ಶನಿವಾರ, 30 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Mayor

ADVERTISEMENT

ನೋಟಿಸ್ ನೀಡುವಂತೆ ಮೇಯರ್ ಆದೇಶ

ಲೆಕ್ಕ ಸ್ಥಾಯಿ ಸಮಿತಿ ಸಭೆಗೆ ಅಧಿಕಾರಿಗಳು, ಸಿಬ್ಬಂದಿ ಗೈರು
Last Updated 12 ಸೆಪ್ಟೆಂಬರ್ 2023, 4:46 IST
ನೋಟಿಸ್ ನೀಡುವಂತೆ ಮೇಯರ್ ಆದೇಶ

ಜನಸ್ನೇಹಿ ಪಾಲಿಕೆ, ಸ್ವಚ್ಛ ನಗರದ ಗುರಿ: ಮಂಗಳೂರು ಪಾಲಿಕೆ ಹೊಸ ಮೇಯರ್ ಸುಧೀರ್

ಭ್ರಷ್ಟಾಚಾರ ರಹಿತ ಆಡಳಿತ: ಮಂಗಳೂರು ಮಹಾನಗರ ಪಾಲಿಕೆ ಹೊಸ ಮೇಯರ್ ಸುಧೀರ್ ಶೆಟ್ಟಿ ಭರವಸೆ
Last Updated 8 ಸೆಪ್ಟೆಂಬರ್ 2023, 14:02 IST
ಜನಸ್ನೇಹಿ ಪಾಲಿಕೆ, ಸ್ವಚ್ಛ ನಗರದ ಗುರಿ: ಮಂಗಳೂರು ಪಾಲಿಕೆ ಹೊಸ ಮೇಯರ್ ಸುಧೀರ್

ಮಂಗಳೂರು ಮೇಯರ್ ಆಗಿ ಸುಧೀರ್ ಶೆಟ್ಟಿ ಆಯ್ಕೆ

ನಗರದ 24ನೇ ಮೇಯರ್ ಆಗಿ ಬಿಜೆಪಿಯ ಸುಧೀರ್ ಶೆಟ್ಟಿ ಮತ್ತು ಉಪ ಮೇಯರ್ ಆಗಿ ಅದೇ ಪಕ್ಷದ ಸುನೀತಾ ಆಯ್ಕೆಯಾದರು.
Last Updated 8 ಸೆಪ್ಟೆಂಬರ್ 2023, 11:35 IST
ಮಂಗಳೂರು ಮೇಯರ್ ಆಗಿ ಸುಧೀರ್ ಶೆಟ್ಟಿ ಆಯ್ಕೆ

ಲಂಚ ಪ್ರಕರಣದಲ್ಲಿ ಪತಿಯ ಬಂಧನ: ಜೈಪುರ ಮೇಯರ್‌ ಅಮಾನತು

ಜೈಪುರ: ಲಂಚ ಪಡೆದ ಪ್ರಕರಣದಲ್ಲಿ ಪತಿಯನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಂಧಿಸಿರುವ ಬೆನ್ನಲ್ಲೇ ಜೈಪುರ ಹೆರಿಟೇಜ್‌ ಮಹಾನಗರ ಪಾಲಿಕೆಯ ಮೇಯರ್‌ ಮುನೇಶ್‌ ಗುರ್ಜರ್‌ ಅವರನ್ನು ಅಮಾನತು ಮಾಡಲಾಗಿದೆ.
Last Updated 6 ಆಗಸ್ಟ್ 2023, 11:16 IST
ಲಂಚ ಪ್ರಕರಣದಲ್ಲಿ ಪತಿಯ ಬಂಧನ: ಜೈಪುರ ಮೇಯರ್‌ ಅಮಾನತು

ಮೊಸಳೆಯನ್ನು ಮದುವೆಯಾದ ಮೆಕ್ಸಿಕನ್‌ ಮೇಯರ್‌!

ತನ್ನ ಜನರಿಗೆ ಒಳಿತನ್ನು ತರುವ ಉದ್ದೇಶದಿಂದ ಮೆಕ್ಸಿಕೊದ ಮೇಯರ್‌ರೊಬ್ಬರು ಸಂಪ್ರದಾಯಿಕ ವಿಧಿ ವಿಧಾನದ ಪ್ರಕಾರ ಹೆಣ್ಣು ಮೊಸಳೆಯನ್ನು ಮದುವೆಯಾಗಿದ್ದಾರೆ.
Last Updated 3 ಜುಲೈ 2023, 6:33 IST
ಮೊಸಳೆಯನ್ನು ಮದುವೆಯಾದ ಮೆಕ್ಸಿಕನ್‌ ಮೇಯರ್‌!

ರೆಸಾರ್ಟ್‌ನತ್ತ ತೆರಳಿದ ಹುಬ್ಬಳ್ಳಿ– ಧಾರವಾಡ ಮಹಾನಗರ ಪಾಲಿಕೆ ಸದಸ್ಯರು!

ಜೂನ್‌ 20ರಂದು ಮೇಯರ್‌– ಉಪಮೇಯರ್‌ ಆಯ್ಕೆ
Last Updated 16 ಜೂನ್ 2023, 16:09 IST
ರೆಸಾರ್ಟ್‌ನತ್ತ ತೆರಳಿದ ಹುಬ್ಬಳ್ಳಿ– ಧಾರವಾಡ ಮಹಾನಗರ ಪಾಲಿಕೆ ಸದಸ್ಯರು!

ಮೇಯರ್‌, ಉಪಮೇಯರ್‌ ಚುನಾವಣೆ 20ಕ್ಕೆ

ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ
Last Updated 7 ಜೂನ್ 2023, 6:21 IST
fallback
ADVERTISEMENT

ಲಂಡನ್‌ | ಮೇಯರ್‌ ಚುನಾವಣೆ: ಇಬ್ಬರು ಭಾರತೀಯರು ಸೆಣಸು

ಲಂಡನ್‌ (ಪಿಟಿಐ): ಯುರೋಪ್‌ನ ಲೈಸಿಸ್ಟರ್‌ ನಗರದ ಮೇಯರ್‌ ಹುದ್ದೆಗೆ ಇಬ್ಬರು ಭಾರತೀಯ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಚುನಾವಣೆಯು ಮೇ 4ರಂದು ನಡೆಯಲಿದೆ. ಕನ್ಸರ್ವೇಟಿವ್‌ ಪಕ್ಷದ ಕೌನ್ಸಿಲರ್‌ ಸಂಜಯ್‌ ಮೋಡ್‌ವಾಡಿಯಾ ಹಾಗೂ ಲೇಬರ್‌ ಪಕ್ಷದ ಮಾಜಿ ಕೌನ್ಸಿಲರ್‌ ರಿಟಾ ಪಟೇಲ್‌ ಚುನಾವಣೆಯಲ್ಲಿ ಸೆಣೆಸಲಿದ್ದಾರೆ.
Last Updated 9 ಏಪ್ರಿಲ್ 2023, 14:29 IST
fallback

ಚಾಟ್‌ಜಿಪಿಟಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಮುಂದಾದ ಆಸೀಸ್ ಮೇಯರ್

ಚಾಟ್‌ ಜಿಪಿಟಿಯು ತನ್ನನ್ನು ‘ಅಪರಾಧಿ‘ ಎಂದು ಪರಿಚಯಿಸಿರುವುದರ ವಿರುದ್ಧ ಆಕ್ರೋಶಗೊಂಡ ಆಸ್ಟ್ರೇಲಿಯಾದ ಮೇಯರ್‌ ಒಬ್ಬರು ಚಾಟ್‌ ಜಿಪಿಟಿ ತಂತ್ರಾಂಶವನ್ನು ರೂಪಿಸಿದ ಓಪನ್‌ ಎಐ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಮುಂದಾಗಿದ್ದಾರೆ.
Last Updated 6 ಏಪ್ರಿಲ್ 2023, 11:36 IST
ಚಾಟ್‌ಜಿಪಿಟಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಮುಂದಾದ ಆಸೀಸ್ ಮೇಯರ್

ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ತಂತ್ರ ಹೂಡಿ ಅಧಿಕಾರ ಪಡೆದ ಬಿಜೆಪಿ

27 ಸ್ಥಾನಗಳನ್ನು ಪಡೆದು ದೊಡ್ಡ ಪಕ್ಷವಾದರೂ ಅಧಿಕಾರ ಪಡೆಯದ ದೌರ್ಭಾಗ್ಯ; ಆಸಕ್ತಿ ವಹಿಸದ ಕಾಂಗ್ರೆಸ್ ಮುಖಂಡರು
Last Updated 24 ಮಾರ್ಚ್ 2023, 5:58 IST
ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ತಂತ್ರ ಹೂಡಿ ಅಧಿಕಾರ ಪಡೆದ ಬಿಜೆಪಿ
ADVERTISEMENT
ADVERTISEMENT
ADVERTISEMENT