ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :

Medical students

ADVERTISEMENT

Video Call: ಮನೆಯವರ ಕಣ್ಣೆದುರೇ ರಷ್ಯಾದಲ್ಲಿ ನೀರುಪಾಲಾದ ಭಾರತದ ವಿದ್ಯಾರ್ಥಿಗಳು

ರಷ್ಯಾದ ನದಿಯಲ್ಲಿ ಮುಳುಗಿ ಮೃತಪಟ್ಟ ಭಾರತದ ನಾಲ್ವರು ವಿದ್ಯಾರ್ಥಿಗಳ ಪೈಕಿ ಒಬ್ಬ, ಸಾಯುವ ಹೊತ್ತಿನಲ್ಲಿ ಮನೆಯವರಿಗೆ ವಿಡಿಯೊ ಕರೆ ಮಾಡಿದ್ದ ಎಂದು ವರದಿಯಾಗಿದೆ.
Last Updated 7 ಜೂನ್ 2024, 7:46 IST
Video Call: ಮನೆಯವರ ಕಣ್ಣೆದುರೇ ರಷ್ಯಾದಲ್ಲಿ ನೀರುಪಾಲಾದ ಭಾರತದ ವಿದ್ಯಾರ್ಥಿಗಳು

ರಷ್ಯಾ ನದಿಯಲ್ಲಿ ಮುಳುಗಿ ಮೃತಪಟ್ಟ ಭಾರತದ ನಾಲ್ವರು ವೈದ್ಯಕೀಯ ವಿದ್ಯಾರ್ಥಿಗಳು

ಭಾರತದ ನಾಲ್ವರು ವೈದ್ಯಕೀಯ ವಿದ್ಯಾರ್ಥಿಗಳು ರಷ್ಯಾದ ಸೇಂಟ್‌ ಪೀಟರ್ಸ್‌ಬರ್ಗ್‌ ಸಮೀಪದ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
Last Updated 7 ಜೂನ್ 2024, 6:34 IST
ರಷ್ಯಾ ನದಿಯಲ್ಲಿ ಮುಳುಗಿ ಮೃತಪಟ್ಟ ಭಾರತದ ನಾಲ್ವರು ವೈದ್ಯಕೀಯ ವಿದ್ಯಾರ್ಥಿಗಳು

ವೈದ್ಯ ಪಿ.ಜಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ ಪಡೆಯುವಂತೆ ಒತ್ತಾಯಿಸುವಂತಿಲ್ಲ: NMC

ಕಾಲೇಜು, ಶಿಕ್ಷಣ ಸಂಸ್ಥೆಗಳಿಗೆ ರಾಷ್ಟ್ರೀಯ ವೈದ್ಯಕೀಯ ಆಯೋಗ ಎಚ್ಚರಿಕೆ
Last Updated 10 ಫೆಬ್ರುವರಿ 2024, 13:30 IST
ವೈದ್ಯ ಪಿ.ಜಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ ಪಡೆಯುವಂತೆ ಒತ್ತಾಯಿಸುವಂತಿಲ್ಲ: NMC

ಹಿಮಾಚಲ ಪ್ರದೇಶ: ‘ನೆಕ್ಸ್ಟ್‌’ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ

ಅಲ್ಪಾವಧಿಯಲ್ಲಿಯೇ ರಾಷ್ಟ್ರೀಯ ನಿರ್ಗಮನ ಪರೀಕ್ಷೆಯನ್ನು (ನೆಕ್ಸ್ಟ್‌) ನಡೆಸುವ ನಿರ್ಧಾರವನ್ನು ವಿರೋಧಿಸಿ ಇಲ್ಲಿಯ ಡಾ. ರಾಧಾಕೃಷ್ಣ ಸರ್ಕಾರಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಶನಿವಾರ ಪ್ರತಿಭಟನೆ ನಡೆಸಿದರು.
Last Updated 1 ಜುಲೈ 2023, 15:33 IST
ಹಿಮಾಚಲ ಪ್ರದೇಶ: ‘ನೆಕ್ಸ್ಟ್‌’ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ

ಜಮ್ಮು | ‘ದಿ ಕೇರಳ ಸ್ಟೋರಿ‘ ಸಿನಿಮಾ ವಿಚಾರವಾಗಿ ಜಗಳ; 10 ವೈದ್ಯ ವಿದ್ಯಾರ್ಥಿಗಳ ಅಮಾನತು

‘ದಿ ಕೇರಳ ಸ್ಟೋರಿ‘ ಸಿನಿಮಾದ ವಿಚಾರವಾಗಿ ಜಮ್ಮುವಿನ ಸರ್ಕಾರಿ ವೈದ್ಯಕೀಯ ಕಾಲೇಜಿನ (ಜಿಎಂಸಿ) ವಸತಿನಿಲಯದ ವಿದ್ಯಾರ್ಥಿಗಳ ನಡುವೆ ಜಗಳವಾಗಿದ್ದು, ಈ ಸಂಬಂಧ 10 ವಿದ್ಯಾರ್ಥಿಗಳನ್ನು 2 ತಿಂಗಳ ಕಾಲ ಅಮಾನತು ಮಾಡಲಾಗಿದೆ ಎಂದು ಕಾಲೇಜು ಪ್ರಾಂಶುಪಾಲೆ ತಿಳಿಸಿದ್ದಾರೆ.
Last Updated 16 ಮೇ 2023, 13:04 IST
ಜಮ್ಮು | ‘ದಿ ಕೇರಳ ಸ್ಟೋರಿ‘ ಸಿನಿಮಾ ವಿಚಾರವಾಗಿ ಜಗಳ; 10 ವೈದ್ಯ ವಿದ್ಯಾರ್ಥಿಗಳ ಅಮಾನತು

ಉಕ್ರೇನ್‌ನಿಂದ ಬಂದ ವಿದ್ಯಾರ್ಥಿಗಳು ನೇರ ಸಂದೇಶ ಕಳಿಸಿ ಸಹಾಯ ಪಡೆಯಿರಿ: ಡಿಕೆಶಿ

ಉಕ್ರೇನ್ - ರಷ್ಯಾ ಯುದ್ಧದ ಪರಿಣಾಮದಿಂದಾಗಿ ಭಾರತಕ್ಕೆ ಮರಳಿದ್ದ ವೈದ್ಯಕೀಯ ವಿದ್ಯಾರ್ಥಿಗಳ ಭವಿಷ್ಯ ಕಾಪಾಡಲು ಕಾಂಗ್ರೆಸ್ ಪಕ್ಷ ಬದ್ಧವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಅವರು ತಿಳಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ವಿದ್ಯಾರ್ಥಿಗಳು ಏನೇ ಸಹಾಯ ಕೇಳಿದರೂ ಮಾಡಲೂ ಸಿದ್ಧ ಎಂದಿರುವ ಅವರು, ಸಾಮಾಜಿಕ ಮಾಧ್ಯಮದಲ್ಲಿ ನೇರ ಸಂದೇಶ ರವಾನಿಸಲು ವಿದ್ಯಾರ್ಥಿಗಳನ್ನು ಕೋರಿದ್ದಾರೆ.
Last Updated 27 ಡಿಸೆಂಬರ್ 2022, 13:22 IST
ಉಕ್ರೇನ್‌ನಿಂದ ಬಂದ ವಿದ್ಯಾರ್ಥಿಗಳು ನೇರ ಸಂದೇಶ ಕಳಿಸಿ ಸಹಾಯ ಪಡೆಯಿರಿ: ಡಿಕೆಶಿ

ವಿದೇಶದಿಂದ ಮರಳಿರುವ ವೈದ್ಯಕೀಯ ವಿದ್ಯಾರ್ಥಿಗಳಿಗೆ ಅವಕಾಶ: ಪರಿಹಾರ ಕಂಡುಹಿಡಿಯಿರಿ

ಕೇಂದ್ರ ಸರ್ಕಾರ, ರಾಷ್ಟ್ರೀಯ ವೈದ್ಯಕೀಯ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ಸೂಚನೆ
Last Updated 9 ಡಿಸೆಂಬರ್ 2022, 13:47 IST
ವಿದೇಶದಿಂದ ಮರಳಿರುವ ವೈದ್ಯಕೀಯ ವಿದ್ಯಾರ್ಥಿಗಳಿಗೆ ಅವಕಾಶ: ಪರಿಹಾರ ಕಂಡುಹಿಡಿಯಿರಿ
ADVERTISEMENT

ರೋಗಿಗಳ ನಂಬಿಕೆ ಉಳಿಸಿ: ವಿದ್ಯಾರ್ಥಿಗಳಿಗೆ ಡಾ.ದೇವಿ ಶೆಟ್ಟಿ ಕಿವಿಮಾತು

ಆನೇಕಲ್ತಾಲ್ಲೂಕಿನ ಅತ್ತಿಬೆಲೆ ಸಮೀಪದ ಆಕ್ಸ್‌ಫರ್ಡ್‌ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾರಾಯಣ ಹೆಲ್ತ್‌ ಸಿಟಿಯ ಮುಖ್ಯಸ್ಥ ಡಾ.ದೇವಿ ಶೆಟ್ಟಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು.
Last Updated 27 ಏಪ್ರಿಲ್ 2022, 4:35 IST
ರೋಗಿಗಳ ನಂಬಿಕೆ ಉಳಿಸಿ: ವಿದ್ಯಾರ್ಥಿಗಳಿಗೆ ಡಾ.ದೇವಿ ಶೆಟ್ಟಿ ಕಿವಿಮಾತು

ವಿದ್ಯಾರ್ಥಿಗಳಿಗೆ ‘ತಾತ್ಕಾಲಿಕ’ ನೆಮ್ಮದಿ ಸಮಸ್ಯೆ ಇತ್ಯರ್ಥಕ್ಕೆ ಬೇಕಿದೆ ಚಿಂತನೆ

ವೈದ್ಯಕೀಯ ಶಿಕ್ಷಣ ಹಾಗೂ ದೇಶಕ್ಕೆ ಅಗತ್ಯವಿರುವ ಸಂಖ್ಯೆಯಲ್ಲಿ ವೈದ್ಯರನ್ನು ಸಜ್ಜಾಗಿಸಲು ಶಾಶ್ವತ ಪರಿಹಾರ ಕ್ರಮ ಅಗತ್ಯ.
Last Updated 24 ಮಾರ್ಚ್ 2022, 19:31 IST
ವಿದ್ಯಾರ್ಥಿಗಳಿಗೆ ‘ತಾತ್ಕಾಲಿಕ’ ನೆಮ್ಮದಿ ಸಮಸ್ಯೆ ಇತ್ಯರ್ಥಕ್ಕೆ ಬೇಕಿದೆ ಚಿಂತನೆ

ವೈದ್ಯಕೀಯ ವಿದ್ಯಾರ್ಥಿಗಳಿಗೆ ವೀಸಾ ನೀಡಲು ಚೀನಾ ನಕಾರ

ವೀಸಾ ಕೊಡಿಸುವಂತೆ ಸರ್ಕಾರಕ್ಕೆ ವಿದ್ಯಾರ್ಥಿಗಳ ಮನವಿ
Last Updated 23 ಮಾರ್ಚ್ 2022, 19:31 IST
ವೈದ್ಯಕೀಯ ವಿದ್ಯಾರ್ಥಿಗಳಿಗೆ ವೀಸಾ ನೀಡಲು ಚೀನಾ ನಕಾರ
ADVERTISEMENT
ADVERTISEMENT
ADVERTISEMENT