ಬುಧವಾರ, 11 ಫೆಬ್ರುವರಿ 2026
×
ADVERTISEMENT

Maruthi

ADVERTISEMENT

ಕಾರು ಬೆಲೆ ಹೆಚ್ಚಳಕ್ಕೆ ಮಾರುತಿ ಚಿಂತನೆ

Car Price Increase: ಸರಕುಗಳ ಬೆಲೆ ಏರಿಕೆಯಿಂದ ತಯಾರಿಕಾ ವೆಚ್ಚ ಹೆಚ್ಚಿದ್ದು, ಮಾರುತಿ ಸುಜುಕಿ ಕಾರುಗಳ ದರ ಏರಿಕೆ ಮಾಡುವ ಬಗ್ಗೆ ಚಿಂತನೆ ನಡೆಸುತ್ತಿದೆ ಎಂದು ಅಧಿಕಾರಿ ಪಾರ್ಥೊ ಬ್ಯಾನರ್ಜಿ ತಿಳಿಸಿದ್ದಾರೆ.
Last Updated 2 ಫೆಬ್ರುವರಿ 2026, 15:28 IST
ಕಾರು ಬೆಲೆ ಹೆಚ್ಚಳಕ್ಕೆ ಮಾರುತಿ ಚಿಂತನೆ

ಮಾರುತಿ ಸುಜುಕಿಗೆ ₹3,879 ಕೋಟಿ ಲಾಭ

Maruti Suzuki: ಪ್ರಸಕ್ತ ಆರ್ಥಿಕ ವರ್ಷದ ಡಿಸೆಂಬರ್ ತ್ರೈಮಾಸಿಕದಲ್ಲಿ ಮಾರುತಿ ಸುಜುಕಿ ಇಂಡಿಯಾ ₹3,879 ಕೋಟಿ ನಿವ್ವಳ ಲಾಭ ಗಳಿಸಿದ್ದು, ಕಂಪನಿಯ ಆರ್ಥಿಕ ಸ್ಥಿತಿಗೆ ಬಲವರ್ಧನೆ ನೀಡಿದೆ.
Last Updated 28 ಜನವರಿ 2026, 17:30 IST
ಮಾರುತಿ ಸುಜುಕಿಗೆ ₹3,879 ಕೋಟಿ ಲಾಭ

ಮಾರುತಿ, ಮಹೀಂದ್ರ ವಾಹನ ಬೆಲೆ ಏರಿಕೆ

ಮಾರುತಿ ಸುಜುಕಿ ಇಂಡಿಯಾ ಕಂಪನಿಯು ಕಾರುಗಳ ಬೆಲೆಯನ್ನು ಶೇ 4ರಷ್ಟು ಏರಿಕೆ ಮಾಡಲು ನಿರ್ಧರಿಸಿದೆ.
Last Updated 6 ಡಿಸೆಂಬರ್ 2024, 15:43 IST
ಮಾರುತಿ, ಮಹೀಂದ್ರ ವಾಹನ ಬೆಲೆ ಏರಿಕೆ

ಜನವರಿಯಿಂದ ಔಡಿ, ಮಾರುತಿ ಕಾರು ದುಬಾರಿ

ಔಡಿ ಮತ್ತು ಮಾರುತಿ ಸುಜುಕಿ ಇಂಡಿಯಾ ಕಂಪನಿಗಳು ಮುಂದಿನ ವರ್ಷದ ಜನವರಿ 1ರಿಂದ ವಾಹನಗಳ ಬೆಲೆ ಹೆಚ್ಚಿಸುವುದಾಗಿ ಸೋಮವಾರ ಹೇಳಿವೆ.
Last Updated 27 ನವೆಂಬರ್ 2023, 14:09 IST
ಜನವರಿಯಿಂದ ಔಡಿ, ಮಾರುತಿ ಕಾರು ದುಬಾರಿ

18ರ ಯುವಕನ ಕೈಚಳಕ: ಮಿನಿ ರೋಲ್ಸ್ ರಾಯ್ಸ್‌ ಆದ ಮಾರುತಿ 800

ಕೇರಳದ 18 ವರ್ಷದ ಯುವಕ ಮನೆಯಲ್ಲಿದ್ದ ಮಾರುತಿ 800 ಕಾರನ್ನು ₹45,000 ಖರ್ಚಿನಲ್ಲಿ ಮಿನಿ ರೋಲ್ಸ್ ರಾಯ್ಸ್ (Rolls Royce) ಕಾರ್‌ನಂತೆ ಮರು ವಿನ್ಯಾಸಗೊಳಿಸಿದ್ದಾರೆ.
Last Updated 3 ಅಕ್ಟೋಬರ್ 2023, 6:33 IST
18ರ ಯುವಕನ ಕೈಚಳಕ: ಮಿನಿ ರೋಲ್ಸ್ ರಾಯ್ಸ್‌ ಆದ ಮಾರುತಿ 800

ಮಾರುತಿ ಸುಜುಕಿ ಲಾಭ ಎರಡು ಪಟ್ಟು ಏರಿಕೆ

ಮಾರುತಿ ಸುಜುಕಿ ಇಂಡಿಯಾ ಕಂಪನಿಯ ಡಿಸೆಂಬರ್ ತ್ರೈಮಾಸಿಕದ ನಿವ್ವಳ ಲಾಭವು ₹ 2,351 ಕೋಟಿಗೆ ಏರಿಕೆ ಆಗಿದೆ.
Last Updated 24 ಜನವರಿ 2023, 14:37 IST
ಮಾರುತಿ ಸುಜುಕಿ ಲಾಭ ಎರಡು ಪಟ್ಟು ಏರಿಕೆ

20 ಲಕ್ಷ ವಾಹನ ತಯಾರಿಕೆ ಗುರಿ ಕಷ್ಟ: ಮಾರುತಿ

ಪ್ರಸಕ್ತ ಹಣಕಾಸು ವರ್ಷದಲ್ಲಿ ಒಟ್ಟು 20 ಲಕ್ಷ ವಾಹನಗಳನ್ನು ತಯಾರಿಸುವ ಗುರಿಯನ್ನು ತಲುಪಲು ಕಷ್ಟವಾಗಬಹುದು ಎಂದು ಮಾರುತಿ ಸುಜುಕಿ ಇಂಡಿಯಾ ಕಂಪನಿಯು ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ಶಶಾಂಕ್‌ ಶ್ರೀವಾಸ್ತವ ಹೇಳಿದ್ದಾರೆ.
Last Updated 4 ಡಿಸೆಂಬರ್ 2022, 10:53 IST
20 ಲಕ್ಷ ವಾಹನ ತಯಾರಿಕೆ ಗುರಿ ಕಷ್ಟ: ಮಾರುತಿ
ADVERTISEMENT

ದೋಷಪೂರಿತ 1,81,754 ಕಾರುಗಳನ್ನು ಹಿಂಪಡೆಯಲು ಮಾರುತಿ ಸುಜುಕಿ ಇಂಡಿಯಾ ನಿರ್ಧಾರ

ಜವಾಬ್ದಾರಿಯುತ ಕಾರ್ಪೊರೇಟ್ ಕಂಪನಿಯಾಗಿ ಗ್ರಾಹಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ಸಿಯಾಜ್, ಎರ್ಟಿಗಾ, ವಿಟಾರಾ ಬ್ರೆಝಾ, ಎಸ್-ಕ್ರಾಸ್ ಮತ್ತು ಎಕ್ಸ್‌ಎಲ್ 6 ಸೇರಿ ಕೆಲವು ಪೆಟ್ರೋಲ್ ಇಂಧನ ಬಳಕೆಯ ವಾಹನಗಳನ್ನು ಮರುಪಡೆಯುವುದಾಗಿ ಕಂಪನಿ ಘೋಷಿಸಿದೆ ಎಂದು ಎಂಎಸ್‌ಐ ರೆಗ್ಯುಲೇಟರಿ ಫೈಲಿಂಗ್‌ನಲ್ಲಿ ತಿಳಿಸಿದೆ.
Last Updated 3 ಸೆಪ್ಟೆಂಬರ್ 2021, 12:12 IST
ದೋಷಪೂರಿತ 1,81,754 ಕಾರುಗಳನ್ನು ಹಿಂಪಡೆಯಲು ಮಾರುತಿ ಸುಜುಕಿ ಇಂಡಿಯಾ ನಿರ್ಧಾರ

ಮೈಸೂರು, ಮಂಗಳೂರಿಗೂ ಬಾಡಿಗೆ ಸೇವೆ ವಿಸ್ತರಿಸಿದ ಮಾರುತಿ ಸುಜುಕಿ

ಬಾಡಿಗೆಯ ಆಧಾರದ ಮೇಲೆ ಕಾರುಗಳನ್ನು ಚಲಾಯಿಸುವ ಅವಕಾಶ ಕಲ್ಪಿಸುವ ಸೇವೆಯನ್ನು ಮಂಗಳೂರು, ಮೈಸೂರು, ಜೈಪುರ, ಇಂದೋರ್‌ ನಗರಗಳಿಗೂ ವಿಸ್ತರಣೆ ಮಾಡಿರುವುದಾಗಿ ಮಾರುತಿ ಸುಜುಕಿ ಇಂಡಿಯಾ ಕಂಪನಿ ಸೋಮವಾರ ತಿಳಿಸಿದೆ.
Last Updated 28 ಜೂನ್ 2021, 13:06 IST
fallback

ನಾಲ್ಕನೇ ತ್ರೈಮಾಸಿಕ: ಮಾರುತಿ ಸುಜುಕಿ ಲಾಭ ಶೇ 6ರಷ್ಟು ಇಳಿಕೆ

ಮಾರುತಿ ಸುಜುಕಿ ಇಂಡಿಯಾ ಕಂಪನಿಯು 2020–21ನೇ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ (ಜನವರಿ–ಮಾರ್ಚ್) ₹ 1,241 ಕೋಟಿ ನಿವ್ವಳ ಲಾಭ ಗಳಿಸಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಗೆ ಹೋಲಿಸಿದರೆ ಲಾಭವು ಶೇ 6ರಷ್ಟು ಇಳಿಕೆ ಆಗಿದೆ.
Last Updated 27 ಏಪ್ರಿಲ್ 2021, 15:08 IST
ನಾಲ್ಕನೇ ತ್ರೈಮಾಸಿಕ: ಮಾರುತಿ ಸುಜುಕಿ ಲಾಭ ಶೇ 6ರಷ್ಟು ಇಳಿಕೆ
ADVERTISEMENT
ADVERTISEMENT
ADVERTISEMENT