ದಕ್ಷಿಣ ಅಮೆರಿಕದ ‘ಜೌಗುಜಿಂಕೆ’
ನೋಡಿದ ಕೂಡಲೇ ಗಮನ ಸೆಳೆಯುವ ಪ್ರಾಣಿಗಳು ಕೆಲವು ಮಾತ್ರ. ಅಂತಹ ಪ್ರಾಣಿಗಳಲ್ಲಿ ಜಿಂಕೆಗಳೂ ಇವೆ. ವಿಶ್ವದ ವಿವಿಧ ಪ್ರದೇಶಗಳಲ್ಲಿ ಜಿಂಕೆ ಪ್ರಭೇದಗಳನ್ನು ಗುರುತಿಸಲಾಗಿದೆ. ಇಂದಿನ ಪ್ರಾಣಿ ಪ್ರಪಂಚದಲ್ಲಿ ಸುಂದರ ಮಾರ್ಷ್ ಡೀರ್ (Marsh Deer) ಬಗ್ಗೆ ತಿಳಿಯೋಣ.Last Updated 4 ಡಿಸೆಂಬರ್ 2019, 19:31 IST