6:27 IST
ಲಾಕ್‌ಡೌನ್‌ನಲ್ಲಿ ಕಥೆ ಬರೆದ ಮಾನ್ವಿತಾ

ಟಗರು ಪುಟ್ಟಿಯ ಮನೋಗತ

ನಾಗತಿಹಳ್ಳಿ ಚಂದ್ರಶೇಖರ್‌ ನಿರ್ದೇಶನದ ‘ಇಂಡಿಯಾ ವರ್ಸಸ್‌ ಇಂಗ್ಲೆಂಡ್‌’ ಚಿತ್ರದಲ್ಲಿ ಮಾನ್ವಿತಾ ಹರೀಶ್‌ ಮೇದಿನಿಯಾಗಿ ಬಣ್ಣ ಹಚ್ಚಿದ್ದಾರೆ. ಅವರ ಮುಗ್ಧತೆಯಲ್ಲೂ ದೇಶಭಕ್ತಿ ಮೇಳೈಸಿದೆಯಂತೆ...
Last Updated 19 ಡಿಸೆಂಬರ್ 2019, 19:30 IST
ಟಗರು ಪುಟ್ಟಿಯ ಮನೋಗತ

ಮಾನ್ವಿತಾ ಮಸ್ತ್ ಫೋಟೊಶೂಟ್: ಬಾಲಿವುಡ್‌ನಲ್ಲಿ ಅಡಿಯಿಡಲಿದ್ದಾರೆಯೇ ಟಗರು ಪುಟ್ಟಿ?

ಮಾನ್ವಿತಾ ಹರೀಶ್ ಮುಂಬೈನ ಖ್ಯಾತ ಸಿನಿಮಾ ಫೋಟೊಗ್ರಾಫರ್ ಬಳಿಯಲ್ಲಿ ಫೋಟೊಶೂಟ್ ಮಾಡಿಸಿದ್ದಾರೆ. ಅದರಲ್ಲಿ ಪಡ್ಡೆಗಳ ಎದೆಯಲ್ಲಿ ಕಿಚ್ಚುಹೊತ್ತಿಸುವಷ್ಟು ಹಾಟ್‌ ಹಾಟ್‌ ಆಗಿ ಕಾಣಿಸಿಕೊಂಡಿದ್ದಾರೆ.
Last Updated 6 ಜನವರಿ 2019, 2:13 IST
ಮಾನ್ವಿತಾ ಮಸ್ತ್ ಫೋಟೊಶೂಟ್: ಬಾಲಿವುಡ್‌ನಲ್ಲಿ ಅಡಿಯಿಡಲಿದ್ದಾರೆಯೇ ಟಗರು ಪುಟ್ಟಿ?

ಮೌಢ್ಯದಲ್ಲಿ 'ತಾರಕಾಸುರ'ನ ಉರುಳಾಟ

ಹೋಟೆಲ್‌ನಲ್ಲಿ ಕುಳಿತು ನಾಯಕಿ ಟೀ ಕುಡಿಯುತ್ತಾಳೆ. ಸಿಗರೇಟು ಸೇದುತ್ತಾಳೆ. ತಕ್ಷಣವೇ ಕೆಎಎಸ್‌ ಪರೀಕ್ಷೆ ಬರೆದು ತಹಶೀಲ್ದಾರ್‌ ಆಗುತ್ತಾಳೆ. ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಕಠಿಣ ಅಭ್ಯಾಸ ಬೇಡವೇ, ಅವಳು ಪರೀಕ್ಷೆ ಬರೆದಿದ್ದಾರೂ ಎಲ್ಲಿ? ಇಂತಹ ತರ್ಕದ ಪ್ರಶ್ನೆಗಳಿಗೆ ಅರ್ಥ ಹುಡುಕುತ್ತಾ ಹೋದರೆ ‘ತಾರಕಾಸುರ’ ಚಿತ್ರ ನೋಡುವುದು ಕಷ್ಟವಾಗುತ್ತದೆ.
Last Updated 23 ನವೆಂಬರ್ 2018, 10:03 IST
ಮೌಢ್ಯದಲ್ಲಿ 'ತಾರಕಾಸುರ'ನ ಉರುಳಾಟ
ADVERTISEMENT
ADVERTISEMENT
ADVERTISEMENT
ADVERTISEMENT