ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Mars mission

ADVERTISEMENT

ಮಂಗಳಕ್ಕೆ ಮಾನವ: ನಾಸಾದ ಯೋಜನೆ ಮುಖ್ಯಸ್ಥರಾಗಿ ಭಾರತೀಯ ಮೂಲದ ಟೆಕಿ ನೇಮಕ

ಈ ಹಿಂದೆ, ಸಾಮಾನ್ಯ ಪರಿಶೋಧನೆ ವ್ಯವಸ್ಥೆಗಳ ಅಭಿವೃದ್ಧಿ ವಿಭಾಗದ ಪ್ರಭಾರ ಉಪ ಸಹಾಯಕ ನಿರ್ವಾಹಕರಾಗಿ ಕೆಲಸ ಮಾಡಿದ್ದ ಅಮಿತ್‌ ಅವರು, ಚಂದ್ರ ಮತ್ತು ಮಂಗಳ ಗ್ರಹಗಳಿಗೆ ಮಾನವ ಸಹಿತ ಗಗನಯಾನ ಕಾರ್ಯಾಚರಣೆಗಳ ಯೋಜನೆ ಮತ್ತು ಅನುಷ್ಠಾನದ ಹೊಣೆ ನಿಭಾಯಿಸಲಿದ್ದಾರೆ.
Last Updated 31 ಮಾರ್ಚ್ 2023, 11:25 IST
ಮಂಗಳಕ್ಕೆ ಮಾನವ: ನಾಸಾದ ಯೋಜನೆ ಮುಖ್ಯಸ್ಥರಾಗಿ ಭಾರತೀಯ ಮೂಲದ ಟೆಕಿ ನೇಮಕ

ಸಕ್ರಿಯವಾಗಿರುವ ‘ಮಂಗಳ ಯಾನ’: ಇಂದು ಇಸ್ರೊದಲ್ಲಿ ರಾಷ್ಟ್ರಮಟ್ಟದ ಸಭೆ

ಬೆಂಗಳೂರು: ಭಾರತದ ‘ಮಂಗಳಯಾನ’ದ ಕಕ್ಷೆಗಾಮಿ (ಆರ್ಬಿಟರ್‌ ಕ್ರಾಫ್ಟ್) ಮಂಗಳ ಗ್ರಹದ ಕಕ್ಷೆಯಲ್ಲಿ ಪರಿಭ್ರಮಣ ಆರಂಭಿಸಿ ಎಂಟು ವರ್ಷ ಪೂರ್ಣಗೊಂಡಿದೆ. ಆರು ತಿಂಗಳ ಅವಧಿಗೆ ಕಾರ್ಯ ನಿರ್ವಹಿಸಲು ಇದನ್ನು ಅಭಿವೃದ್ಧಿಪಡಿಸಲಾಗಿತ್ತು. ಆದರೆ, ತನ್ನ ಅವಧಿ ಮೀರಿ ಈ ಕಕ್ಷೆಗಾಮಿ ಕಾರ್ಯನಿರ್ವಹಿಸುತ್ತಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಚೊಚ್ಚಲ ಅಂತರ್‌ ಗ್ರಹ ಯಾನ ಇದಾಗಿದ್ದು, ಮೊದಲ ಪ್ರಯತ್ನದಲ್ಲೇ ಅದ್ಭುತ ಸಾಧನೆ ತೋರಿಸಿದೆ.2013 ರ ನವೆಂಬರ್‌ 3 ರಂದು ಬಾಹ್ಯಾಕಾಶ ನೌಕೆಯನ್ನು ಶ್ರೀಹರಿಕೋಟದಿಂದ ಉಡಾವಣೆ ಮಾಡಲಾಗಿತ್ತು. 2014 ರ ಸೆಪ್ಟೆಂಬರ್‌ 24 ರಂದು ಮಂಗಳ ಗ್ರಹದ ಕಕ್ಷೆಗೆ ಕಕ್ಷೆಗಾಮಿಯನ್ನು ಮೊದಲ ಪ್ರಯತ್ನದಲ್ಲೇ ಯಶಸ್ವಿಯಾಗಿ ಸೇರಿಸಲಾಗಿತ್ತು.
Last Updated 26 ಸೆಪ್ಟೆಂಬರ್ 2022, 19:46 IST
ಸಕ್ರಿಯವಾಗಿರುವ ‘ಮಂಗಳ ಯಾನ’: ಇಂದು ಇಸ್ರೊದಲ್ಲಿ ರಾಷ್ಟ್ರಮಟ್ಟದ ಸಭೆ

ಮಂಗಳ ಗ್ರಹದಲ್ಲಿ ಹಸಿರು ಬೆಳಕಿನ ಸಣ್ಣ ಪುಂಜ ಪತ್ತೆ

ಸಂಯುಕ್ತ ಅರಬ್‌ ಸಂಸ್ಥಾನದ ಮಾರ್ಸ್ ಮಿಷನ್ (ಇಎಂಎಂ) ಮತ್ತು ನಾಸಾದ ಮಾವೆನ್ ನೌಕೆಗಳು ಮಂಗಳಗ್ರಹದ ಆಕಾಶದಲ್ಲಿ ಸಣ್ಣ ಬೆಳಕಿನ ಪುಂಜವನ್ನು ಪತ್ತೆ ಮಾಡಿದ್ದು, ಕೆಂಪು ಗ್ರಹದ ವಾತಾವರಣದಲ್ಲಿನ ಕೌತುಕದ ಹೊಸ ಒಳನೋಟವೊಂದನ್ನು ಒದಗಿಸಿವೆ.
Last Updated 1 ಸೆಪ್ಟೆಂಬರ್ 2022, 13:32 IST
ಮಂಗಳ ಗ್ರಹದಲ್ಲಿ ಹಸಿರು ಬೆಳಕಿನ ಸಣ್ಣ ಪುಂಜ ಪತ್ತೆ

ಮಂಗಳನಲ್ಲಿ ಮೊನಚು ಆಕೃತಿ ಪತ್ತೆ: ಚಿತ್ರ ಬಿಡುಗಡೆ ಮಾಡಿದ ನಾಸಾ

ಮಂಗಳ ಗ್ರಹದಲ್ಲಿ ‘ಕ್ಯೂರಿಯಾಸಿಟಿ ರೋವರ್’ ಗುರುತಿಸಿರುವ ಮೊನಚು ಆಕೃತಿಯ ಚಿತ್ರಗಳನ್ನು ನಾಸಾ ಇತ್ತೀಚೆಗೆ ಬಿಡುಗಡೆ ಮಾಡಿದೆ.
Last Updated 9 ಜೂನ್ 2022, 7:39 IST
ಮಂಗಳನಲ್ಲಿ ಮೊನಚು ಆಕೃತಿ ಪತ್ತೆ: ಚಿತ್ರ ಬಿಡುಗಡೆ ಮಾಡಿದ ನಾಸಾ

ಬಂಡೆಕಲ್ಲು ಕೊರೆದು ಮೊದಲ ಮಾದರಿ ಸಂಗ್ರಹಿಸಿದ ನಾಸಾದ ಪರ್ಸಿವಿಯರೆನ್ಸ್ ರೋವರ್‌

ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ನಾಸಾ) ಮಂಗಳ ಗ್ರಹಕ್ಕೆ ಕಳುಹಿಸಿದ್ದ ಪರ್ಸಿವಿಯರೆನ್ಸ್ ರೋವರ್‌ ನೌಕೆಯು, ಬಂಡೆಕಲ್ಲನ್ನು ಕೊರೆದು ಮೊದಲ ಮಾದರಿಯನ್ನು ಯಶಸ್ವಿಯಾಗಿ ಸಂಗ್ರಹಿಸಿದೆ.
Last Updated 3 ಸೆಪ್ಟೆಂಬರ್ 2021, 2:30 IST
ಬಂಡೆಕಲ್ಲು ಕೊರೆದು ಮೊದಲ ಮಾದರಿ ಸಂಗ್ರಹಿಸಿದ ನಾಸಾದ ಪರ್ಸಿವಿಯರೆನ್ಸ್ ರೋವರ್‌

ಮಂಗಳ ಗ್ರಹದಲ್ಲಿ ಬಂಡೆಕಲ್ಲಿನ ಮಾದರಿ ಸಂಗ್ರಹಿಸಲು ನಾಸಾದ ರೋವರ್ ಸಜ್ಜು

ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ನಾಸಾ) ಮಂಗಳ ಗ್ರಹಕ್ಕೆ ಕಳುಹಿಸಿದ್ದ ಪರ್ಸಿವಿಯರೆನ್ಸ್ ರೋವರ್‌ ನೌಕೆಯು, ಮಂಗಳ ಗ್ರಹದಲ್ಲಿ ಮೊದಲ ಬಾರಿಗೆ ಬಂಡೆಕಲ್ಲಿನ ಮಾದರಿ ಸಂಗ್ರಹಿಸಲು ಸಕಲ ಸಿದ್ಧತೆಯನ್ನು ನಡೆಸಿದೆ.
Last Updated 22 ಜುಲೈ 2021, 6:02 IST
ಮಂಗಳ ಗ್ರಹದಲ್ಲಿ ಬಂಡೆಕಲ್ಲಿನ ಮಾದರಿ ಸಂಗ್ರಹಿಸಲು ನಾಸಾದ ರೋವರ್ ಸಜ್ಜು

2033ಕ್ಕೆ ಮಂಗಳನ ಅಂಗಳದಲ್ಲಿ ಚೀನಾ ಗಗನಯಾನಿಗಳ ಪದಾರ್ಪಣೆ

ಬಾಹ್ಯಾಕಾಶ ಕ್ಷೇತ್ರದಲ್ಲಿ ಅಮೆರಿಕಕ್ಕೆ ನೇರ ಸವಾಲು ಒಡ್ಡಲು ಮುಂದಾಗಿರುವ ಚೀನಾ, ಮಂಗಳನತ್ತ ಗಗನಯಾನಿಗಳನ್ನು ಕೊಂಡೊಯ್ಯುವ ಯೋಜನೆ ರೂಪಿಸಿದೆ. 2033ರಲ್ಲಿ ಈ ಯೋಜನೆ ಕಾರ್ಯಗತಗೊಳ್ಳುವ ನಿರೀಕ್ಷೆ ಇದೆ.
Last Updated 24 ಜೂನ್ 2021, 5:26 IST
2033ಕ್ಕೆ ಮಂಗಳನ ಅಂಗಳದಲ್ಲಿ ಚೀನಾ ಗಗನಯಾನಿಗಳ ಪದಾರ್ಪಣೆ
ADVERTISEMENT

ಮಂಗಳಯಾನ: ಭಾರತ, ಚೀನಾದೊಂದಿಗೆ ಮಾಹಿತಿ ಹಂಚಿಕೊಂಡ ನಾಸಾ

ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ, ಮಂಗಳಯಾನ ಕಾರ್ಯಕ್ರಮದ ಮಾಹಿತಿಯನ್ನು ಭಾರತ, ಚೀನಾ, ಯುಎಇ ಹಾಗೂ ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಯೊಂದಿಗೆ ಹಂಚಿಕೊಂಡಿದೆ
Last Updated 31 ಮಾರ್ಚ್ 2021, 12:09 IST
ಮಂಗಳಯಾನ: ಭಾರತ, ಚೀನಾದೊಂದಿಗೆ ಮಾಹಿತಿ ಹಂಚಿಕೊಂಡ ನಾಸಾ

ಮಂಗಳ ಗ್ರಹದಲ್ಲಿ ಚಲನೆ ಶಬ್ದವನ್ನು ಸೆರೆ ಹಿಡಿದ ನಾಸಾದ ಪರ್ಸಿವಿಯರೆನ್ಸ್ ರೋವರ್

ಇದೇ ಮೊದಲ ಬಾರಿಗೆ ಮಂಗಳ ಗ್ರಹದ ಮೇಲ್ಮೆಯಲ್ಲಿ ಚಲಿಸುವ ಶಬ್ದವನ್ನು ಸೆರೆ ಹಿಡಿಯುವಲ್ಲಿ ಅಮೆರಿಕದ ಬಾಹ್ಯಾಕಾಶ ಸಂಸ್ಥೆ 'ನಾಸಾ'ದ ಪರ್ಸಿವಿಯರೆನ್ಸ್ ರೋವರ್ ಯಶಸ್ವಿಯಾಗಿದೆ. ಅಲ್ಲದೆ ಈ ಶಬ್ದವನ್ನು ಭೂಮಿಯಲ್ಲಿರುವ ನಾಸಾದ ಕೇಂದ್ರಕ್ಕೆ ರವಾನಿಸಿದೆ.
Last Updated 18 ಮಾರ್ಚ್ 2021, 6:27 IST
ಮಂಗಳ ಗ್ರಹದಲ್ಲಿ ಚಲನೆ ಶಬ್ದವನ್ನು ಸೆರೆ ಹಿಡಿದ ನಾಸಾದ ಪರ್ಸಿವಿಯರೆನ್ಸ್ ರೋವರ್

ಐತಿಹಾಸಿಕ ಮೈಲುಗಲ್ಲು; ಮಂಗಳ ಗ್ರಹದಲ್ಲಿ ಪರ್ಸಿವಿಯರೆನ್ಸ್ ರೋವರ್ ತಿರುಗಾಟ

ಮಂಗಳ ಗ್ರಹದಲ್ಲಿ ಪರ್ಸಿವಿಯರೆನ್ಸ್ ರೋವರ್ ತನ್ನ ಮೊದಲ ಟೆಸ್ಟ್ ಡ್ರೈವ್ (ತಿರುಗಾಟ) ಯಶಸ್ವಿಯಾಗಿ ನಡೆಸಿದೆ ಎಂದು ಅಮೆರಿಕ ಬಾಹ್ಯಾಕಾಶ ಸಂಸ್ಥೆ 'ನಾಸಾ' ತಿಳಿಸಿದೆ. ಈ ಮೂಲಕ ಕೆಂಪು ಗ್ರಹದ ಮಿಷನ್‌ನಲ್ಲಿ ನಾಸಾ ಐತಿಹಾಸಿಕ ಮೈಲುಗಲ್ಲು ಸಾಧಿಸಿದೆ.
Last Updated 6 ಮಾರ್ಚ್ 2021, 4:26 IST
ಐತಿಹಾಸಿಕ ಮೈಲುಗಲ್ಲು; ಮಂಗಳ ಗ್ರಹದಲ್ಲಿ ಪರ್ಸಿವಿಯರೆನ್ಸ್ ರೋವರ್ ತಿರುಗಾಟ
ADVERTISEMENT
ADVERTISEMENT
ADVERTISEMENT