ಶುಕ್ರವಾರ, 5 ಡಿಸೆಂಬರ್ 2025
×
ADVERTISEMENT

Matthew Hayden

ADVERTISEMENT

ವಿಚಿತ್ರ ಅನಿಸಿದರೂ ಇದೇ ಸತ್ಯ: ಶತಕ ಸಿಡಿಸಿ ಹೇಡನ್ ಮಾನ ಕಾಪಾಡಿದ ಜೋ ರೂಟ್!

Ashes Test 2025: ಬ್ರಿಸ್ಬೇನ್ ಟೆಸ್ಟ್‌ನಲ್ಲಿ ಜೋ ರೂಟ್ ಸಿಡಿಸಿದ ಅಜೇಯ 138 ರನ್‌ಗಳಿಂದ ಇಂಗ್ಲೆಂಡ್ 334 ರನ್ ಕಲೆಹಾಕಿತು. ಈ ನಡುವೆ ಪಾಡ್‌ಕಾಸ್ಟ್ ಒಂದರಲ್ಲಿ ಹೇಡನ್ ನೀಡಿದ್ದ ಹೇಳಿಕೆ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
Last Updated 5 ಡಿಸೆಂಬರ್ 2025, 10:20 IST
ವಿಚಿತ್ರ ಅನಿಸಿದರೂ ಇದೇ ಸತ್ಯ: ಶತಕ ಸಿಡಿಸಿ ಹೇಡನ್ ಮಾನ ಕಾಪಾಡಿದ ಜೋ ರೂಟ್!

ಕೃಣಾಲ್ ಪಾಂಡ್ಯ ಸ್ಮಾರ್ಟ್ ಪಿಕ್: ಈ ವರ್ಷ RCBಯಲ್ಲಿ ಏನೋ ವಿಶೇಷವಿದೆ; ಹೇಡನ್

ಈ ವರ್ಷದ ಐಪಿಎಲ್ ಋತುವಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಕ್ಕೆ ಕೃಣಾಲ್ ಪಾಂಡ್ಯ ಅವರ ಆಯ್ಕೆಯು ಸ್ಮಾರ್ಟ್ ಪಿಕ್ ಎಂದು ಆಸ್ಟ್ರೇಲಿಯಾದ ದಿಗ್ಗಜ ಮ್ಯಾಥ್ಯೂ ಹೇಡನ್ ಶ್ಲಾಘಿಸಿದ್ದಾರೆ. ಈ ವರ್ಷ ಈ ಆರ್‌ಸಿಬಿ ಘಟಕದಲ್ಲಿ ಏನೋ ವಿಶೇಷತೆ ಇದೆ ಎಂದು ಅವರು ಹೇಳಿದ್ದಾರೆ.
Last Updated 23 ಮಾರ್ಚ್ 2025, 6:13 IST
ಕೃಣಾಲ್ ಪಾಂಡ್ಯ ಸ್ಮಾರ್ಟ್ ಪಿಕ್: ಈ ವರ್ಷ RCBಯಲ್ಲಿ ಏನೋ ವಿಶೇಷವಿದೆ; ಹೇಡನ್

ವಿರಾಟ್ ಕೊಹ್ಲಿಯ ಮಗದೊಂದು ದಾಖಲೆ ಸರಿಗಟ್ಟಿದ ಬಾಬರ್ ಆಜಂ

'ರನ್ ಮೆಷಿನ್' ಖ್ಯಾತಿಯ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮಗದೊಂದು ದಾಖಲೆಯನ್ನು ಪಾಕಿಸ್ತಾನದ ನಾಯಕ ಬಾಬರ್ ಆಜಂ ಸರಿಗಟ್ಟಿದ್ದಾರೆ.
Last Updated 8 ನವೆಂಬರ್ 2021, 13:01 IST
ವಿರಾಟ್ ಕೊಹ್ಲಿಯ ಮಗದೊಂದು ದಾಖಲೆ ಸರಿಗಟ್ಟಿದ ಬಾಬರ್ ಆಜಂ

T20WC: ಆತನಿಂದ ಪಾಕಿಸ್ತಾನಕ್ಕೆ ದೊಡ್ಡ ಅಪಾಯವಿದೆ- ಹೇಡನ್ ಹೇಳಿದ್ದು ಯಾರ ಬಗ್ಗೆ?

ಐಸಿಸಿ ಟ್ವೆಂಟಿ-20 ವಿಶ್ವಕಪ್‌ ಟೂರ್ನಿಯಲ್ಲಿ ಅಕ್ಟೋಬರ್ 24ರಂದು ಭಾರತವು ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನದ ಸವಾಲನ್ನು ಎದುರಿಸಲಿದೆ. ಈ ರೋಚಕ ಪಂದ್ಯವು ಕ್ರಿಕೆಟ್‌ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಕೆರಳಿಸಿದೆ.
Last Updated 22 ಅಕ್ಟೋಬರ್ 2021, 6:59 IST
T20WC: ಆತನಿಂದ ಪಾಕಿಸ್ತಾನಕ್ಕೆ ದೊಡ್ಡ ಅಪಾಯವಿದೆ- ಹೇಡನ್ ಹೇಳಿದ್ದು ಯಾರ ಬಗ್ಗೆ?

T20WC: ಭಾರತ- ಪಾಕಿಸ್ತಾನ ನಡುವೆ ನಿಕಟ ಹಣಾಹಣಿ: ಮ್ಯಾಥ್ಯೂ ಹೇಡನ್

ಐಸಿಸಿ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಸಾಂಪ್ರದಾಯಿಕ ಬದ್ಧ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ನಡುವೆ ನಿಕಟ ಹಣಾಹಣಿ ನಡೆಯಲಿದ್ದು, ಯಾವ ತಂಡವು ಪಂದ್ಯದಿಂದ ಪಾಲಾಯನ ಮಾಡುವುದಿಲ್ಲ ಎಂದು ಆಸ್ಟ್ರೇಲಿಯಾದ ಮಾಜಿ ಆಟಗಾರ ಮ್ಯಾಥ್ಯೂ ಹೇಡನ್ ಹೇಳಿದ್ದಾರೆ.
Last Updated 21 ಅಕ್ಟೋಬರ್ 2021, 12:36 IST
T20WC: ಭಾರತ- ಪಾಕಿಸ್ತಾನ ನಡುವೆ ನಿಕಟ ಹಣಾಹಣಿ: ಮ್ಯಾಥ್ಯೂ ಹೇಡನ್

ಮುಖಕ್ಕೆ ಪಂಚ್‌ ಮಾಡಿ ಬಿಡ್ತೇನೆ ಎಂದು ಪಾರ್ಥೀವ್‌ರನ್ನು ಬೆದರಿಸಿದ್ದ ಹೇಡನ್

‘2004ರಲ್ಲಿ ನಾವು ಏಕದಿನ ಕ್ರಿಕೆಟ್‌ ಸರಣಿ ಆಡಲು ಅಸ್ಟ್ರೇಲಿಯಾಕ್ಕೆ ಹೋಗಿದ್ದೆವು. ಆಗ ಆ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಮ್ಯಾಥ್ಯೂ ಹೇಡನ್‌ ನನ್ನ ಮುಖಕ್ಕೆ ಪಂಚ್‌ ಮಾಡುವುದಾಗಿ ಹೆದರಿಸಿದ್ದರು’ ಎಂದು ಭಾರತದ ಕ್ರಿಕೆಟಿಗ ಪಾರ್ಥೀವ್‌ ಪಟೇಲ್‌ ಹೇಳಿದ್ದಾರೆ.
Last Updated 7 ಮೇ 2020, 18:51 IST
ಮುಖಕ್ಕೆ ಪಂಚ್‌ ಮಾಡಿ ಬಿಡ್ತೇನೆ ಎಂದು ಪಾರ್ಥೀವ್‌ರನ್ನು ಬೆದರಿಸಿದ್ದ ಹೇಡನ್

ಸ್ಟೀವ್‌ ಸ್ಮಿತ್, ವಾರ್ನರ್ ವಿಶ್ವಕಪ್ ತಂಡಕ್ಕೆ ಖಚಿತ: ಮ್ಯಾಥ್ಯೂ ಹೇಡನ್

ಆಸ್ಟ್ರೇಲಿಯಾದ ಆಟಗಾರರಾದ ಸ್ಟೀವನ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಅವರು ಐಪಿಎಲ್ ಟೂರ್ನಿಯ ಸಾಧನೆಗೂ ವಿಶ್ವಕಪ್ ಟೂರ್ನಿಯಲ್ಲಿ ಆಡುವುದಕ್ಕೂ ಸಂಬಂಧವಿಲ್ಲ. ಅವರು ಆಸ್ಟ್ರೇಲಿಯಾ ತಂಡದಲ್ಲಿ ಸ್ಥಾನಪಡೆಯುವುದು ಖಚಿತ ಎಂದು ಹಿರಿಯ ಆಟಗಾರ ಮ್ಯಾಥ್ಯೂ ಹೇಡನ್ ಹೇಳಿದ್ದಾರೆ.
Last Updated 23 ಮಾರ್ಚ್ 2019, 16:54 IST
ಸ್ಟೀವ್‌ ಸ್ಮಿತ್, ವಾರ್ನರ್ ವಿಶ್ವಕಪ್ ತಂಡಕ್ಕೆ ಖಚಿತ: ಮ್ಯಾಥ್ಯೂ ಹೇಡನ್
ADVERTISEMENT

ಸರ್ಫಿಂಗ್‌ ಅವಘಡ: ಹೇಡನ್‌ಗೆ ಗಂಭೀರ ಗಾಯ

ಆಸ್ಟ್ರೇಲಿಯಾದ ಹಿರಿಯ ಕ್ರಿಕೆಟಿಗ ಮ್ಯಾಥ್ಯೂ ಹೇಡನ್ ಅವರು ಸರ್ಫಿಂಗ್‌ (ಹಾಯಿ ದೋಣಿ ಸವಾರಿ) ಮಾಡುವಾಗ ಆಪಘಾತಕ್ಕೀಡಾಗಿದ್ದಾರೆ.
Last Updated 8 ಅಕ್ಟೋಬರ್ 2018, 20:14 IST
ಸರ್ಫಿಂಗ್‌ ಅವಘಡ: ಹೇಡನ್‌ಗೆ ಗಂಭೀರ ಗಾಯ
ADVERTISEMENT
ADVERTISEMENT
ADVERTISEMENT