ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Meat meal

ADVERTISEMENT

ಮಧ್ಯಪ್ರದೇಶ | ಗೋಶಾಲೆಯಲ್ಲಿ ಮದ್ಯ, ಮಾಂಸದ ಔತಣ ಕೂಟ: ತನಿಖೆ ಪ್ರಾರಂಭ

ಟಿಕಾಮ್‌ಗಢ ಜಿಲ್ಲೆಯ ಚಂದ್ರಾಪುರ ಜಿಲ್ಲೆಯ ರಾಮ್‌ ಹರ್ಷನ್‌ ಗೋಶಾಲೆಯಲ್ಲಿ ಕೆಲವು ಅಪರಿಚಿತ ವ್ಯಕ್ತಿಗಳು ಸೋಮವಾರ ಸಾಯಂಕಾಲ ಮಧ್ಯ ಹಾಗೂ ಮಾಂಸ ಸೇವಿಸಿದ ಘಟನೆ ನಡೆದಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಬಲದೇವಘಡ ಜನಪದ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಭಾಶ್‌ ಘಂಘೋರಿಯಾ ಮಂಗಳವಾರ ತಿಳಿಸಿದ್ದಾರೆ.
Last Updated 26 ಜುಲೈ 2022, 13:39 IST
ಮಧ್ಯಪ್ರದೇಶ | ಗೋಶಾಲೆಯಲ್ಲಿ ಮದ್ಯ, ಮಾಂಸದ ಔತಣ ಕೂಟ: ತನಿಖೆ ಪ್ರಾರಂಭ

ಸಂಪಾದಕೀಯ: ಮಾಂಸ ಮಾರಾಟಕ್ಕೆ ನಿರ್ಬಂಧ– ಪ್ರಭುತ್ವದ ಅವಿವೇಕದ ನಡೆ

ಆಹಾರದ ವಿಚಾರದಲ್ಲಿ ಶ್ರೇಷ್ಠ, ಕನಿಷ್ಠ ಎಂಬ ಭಾವನೆಯು ಸರ್ವಥಾ ಸರಿಯಲ್ಲ
Last Updated 11 ಏಪ್ರಿಲ್ 2022, 20:00 IST
ಸಂಪಾದಕೀಯ: ಮಾಂಸ ಮಾರಾಟಕ್ಕೆ ನಿರ್ಬಂಧ– ಪ್ರಭುತ್ವದ ಅವಿವೇಕದ ನಡೆ

ಮಾಂಸಾಹಾರ ತಗ್ಗಿಸಿ– ಪ್ರಕೃತಿ ಉಳಿಸಿ: ‘ನೇಚರ್’ ಜರ್ನಲ್‌ನಲ್ಲಿ ಅಧ್ಯಯನ ಪ್ರಕಟ

ಹವಾಮಾನ ವೈಪರೀತ್ಯಕ್ಕೆ ಕಡಿವಾಣ ಹಾಕಲು, ಜಾಗತಿಕ ಮಟ್ಟದಲ್ಲಿ ಮಾಂಸಾಹಾರ ಸೇವನೆ ಪ್ರಮಾಣ ಕಡಿಮೆ ಆಗಬೇಕು ಎಂದು ಹೊಸ ಅಧ್ಯಯನವೊಂದು ಹೇಳಿದೆ.
Last Updated 11 ಅಕ್ಟೋಬರ್ 2018, 13:26 IST
ಮಾಂಸಾಹಾರ ತಗ್ಗಿಸಿ– ಪ್ರಕೃತಿ ಉಳಿಸಿ: ‘ನೇಚರ್’ ಜರ್ನಲ್‌ನಲ್ಲಿ ಅಧ್ಯಯನ ಪ್ರಕಟ

ಹಬ್ಬದ ತೊಡಕಿಗೆ ಮಾಂಸದಡುಗೆ

ಯುಗಾದಿಯ ಮರುದಿನ ಮಾಂಸಾಹಾರಿಗಳು ‘ಹಬ್ಬದ ತೊಡಕು’ ಆಚರಿಸುತ್ತಾರೆ. ಕುರಿ ಮತ್ತು ಮೇಕೆ ಮಾಂಸದ ಬಗೆಬಗೆ ಅಡುಗೆ ಆ ದಿನದ ವಿಶೇಷ. ಕುರಿ ಮಾಂಸದಿಂದ ಸುಲಭವಾಗಿ ಸಿದ್ಧಪಡಿಸಬಹುದಾದ ಖಾದ್ಯಗಳನ್ನು ಮಲ್ಲತ್ತಹಳ್ಳಿ ಆರ್ಯ ಕರಾವಳಿ ಹೋಟೆಲ್‌ನ ಯುವ ಬಾಣಸಿಗ ವಿಜಯ್‌ ಹಂಚಿಕೊಂಡಿದ್ದಾರೆ
Last Updated 16 ಜೂನ್ 2018, 10:47 IST
ಹಬ್ಬದ ತೊಡಕಿಗೆ ಮಾಂಸದಡುಗೆ
ADVERTISEMENT
ADVERTISEMENT
ADVERTISEMENT
ADVERTISEMENT