ಬುಧವಾರ, 12 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

masala business

ADVERTISEMENT

ರಫ್ತು ಮಾಡಲಾಗುವ ಮಸಾಲೆ ಪದಾರ್ಥಗಳ ಗುಣಮಟ್ಟ ಪರೀಕ್ಷೆಗೆ ಮಾನದಂಡ

ರಫ್ತು ಮಾಡಲಾಗುವ ಮಸಾಲೆ ಪದಾರ್ಥಗಳಲ್ಲಿ ಇಥೈಲೀನ್‌ ಆಮ್ಲದ (ಇಟಿಒ) ಅಂಶವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ವಿಸ್ತೃತ ಮಾರ್ಗಸೂಚಿಯನ್ನು ಸಿದ್ಧಪಡಿಸಿದೆ ಎಂದು ಅಧಿಕಾರಿಗಳು ಸೋಮವಾರ ಹೇಳಿದ್ದಾರೆ.
Last Updated 20 ಮೇ 2024, 15:53 IST
ರಫ್ತು ಮಾಡಲಾಗುವ ಮಸಾಲೆ ಪದಾರ್ಥಗಳ ಗುಣಮಟ್ಟ ಪರೀಕ್ಷೆಗೆ ಮಾನದಂಡ

ಕೀಟನಾಶಕ: ನ್ಯೂಜಿಲೆಂಡ್‌ನಲ್ಲೂ MDH, ಎವರೆಸ್ಟ್ ಮಸಾಲೆ ಉತ್ಪನ್ನಗಳ ಪರಿಶೀಲನೆ

ಭಾರತದ ಎಂಡಿಎಚ್‌ ಹಾಗೂ ಎವರೆಸ್ಟ್‌ನ ಮಸಾಲೆ ಉತ್ಪನ್ನಗಳಲ್ಲಿ ವಿಷಕಾರಿ ಅಂಶ ಇರುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ನ್ಯೂಜಿಲೆಂಡ್‌ನ ಆಹಾರ ಸುರಕ್ಷತಾ ನಿಯಂತ್ರಕ ಹೇಳಿದೆ.
Last Updated 16 ಮೇ 2024, 3:13 IST
ಕೀಟನಾಶಕ: ನ್ಯೂಜಿಲೆಂಡ್‌ನಲ್ಲೂ MDH, ಎವರೆಸ್ಟ್ ಮಸಾಲೆ ಉತ್ಪನ್ನಗಳ ಪರಿಶೀಲನೆ

ಮಸಾಲೆಯಲ್ಲಿ ಕೀಟನಾಶಕ ತಡೆಗೆ ಹೊಸ ಮಾರ್ಗಸೂಚಿ

ಭಾರತದಿಂದ ವಿದೇಶಗಳಿಗೆ ರಫ್ತು ಮಾಡುವ ಮಸಾಲೆ ಪದಾರ್ಥಗಳಲ್ಲಿ ಕ್ಯಾನ್ಸರ್‌ಕಾರಕ ಎಥಿಲೀನ್ ಆಕ್ಸೈಡ್ ಅಂಶವನ್ನು ತಡೆಗಟ್ಟುವುದಕ್ಕೆ ಸಂಬಂಧಿಸಿದಂತೆ ಭಾರತೀಯ ಮಸಾಲೆ ಮಂಡಳಿಯು ಹೊಸ ಮಾರ್ಗಸೂಚಿ ಪ್ರಕಟಿಸಿದೆ
Last Updated 11 ಮೇ 2024, 15:28 IST
ಮಸಾಲೆಯಲ್ಲಿ ಕೀಟನಾಶಕ ತಡೆಗೆ ಹೊಸ ಮಾರ್ಗಸೂಚಿ

ಎಂಡಿಎಚ್‌, ಎವರೆಸ್ಟ್‌ ಪದಾರ್ಥಗಳಿಗೆ ನಿಷೇಧ: ವರದಿ ಪರಿಶೀಲಿಸಲು ಕೇಂದ್ರ ನಿರ್ಧಾರ

ಹಾಂಗ್‌ಕಾಂಗ್‌ ಮತ್ತು ಸಿಂಗ‍ಪುರದಲ್ಲಿ ಎಂಡಿಎಚ್‌ ಹಾಗೂ ಎವರೆಸ್ಟ್‌ ಮಸಾಲೆ ಪದಾರ್ಥಗಳಿಗೆ ನಿಷೇಧ ಹೇರಿರುವುದಕ್ಕೆ ಸಂಬಂಧಿಸಿದಂತೆ ಅಲ್ಲಿನ ಆಹಾರ ಸುರಕ್ಷತೆ ಕೇಂದ್ರಗಳು ಸಿದ್ಧಪಡಿಸಿರುವ ವರದಿಯನ್ನು ಪರಿಶೀಲಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
Last Updated 23 ಏಪ್ರಿಲ್ 2024, 12:54 IST
ಎಂಡಿಎಚ್‌, ಎವರೆಸ್ಟ್‌ ಪದಾರ್ಥಗಳಿಗೆ ನಿಷೇಧ: ವರದಿ ಪರಿಶೀಲಿಸಲು ಕೇಂದ್ರ ನಿರ್ಧಾರ

ಪಾನ್‌ ಮಸಾಲಾ ಬ್ರ್ಯಾಂಡ್‌ ಜಾಹೀರಾತಿನಿಂದ ಹಿಂದೆ ಸರಿದ ನಟ ಅಮಿತಾಭ್‌

ಪಾನ್‌ ಮಸಾಲಾ ಬ್ರಾಂಡ್‌ನ ಉತ್ಪನ್ನದ ಜಾಹೀರಾತು ಪ್ರಚಾರದಿಂದ ಪ್ರಸಿದ್ಧ ನಟ ಅಮಿತಾಬ್‌ ಬಚ್ಚನ್‌ ಅವರು ಹಿಂದೆ ಸರಿದಿದ್ದಾರೆ.
Last Updated 11 ಅಕ್ಟೋಬರ್ 2021, 9:51 IST
ಪಾನ್‌ ಮಸಾಲಾ ಬ್ರ್ಯಾಂಡ್‌ ಜಾಹೀರಾತಿನಿಂದ ಹಿಂದೆ ಸರಿದ ನಟ ಅಮಿತಾಭ್‌

₹ 48 ಲಕ್ಷ ಮೌಲ್ಯದ ‘ಆರ್‌ಎಂಡಿ‘ ಕ್ಯಾಂಟರ್ ಪತ್ತೆ

ಚಂದ್ರಾಲೇಔಟ್ ಠಾಣೆ ವ್ಯಾಪ್ತಿಯಲ್ಲಿ ದುಷ್ಕರ್ಮಿಗಳು ದೋಚಿದ್ದ ಆರ್‌ಎಂಡಿ ಪಾನ್‌ ಮಸಾಲ ಹಾಗೂ ಎಂ. ಗೋಲ್ಡ್ ಜರ್ದಾ ಬಾಕ್ಸ್‌ಗಳಿದ್ದ ಕ್ಯಾಂಟರ್ ಪತ್ತೆಯಾಗಿದ್ದು, ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
Last Updated 21 ಮೇ 2021, 16:53 IST
fallback

ಕೈಹಿಡಿದ ಮಸಾಲ ಕಿರು ಉದ್ಯಮ

ಕೃಷಿಯಲ್ಲಿ ಕೈ ಸುಟ್ಟುಕೊಂಡಿದ್ದ ರೈತನಿಗ ಮಸಾಲ ಪದಾರ್ಥಗಳ ಕಿರು ಉದ್ಯಮ ಪ್ರಾರಂಭಿಸಿ ಅದರಲ್ಲಿ ಯಶ ಕಂಡುಕೊಂಡಿದ್ದಾರೆ.
Last Updated 11 ಸೆಪ್ಟೆಂಬರ್ 2019, 19:30 IST
ಕೈಹಿಡಿದ ಮಸಾಲ ಕಿರು ಉದ್ಯಮ
ADVERTISEMENT
ADVERTISEMENT
ADVERTISEMENT
ADVERTISEMENT