ಜನರ ತಲೆಯಲ್ಲಿ ಚರಿತ್ರೆಗಿಂತ ಪುರಾಣವೇ ತುಂಬಿದೆ: ಮಾವಳ್ಳಿ ಶಂಕರ್
ಭಾರತಕ್ಕೆ ಸ್ವಾತಂತ್ರ್ಯ ಬಂದು ಸಂವಿಧಾನ ಜಾರಿಯಾದ ಮೇಲೆ ಪಡೆದ ಹಕ್ಕುಗಳಿಂದ ತಳಸಮುದಾಯಗಳು ಸ್ವಾಭಿಮಾನದಿಂದ ಬದುಕುವಂತಾಗಿದೆ. ವಿದ್ಯೆ ಪಡೆದು ಉತ್ತಮ ಸ್ಥಾನಗಳಿಗೆ ಈ ಸಮುದಾಯದವರು ಹೋಗಿದ್ದಾರೆ. Last Updated 7 ಜುಲೈ 2024, 15:41 IST