ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Meal

ADVERTISEMENT

ಮಿಸಳ್‌ ಹಾಪ್ಚಾ: ಒಂದು ರೂಪಾಯಿಗೆ ಊಟ!

Last Updated 9 ಜೂನ್ 2022, 3:08 IST
ಮಿಸಳ್‌ ಹಾಪ್ಚಾ: ಒಂದು ರೂಪಾಯಿಗೆ ಊಟ!

ಒಲಿಂಪಿಕ್ಸ್‌ ಪದಕ ವಿಜೇತರ ಔತಣಕೂಟಕ್ಕೆ ಪಂಜಾಬ್ ಮುಖ್ಯಮಂತ್ರಿಯೇ ಬಾಣಸಿಗ!

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದವರು ಮತ್ತು ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಅವರಿಗೆ ಬುಧವಾರ ಆಯೋಜಿಸಲಿರುವ ಭೋಜನ ಕೂಟದಲ್ಲಿ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ಬಾಣಸಿಗನ ಟೋಪಿ ಧರಿಸಲಿದ್ದಾರೆ.
Last Updated 8 ಸೆಪ್ಟೆಂಬರ್ 2021, 6:40 IST
ಒಲಿಂಪಿಕ್ಸ್‌ ಪದಕ ವಿಜೇತರ ಔತಣಕೂಟಕ್ಕೆ ಪಂಜಾಬ್ ಮುಖ್ಯಮಂತ್ರಿಯೇ ಬಾಣಸಿಗ!

ಭಟ್ಕಳ: ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ‘ನೀರಜ್ ಹೆಸರಿನ ಎಲ್ಲರಿಗೂ ಉಚಿತ ಊಟ’

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾ ಸದ್ಯ ದೇಶದ ಹೀರೊ. ಅವರಿಗೆ ನಾಗರಿಕರು ಬಗೆಬಗೆಯಾಗಿ ಹಾರೈಸಿದ್ದಾರೆ. ಇತ್ತ ತಾಲ್ಲೂಕಿನ ಶಿರಾಲಿ ವೆಂಕಟಾಪುರದಲ್ಲಿರುವ ತಾಮ್ರ ಹೋಟೆಲ್‌ನ ಮಾಲೀಕರು ನೀರಜ್ ಹೆಸರಿರುವ ಎಲ್ಲರಿಗೂ ಉಚಿತ ಊಟ ನೀಡುವುದಾಗಿ ಘೋಷಿಸಿದ್ದಾರೆ.
Last Updated 10 ಆಗಸ್ಟ್ 2021, 4:07 IST
ಭಟ್ಕಳ: ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ‘ನೀರಜ್ ಹೆಸರಿನ ಎಲ್ಲರಿಗೂ ಉಚಿತ ಊಟ’

ಕೂಲಿ ಕಾರ್ಮಿಕರು, ನಿರ್ಗತಿಕರು, ಭಿಕ್ಷುಕರು, ಕೊರೊನಾ ವಾರಿಯರ್ಸ್‌ಗೆ ಊಟ ವ್ಯವಸ್ಥೆ

ಚಿದ್ರಿ ಪರಿವಾರದಿಂದ ಊಟದ ವ್ಯವಸ್ಥೆ
Last Updated 19 ಮೇ 2021, 4:03 IST
ಕೂಲಿ ಕಾರ್ಮಿಕರು, ನಿರ್ಗತಿಕರು, ಭಿಕ್ಷುಕರು, ಕೊರೊನಾ ವಾರಿಯರ್ಸ್‌ಗೆ ಊಟ ವ್ಯವಸ್ಥೆ

ಕೋವಿಡ್‌ ಪೀಡಿತರಿಗೆ ‘ಆಶಾಯೇ’ ಬಳಗದ ಮನೆ ಊಟ

ಬಿಕ್ಕಟ್ಟಿನ ಸಮಯದಲ್ಲಿ ಮಾನವೀಯತೆ ಮೆರೆಯುತ್ತಿರುವ ‘ಆಶಾಯೇ’ ಬಳಗ
Last Updated 7 ಮೇ 2021, 20:30 IST
ಕೋವಿಡ್‌ ಪೀಡಿತರಿಗೆ ‘ಆಶಾಯೇ’ ಬಳಗದ ಮನೆ ಊಟ

ಕೋವಿಡ್‌: ಪಠಾಣ್ ಅಕಾಡೆಮಿಯಿಂದ ಊಟ

ಕೋವಿಡ್‌ನಿಂದ ತೊಂದರೆಗೆ ಒಳಗಾದ ದಕ್ಷಿಣ ದೆಹಲಿಯ ಜನತೆಗೆ ಉಚಿತ ಊಟ ಒದಗಿಸಲು ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಅವರ ಕ್ರಿಕೆಟ್ ಅಕಾಡೆಮಿ ಮುಂದಾಗಿದೆ.
Last Updated 5 ಮೇ 2021, 13:11 IST
ಕೋವಿಡ್‌: ಪಠಾಣ್ ಅಕಾಡೆಮಿಯಿಂದ ಊಟ

ಮಧ್ಯಾಹ್ನದ ಊಟ ಯಾವ ಸಮಯಕ್ಕೆ ಮಾಡಲಿ?

ಮನೆಯಿಂದಲೇ ಕಚೇರಿ ಕೆಲಸ ಮಾಡುವವರು ನಿಗದಿತ ಸಮಯಕ್ಕೆ ಊಟ ಮಾಡದೆ ಅನಾರೋಗ್ಯ, ಸುಸ್ತು, ಕಿರಿಕಿರಿ ಅನುಭವಿಸುವುದು ಹೆಚ್ಚಾಗಿದೆ. ಹಾಗಾದರೆ ಊಟವನ್ನು ಎಷ್ಟು ಹೊತ್ತಿಗೆ ಮಾಡಿದರೆ ಸೂಕ್ತ?
Last Updated 5 ಮಾರ್ಚ್ 2021, 19:30 IST
ಮಧ್ಯಾಹ್ನದ ಊಟ ಯಾವ ಸಮಯಕ್ಕೆ ಮಾಡಲಿ?
ADVERTISEMENT

ಕಾಲೇಜಿಗೂ ಬಿಸಿಯೂಟ ವಿಸ್ತರಣೆ: ಸರ್ಕಾರ ಚಿಂತನೆ

ಮುಂದಿನ ದಿನಗಳಲ್ಲಿ ಬಿಸಿಯೂಟವನ್ನು ಪಿಯುಸಿ ಕಾಲೇಜ್‌ಗೂ ವಿಸ್ತರಿಸಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಅದರ ಸಾಧಕ- ಬಾಧಕಗಳ ಕುರಿತುಚಿಂತನೆ ನಡೆದಿದೆ ಎಂದು ವಿಧಾನ ಸಭಾ ಸದಸ್ಯ ವೈ.ಎ.ನಾರಾಯಣಸ್ವಾಮಿ ಹೇಳಿದರು
Last Updated 25 ಜನವರಿ 2021, 1:04 IST
ಕಾಲೇಜಿಗೂ ಬಿಸಿಯೂಟ ವಿಸ್ತರಣೆ: ಸರ್ಕಾರ ಚಿಂತನೆ

ಚೀನಾದಿಂದ ‘ಕ್ಲೀನ್ ಯುವರ್ ಪ್ಲೇಟ್’ ಅಭಿಯಾನ

ಆಹಾರ ಬಿಕ್ಕಟ್ಟು ತಡೆಯಲು ಅಭಿಯಾನ ರೂಪಿಸಿದ ಚೀನಾ
Last Updated 13 ಆಗಸ್ಟ್ 2020, 14:34 IST
ಚೀನಾದಿಂದ ‘ಕ್ಲೀನ್ ಯುವರ್ ಪ್ಲೇಟ್’ ಅಭಿಯಾನ

ಮನೆಯಲ್ಲಿ ಅಕ್ಕಿ ಇಲ್ಲದೆ ಹಬ್ಬದೂಟಕ್ಕಾಗಿ ಕಾಳಿಂಗ ಸರ್ಪವನ್ನು ಕೊಂದ ಬೇಟೆಗಾರರು

ದೇಶದಾದ್ಯಂತ ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಯಲು ಲಾಕ್‍ಡೌನ್‌ಗೆ ಆದೇಶಿಸಿದ್ದರೆ, ಅರುಣಾಚಲ ಪ್ರದೇಶದಲ್ಲಿ ಬೇಟೆಗಾರರ ಗುಂಪೊಂದು ಹಬ್ಬದೂಟಕ್ಕಾಗಿ 12 ಅಡಿ ಉದ್ದದ ಕಾಳಿಂಗ ಸರ್ಪವನ್ನು ಕೊಂದಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
Last Updated 20 ಏಪ್ರಿಲ್ 2020, 11:49 IST
ಮನೆಯಲ್ಲಿ ಅಕ್ಕಿ ಇಲ್ಲದೆ ಹಬ್ಬದೂಟಕ್ಕಾಗಿ ಕಾಳಿಂಗ ಸರ್ಪವನ್ನು ಕೊಂದ ಬೇಟೆಗಾರರು
ADVERTISEMENT
ADVERTISEMENT
ADVERTISEMENT