ವಿಶ್ವ ಸಾಗರ ದಿನಾಚರಣೆ | ಮತ್ಸ್ಯಕನ್ಯೆ ವೇಷ ಧರಿಸಿ ಜಾಗೃತಿ
ವಿಶ್ವ ಸಾಗರ ದಿನಾಚರಣೆಯ’ ಮುನ್ನ ದಿನ ಬುಧವಾರ ನಗರದ ಬ್ರಿಗೇಡ್ ರಸ್ತೆಯ ವೃತ್ತದಲ್ಲಿ ಪೇಟಾ ಇಂಡಿಯಾದ ಸ್ವಯಂ ಸೇವಕಿಯೊಬ್ಬರು ಮತ್ಸ್ಯಕನ್ಯೆಯ ವೇಷ ಧರಿಸಿ ‘ಮೀನುಗಳು ನಮ್ಮ ಸ್ನೇಹಿತರು ಆಹಾರವಲ್ಲ’ ಎಂಬ ಫಲಕ ಹಿಡಿದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. Last Updated 8 ಜೂನ್ 2023, 3:30 IST