ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Master Anand

ADVERTISEMENT

ನಟ ಮಾಸ್ಟರ್‌ ಆನಂದ್ ಸಂದರ್ಶನ: ‘ರಂಗ’ನ ಕನಸು

ಜನರನ್ನು ನಗಿಸಲು ‘ನಾ ಕೋಳಿಕ್ಕೆ ರಂಗ’ ಎನ್ನುತ್ತಾ ನಟ ಮಾಸ್ಟರ್‌ ಆನಂದ್‌ ಇಂದು(ನ.10) ತೆರೆ ಮೇಲೆ ಬರುತ್ತಿದ್ದಾರೆ. ಕಿರುತೆರೆ, ಬೆಳ್ಳಿತೆರೆಯ ಹೆಜ್ಜೆಗಳನ್ನು ನೆನಪಿಸಿಕೊಳ್ಳುತ್ತಾ ತಮ್ಮ ಗುರಿಯನ್ನು ಆನಂದ್‌ ‘ಸಿನಿಮಾ ಪುರವಣಿ’ ಜೊತೆಗೆ ಹಂಚಿಕೊಂಡರು...
Last Updated 9 ನವೆಂಬರ್ 2023, 23:30 IST
ನಟ ಮಾಸ್ಟರ್‌ ಆನಂದ್ ಸಂದರ್ಶನ: ‘ರಂಗ’ನ ಕನಸು

ಕೋಳಿ ಹಿಡಿದು ಬಂದ ಮಾಸ್ಟರ್‌ ಆನಂದ್‌!

‘ನಾನು‌ ಕೋ ಕೋ ಕೋಳಿಕ್ಕೆ ರಂಗ...’ ಈ ಹಾಡನ್ನು ಕೇಳದವರೇ ಇಲ್ಲ. ಇದೇ ಹಾಡನ್ನು ಶೀರ್ಷಿಕೆಯಾಗಿಸಿಕೊಂಡು ಮಾಸ್ಟರ್‌ ಆನಂದ್‌ ನಟಿಸಿರುವ ‘ನಾ ಕೋಳಿಕ್ಕೆ‌ರಂಗ’ ಸಿನಿಮಾ ನವೆಂಬರ್ 10ರಂದು ತೆರೆಗೆ ಬರಲಿದೆ.
Last Updated 12 ಅಕ್ಟೋಬರ್ 2023, 19:30 IST
ಕೋಳಿ ಹಿಡಿದು ಬಂದ ಮಾಸ್ಟರ್‌ ಆನಂದ್‌!

ಮಾಸ್ಟರ್ ಆನಂದ್ ಪುತ್ರಿ, ಬಾಲನಟಿ ವಂಶಿಕಾ ಹೆಸರಿನಲ್ಲಿ ವಂಚನೆ: ಎಫ್‌ಐಆರ್

ವಂಶಿಕಾ ತಾಯಿ ಯಶಸ್ವಿನಿ ಅವರು ವಂಚನೆ ಬಗ್ಗೆ ದೂರು ನೀಡಿದ್ದಾರೆ.
Last Updated 14 ಜುಲೈ 2023, 0:39 IST
ಮಾಸ್ಟರ್ ಆನಂದ್ ಪುತ್ರಿ, ಬಾಲನಟಿ ವಂಶಿಕಾ ಹೆಸರಿನಲ್ಲಿ ವಂಚನೆ: ಎಫ್‌ಐಆರ್

ಮಾಸ್ಟರ್ ಆನಂದ್‌ಗೆ ₹ 18.50 ಲಕ್ಷ ವಂಚನೆ: ಲೀಪ್ ವೆಂಚರ್ಸ್ ಕಂಪನಿ ವಿರುದ್ಧ ಎಫ್‌ಐಆರ್

ಚಿತ್ರನಟ, ನಿರ್ದೇಶಕ ಮಾಸ್ಟರ್ ಆನಂದ್ ಅವರಿಂದ ನಿವೇಶನ ಹೆಸರಿನಲ್ಲಿ ₹18.50 ಲಕ್ಷ ಮುಂಗಡ ಹಣ ಪಡೆದು ವಂಚಿಸಲಾಗಿದ್ದು, ಈ ಬಗ್ಗೆ ಚಂದ್ರಾಲೇಔಟ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
Last Updated 26 ಜೂನ್ 2023, 0:30 IST
ಮಾಸ್ಟರ್ ಆನಂದ್‌ಗೆ ₹ 18.50 ಲಕ್ಷ ವಂಚನೆ: ಲೀಪ್ ವೆಂಚರ್ಸ್ ಕಂಪನಿ ವಿರುದ್ಧ ಎಫ್‌ಐಆರ್

ನಾರ್ವೆ ಚೆಸ್‌: ಚಾಂಪಿಯನ್ ಮ್ಯಾಗ್ನಸ್ ಕಾರ್ಲ್‌ಸನ್‌ ಮಣಿಸಿದ ವಿಶ್ವನಾಥನ್ ಆನಂದ್‌

ನಾರ್ವೆ ಚೆಸ್ ಟೂರ್ನಿಯ ಕ್ಲಾಸಿಕಲ್ ವಿಭಾಗದಲ್ಲಿ ಭಾರತದ ವಿಶ್ವನಾಥನ್ ಆನಂದ್‌ ಅವರು ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್‌ಸನ್‌ ಅವರನ್ನು ಸೋಮವಾರ ಮಣಿಸಿದರು.
Last Updated 6 ಜೂನ್ 2022, 7:47 IST
ನಾರ್ವೆ ಚೆಸ್‌: ಚಾಂಪಿಯನ್ ಮ್ಯಾಗ್ನಸ್ ಕಾರ್ಲ್‌ಸನ್‌ ಮಣಿಸಿದ ವಿಶ್ವನಾಥನ್ ಆನಂದ್‌

ನಾರ್ವೆ ಚೆಸ್‌: ಕಾರ್ಲ್‌ಸನ್‌ಗೆ ಸೋಲುಣಿಸಿದ ಆನಂದ್‌

ಭಾರತದ ವಿಶ್ವನಾಥನ್ ಆನಂದ್‌ ಇಲ್ಲಿ ನಡೆದ ಬ್ಲಿಟ್ಜ್‌ ಚೆಸ್‌ ಟೂರ್ನಿಯಲ್ಲಿ ವಿಶ್ವ ಚಾಂಪಿಯನ್, ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್ ಅವರಿಗೆ ಸೋಲುಣಿಸಿದರು.
Last Updated 31 ಮೇ 2022, 14:12 IST
ನಾರ್ವೆ ಚೆಸ್‌: ಕಾರ್ಲ್‌ಸನ್‌ಗೆ ಸೋಲುಣಿಸಿದ ಆನಂದ್‌

ಏಷ್ಯನ್ ಗೇಮ್ಸ್: ಭಾರತ ಚೆಸ್ ಪಟುಗಳಿಗೆ ಆನಂದ್ ಮಾರ್ಗದರ್ಶನ

ಮುಂದಿನ ಸೆಪ್ಟೆಂಬರ್‌ನಲ್ಲಿ ಚೀನಾದ ಹಾಂಗ್ಜುವಿನಲ್ಲಿ ನಡೆಯಲಿರುವ ಏಷ್ಯನ್‌ ಗೇಮ್ಸ್‌ನ ಚೆಸ್‌ನಲ್ಲಿ ಪಾಲ್ಗೊಳ್ಳುವ ಭಾರತ ತಂಡಕ್ಕೆ ಮಾಜಿ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಮಾರ್ಗದರ್ಶನ ನೀಡಲಿದ್ದಾರೆ.
Last Updated 29 ಜನವರಿ 2022, 14:05 IST
ಏಷ್ಯನ್ ಗೇಮ್ಸ್: ಭಾರತ ಚೆಸ್ ಪಟುಗಳಿಗೆ ಆನಂದ್ ಮಾರ್ಗದರ್ಶನ
ADVERTISEMENT

ಹಗಲು ಕನಸಿನ ಸುಖದಲ್ಲಿ ಮಾಸ್ಟರ್‌ ಆನಂದ್‌!

2018ರಲ್ಲಿ ‘ಪ್ರೀತಿ ಕೇಳಿ ಸ್ನೇಹ ಕಳೆದುಕೊಳ್ಳಬೇಡಿ’ ಚಿತ್ರವನ್ನು ತೆರೆಯ ಮೇಲೆ ತಂದಿದ್ದ ನಿರ್ದೇಶಕ ದಿನೇಶ್ ಬಾಬು ಅವರ ಹೊಸ ಸಿನಿಮಾ ‘ಹಗಲು ಕನಸು’.
Last Updated 9 ಸೆಪ್ಟೆಂಬರ್ 2019, 19:30 IST
ಹಗಲು ಕನಸಿನ ಸುಖದಲ್ಲಿ ಮಾಸ್ಟರ್‌ ಆನಂದ್‌!

‘ಮಾಸ್ಟರ್ ಎಂಬ ಗುರುತಿನ ಟ್ಯಾಗ್’

‘ಮಾಸ್ಟರ್‌ ಆನಂದ್’ ಎನ್ನುವುದು ನನಗೆ ಸಿಕ್ಕಿರುವ ಗುರುತು. ಜನ ಈಗಲೂ ಅದೇ ಪ್ರೀತಿ, ಭಾವನೆಯಿಂದ ನೋಡುತ್ತಾರೆ. ನನ್ನನ್ನು, ಮಂಜುನಾಥ್‌ ಅವರನ್ನು ನೋಡಿದರೆ, ‘ನೀವಿಬ್ಬರೂ ದೊಡ್ಡವರಾಗಲೇಬಾರದಿತ್ತು’ ಅಂತಾರೆ.
Last Updated 13 ನವೆಂಬರ್ 2018, 19:14 IST
‘ಮಾಸ್ಟರ್ ಎಂಬ ಗುರುತಿನ ಟ್ಯಾಗ್’
ADVERTISEMENT
ADVERTISEMENT
ADVERTISEMENT