ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಸಾಗರ ದಿನಾಚರಣೆ | ಮತ್ಸ್ಯಕನ್ಯೆ ವೇಷ ಧರಿಸಿ ಜಾಗೃತಿ

Published 8 ಜೂನ್ 2023, 3:30 IST
Last Updated 8 ಜೂನ್ 2023, 3:30 IST
ಅಕ್ಷರ ಗಾತ್ರ

ವಿಶ್ವ ಸಾಗರ ದಿನಾಚರಣೆಯ’ ಮುನ್ನ ದಿನ ಬುಧವಾರ ನಗರದ ಬ್ರಿಗೇಡ್‌ ರಸ್ತೆಯ ವೃತ್ತದಲ್ಲಿ ಪೇಟಾ ಇಂಡಿಯಾದ ಸ್ವಯಂ ಸೇವಕಿಯೊಬ್ಬರು ಮತ್ಸ್ಯಕನ್ಯೆಯ ವೇಷ ಧರಿಸಿ ‘ಮೀನುಗಳು ನಮ್ಮ ಸ್ನೇಹಿತರು ಆಹಾರವಲ್ಲ’ ಎಂಬ ಫಲಕ ಹಿಡಿದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT