ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Medical Hospital

ADVERTISEMENT

ಕಲ್ಯಾಣ ಕರ್ನಾಟಕ ವೈದ್ಯಕೀಯ ಸಂಸ್ಥೆಗಳಿಗೆ ವಿಶೇಷ ಸ್ಥಾನಮಾನ: ಸಚಿವ ಶರಣಪ್ರಕಾಶ್‌

‘ಕಲ್ಯಾಣ ಕರ್ನಾಟಕ ಭಾಗದ 7 ಜಿಲ್ಲೆಗಳಲ್ಲಿನ ವೈದ್ಯಕೀಯ ಕಾಲೇಜುಗಳಿಗೆ ಮೂಲ ಸೌಕರ್ಯ ಹಾಗೂ ವಿಶೇಷ ಸ್ಥಾನಮಾನ ಕಲ್ಪಿಸಿಕೊಡಲಾಗುವುದು’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಆರ್.ಪಾಟೀಲ ಹೇಳಿದರು.
Last Updated 2 ನವೆಂಬರ್ 2023, 15:23 IST
ಕಲ್ಯಾಣ ಕರ್ನಾಟಕ ವೈದ್ಯಕೀಯ ಸಂಸ್ಥೆಗಳಿಗೆ ವಿಶೇಷ ಸ್ಥಾನಮಾನ: ಸಚಿವ ಶರಣಪ್ರಕಾಶ್‌

ಅನಗತ್ಯವಾಗಿ ಗರ್ಭಕೋಶದ ಶಸ್ತ್ರಚಿಕಿತ್ಸೆ ಲೆಕ್ಕಪರಿಶೋಧನೆಗೆ ರಾಜ್ಯಗಳಿಗೆ ಸೂಚನೆ

ಖಾಸಗಿ ಮತ್ತು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಅನಗತ್ಯವಾಗಿ ಗರ್ಭಕೋಶದ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಈ ಬಗ್ಗೆ ಲೆಕ್ಕಪರಿಶೋಧನೆ ನಡೆಸಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಎಲ್ಲ ರಾಜ್ಯಗಳಿಗೆ ಸೂಚಿಸಿದೆ.
Last Updated 17 ಮೇ 2023, 5:52 IST
ಅನಗತ್ಯವಾಗಿ ಗರ್ಭಕೋಶದ ಶಸ್ತ್ರಚಿಕಿತ್ಸೆ
ಲೆಕ್ಕಪರಿಶೋಧನೆಗೆ ರಾಜ್ಯಗಳಿಗೆ ಸೂಚನೆ

ಸರ್ಕಾರಿ ಆಯುರ್ವೇದ ಕಾಲೇಜಿನಲ್ಲಿ ಸೀಟು ಹೆಚ್ಚಳ

ಸೀಟು ನಿಗದಿಯಾದ ರಾಜ್ಯದ ಮೊದಲ ಕಾಲೇಜು
Last Updated 7 ನವೆಂಬರ್ 2020, 14:35 IST
ಸರ್ಕಾರಿ ಆಯುರ್ವೇದ ಕಾಲೇಜಿನಲ್ಲಿ ಸೀಟು ಹೆಚ್ಚಳ

‘ನರ್ಸ್‌ಗಳ ಶ್ರಮವಿಲ್ಲದೇ ಆಸ್ಪತ್ರೆಗಳು ಬೆಳೆಯಲಾಗದು’: ಡಿ.ಕೆ. ಶಿವಕುಮಾರ್‌

‘ಶುಶ್ರೂಷಕರ ಶ್ರಮವಿಲ್ಲದೇ ಯಾವುದೇ ಆಸ್ಪತ್ರೆಗಳು ಬೆಳೆಯುವುದಕ್ಕೆ ಸಾಧ್ಯವಿಲ್ಲ; ಹೆಸರು ಮಾಡುವುದಕ್ಕೂ ಆಗುವುದಿಲ್ಲ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ. ಶಿವಕುಮಾರ್‌ ಹೇಳಿದರು.
Last Updated 23 ನವೆಂಬರ್ 2018, 12:11 IST
‘ನರ್ಸ್‌ಗಳ ಶ್ರಮವಿಲ್ಲದೇ ಆಸ್ಪತ್ರೆಗಳು ಬೆಳೆಯಲಾಗದು’: ಡಿ.ಕೆ. ಶಿವಕುಮಾರ್‌
ADVERTISEMENT
ADVERTISEMENT
ADVERTISEMENT
ADVERTISEMENT