ತಿರುವನಂತಪುರ: ವೈದ್ಯಕೀಯ ತಪಾಸಣೆಗಾಗಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಅಮೆರಿಕಕ್ಕೆ ತೆರಳಿದ್ದಾರೆ.

ಈ ಬಗ್ಗೆ ಮುಖ್ಯಮಂತ್ರಿ ಕಚೇರಿ ತಿಳಿಸಿದೆ.

ಸುಮಾರು ಹತ್ತು ದಿನಗಳ ಕಾಲ ವಿಜಯನ್ ವಿದೇಶದಲ್ಲಿ ಇರಲಿದ್ದಾರೆ. ಆದರೆ ಚಿಕಿತ್ಸೆ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಮೂಲಗಳ ಪ್ರಕಾರ, ಅವರು ಮುಂದಿನ ಸಚಿವ ಸಂಪುಟ ಸಭೆಯ ಅಧ್ಯಕ್ಷತೆಯನ್ನು ಆನ್ಲೈನ್ನಲ್ಲಿಯೇ ನಿರ್ವಹಿಸುವ ಸಾಧ್ಯತೆಯಿದೆ.
.ಬೆನ್ ಸ್ಟೋಕ್ಸ್ 'ಗೋಲ್ಡನ್ ಡಕ್': ದ್ರಾವಿಡ್ ಹೆಸರಲ್ಲೇ ಉಳಿಯಿತು ಅಪರೂಪದ ದಾಖಲೆ.ಆಳ ಅಗಲ | ನಿರ್ಲಕ್ಷಿಸದಿರಿ ರೇಬಿಸ್: ನಾಯಿ ಕಡಿತದ ಬಗ್ಗೆ ಇರಲಿ ಎಚ್ಚರ.
ಕೇರಳದಲ್ಲಿ ಆರೋಗ್ಯ ಕ್ಷೇತ್ರದ ನ್ಯೂನತೆಗಳ ಕುರಿತು ವಿವಾದ ಎದುರಿಸುತ್ತಿರುವ ಈ ಹೊತ್ತಿನಲ್ಲಿ ಅಮೆರಿಕಕ್ಕೆ ತೆರಳಿರುವ ವಿಜಯನ್ ವಿರುದ್ಧ ವಿರೋಧ ಪಕ್ಷಗಳು ಟೀಕಾಪ್ರಹಾರ ನಡೆಸಿವೆ.

ಈ ಹಿಂದೆಯೂ ವಿಜಯನ್, ಅಮೆರಿಕದ ಮೇಯೊ ಚಿಕಿತ್ಸಾಲಯದಲ್ಲಿ ಚಿಕಿತ್ಸೆ ಪಡೆಯಲು ಹೋಗಿದ್ದರು. ಆಗಲೂ ಮುಖ್ಯಮಂತ್ರಿ ತಮ್ಮ ಜವಾಬ್ದಾರಿಯನ್ನು ತಾತ್ಕಾಲಿಕವಾಗಿ ಬೇರೆ ಯಾವುದೇ ಸಚಿವರಿಗೆ ನೀಡಿರಲಿಲ್ಲ.
.ನಟ ಯಶ್ ತಾಯಿ ನಿರ್ಮಾಣದ ‘ಕೊತ್ತಲವಾಡಿ’ ಸಿನಿಮಾ ಆಗಸ್ಟ್ 1ಕ್ಕೆ ರಿಲೀಸ್.ಮದರಸಾದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ಗರ್ಭಪಾತಕ್ಕೆ ಒತ್ತಾಯ; ಧರ್ಮಗುರು ಬಂಧನ.ಆಳ ಅಗಲ | ನಿರ್ಲಕ್ಷಿಸದಿರಿ ರೇಬಿಸ್: ನಾಯಿ ಕಡಿತದ ಬಗ್ಗೆ ಇರಲಿ ಎಚ್ಚರ.Bollywood Bits: ರಾವಣ ಯಶ್ಗೆ ಮೆಚ್ಚುಗೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.