ಶುಕ್ರವಾರ, 13 ಮಾರ್ಚ್ 2026
×
ADVERTISEMENT

Medicines

ADVERTISEMENT

ರಾಯಚೂರು: ತಿಪ್ಪೆಯಲ್ಲಿ ಸರ್ಕಾರಿ ಆಸ್ಪತ್ರೆ ಔಷಧ ಪತ್ತೆ

Raichur Medical Waste: ರಾಯಚೂರು: ಇಲ್ಲಿನ ಜಲಾಲ್ ನಗರಕ್ಕೆ ಹೋಗುವ ರಸ್ತೆಯ ಸ್ಮಶಾನದ ಬಳಿ, ಅವಧಿ ಮುಗಿಯದ ಕೆಮ್ಮು, ನೆಗೆಡಿಯ ಟಾನಿಕ್, ಸಿರಿಂಜ್ ಸೇರಿ ಇತರೆ ಔಷಧಿಗಳನ್ನು ತಿಪ್ಪೆಯಲ್ಲಿ ಬಿಸಾಡಿದ್ದು, ಭಾನುವಾರ ಕಂಡುಬಂದಿದೆ.
Last Updated 22 ಫೆಬ್ರುವರಿ 2026, 19:40 IST
ರಾಯಚೂರು: ತಿಪ್ಪೆಯಲ್ಲಿ ಸರ್ಕಾರಿ ಆಸ್ಪತ್ರೆ ಔಷಧ ಪತ್ತೆ

ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ, ಮಾತ್ರೆ ಕೊರತೆ: ಕೈಗವಸು, ಡ್ರಿಪ್ ಸೆಟ್‌ಗೂ ಬರ

Medicine Scarcity: ಚಿಕ್ಕಮಗಳೂರು: ಸರ್ಕಾರಿ ಆಸ್ಪತ್ರೆಗಳಲ್ಲಿ ಬೇಡಿಕೆಗೆ ತಕ್ಕಷ್ಟು ಔಷಧಗಳು ಪೂರೈಕೆ ಆಗುತ್ತಿಲ್ಲ ಎಂಬ ಆರೋಪಗಳು ವ್ಯಾಪಕವಾಗಿವೆ. ತಾಲ್ಲೂಕು ಆಸ್ಪತ್ರೆಗಳಲ್ಲಿ ಅಗತ್ಯ ಪ್ರಮಾಣದಲ್ಲಿ ಔಷಧ ಮತ್ತು ಮಾತ್ರೆಗಳು ಸಿಗದೆ ರೋಗಿಗಳು ಪರದಾಡುವಂತಾಗಿದೆ.
Last Updated 16 ಫೆಬ್ರುವರಿ 2026, 3:47 IST
ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ, ಮಾತ್ರೆ ಕೊರತೆ: ಕೈಗವಸು, ಡ್ರಿಪ್ ಸೆಟ್‌ಗೂ ಬರ

ಸಂಪಾದಕೀಯ | ಆಸ್ಪತ್ರೆಗಳಲ್ಲಿ ಔಷಧ ಬರ: ಸರ್ಕಾರದ ನಿರ್ಲಕ್ಷ್ಯಕ್ಕೆ ಜನ ತತ್ತರ

Karnataka Health Crisis: ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಜೀವರಕ್ಷಕ ಔಷಧಗಳ ಕೊರತೆಯಿಂದ ರೋಗಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆಡಳಿತ ವೈಫಲ್ಯದಿಂದ ಆರೋಗ್ಯ ಹಕ್ಕು ಹಾನಿಯಾಗುತ್ತಿದೆ.
Last Updated 15 ಫೆಬ್ರುವರಿ 2026, 23:30 IST
ಸಂಪಾದಕೀಯ | ಆಸ್ಪತ್ರೆಗಳಲ್ಲಿ ಔಷಧ ಬರ: ಸರ್ಕಾರದ ನಿರ್ಲಕ್ಷ್ಯಕ್ಕೆ ಜನ ತತ್ತರ

ಔಷಧ ಅಕ್ರಮ ಮಾರಾಟ ಆರೋಪ: 200 ವೆಬ್‌ಸೈಟ್‌ ಜಪ್ತಿ

Online Pharmacy Crackdown: byline no author page goes here ಭಾರತದ ಸಂಸ್ಥೆಯೊಂದಿಗೆ ನಂಟು ಹೊಂದಿರುವ 200ಕ್ಕೂ ಹೆಚ್ಚು ಆನ್‌ಲೈನ್‌ ಔಷಧ ಮಾರಾಟ ವೆಬ್‌ಸೈಟ್‌ಗಳನ್ನು ಅಮೆರಿಕದ ಡಿಇಎ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
Last Updated 5 ಫೆಬ್ರುವರಿ 2026, 14:30 IST
ಔಷಧ ಅಕ್ರಮ ಮಾರಾಟ ಆರೋಪ: 200 ವೆಬ್‌ಸೈಟ್‌ ಜಪ್ತಿ

ಒಳನೋಟ: ಪ್ರತಿಜೀವಕಗಳೇ ಜೀವಕ್ಕೆ ಕುತ್ತು?

ಸೂಪರ್‌ ಬಗ್‌ಗಳ ಸ್ಫೋಟದ ಕೇಂದ್ರಬಿಂದುವಾಗಲಿರುವ ಭಾರತ, ಕರ್ನಾಟಕದಿಂದ ಮಾದರಿ ಕಾರ್ಯತಂತ್ರ 
Last Updated 24 ಜನವರಿ 2026, 23:30 IST
ಒಳನೋಟ: ಪ್ರತಿಜೀವಕಗಳೇ ಜೀವಕ್ಕೆ ಕುತ್ತು?

ಔಷಧಗಳ ಮೇಲೆ ಕ್ಯುಆರ್‌ಕೋಡ್‌; ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ: ದಿನೇಶ್ ಗುಂಡೂರಾವ್

ದೃಷ್ಟಿದೋಷವುಳ್ಳವರಿಗೆ ಸ್ಕ್ಯಾನ್‌ ಮೂಲಕ ಮಾಹಿತಿ: ಜಪಾನ್‌ ಸಹಯೋಗದಲ್ಲಿ ಅಧ್ಯಯನ
Last Updated 19 ಜನವರಿ 2026, 22:30 IST
ಔಷಧಗಳ ಮೇಲೆ ಕ್ಯುಆರ್‌ಕೋಡ್‌; ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ: ದಿನೇಶ್ ಗುಂಡೂರಾವ್

ನಿಮೆಸುಲೈಡ್‌ ಒಳಗೊಂಡ ಔಷಧ ನಿಷೇಧ: ಕೇಂದ್ರ ಆರೋಗ್ಯ ಸಚಿವಾಲಯ

Painkiller Ban India: 100 ಎಂಜಿ ಮೆಚ್ಚುವ ನಿಯಮಿತ ಮಿತಿಗೆ ಮೀರಿ ಇರುವ ನಿಮೆಸುಲೈಡ್‌ ಮಾತ್ರೆಗಳನ್ನು ಸೇವನೆ ಮಾಡುವ ಔಷಧಗಳ ಉತ್ಪಾದನೆ, ಮಾರಾಟ ಹಾಗೂ ವಿತರಣೆಗೆ ಕೇಂದ್ರ ಆರೋಗ್ಯ ಸಚಿವಾಲಯ ನಿಷೇಧ ವಿಧಿಸಿದೆ.
Last Updated 31 ಡಿಸೆಂಬರ್ 2025, 14:10 IST
ನಿಮೆಸುಲೈಡ್‌ ಒಳಗೊಂಡ ಔಷಧ ನಿಷೇಧ: ಕೇಂದ್ರ ಆರೋಗ್ಯ ಸಚಿವಾಲಯ
ADVERTISEMENT

ಉಗ್ರಾಣದಲ್ಲೇ ಔಷಧಗಳು ಅಲಭ್ಯ

ಜಿಲ್ಲಾ, ತಾಲ್ಲೂಕು ಆಸ್ಪತ್ರೆಗಳಿಗೆ ಆಗುತ್ತಿಲ್ಲ ಪೂರೈಕೆ * ಹೊರಗಡೆಯಿಂದ ಖರೀದಿ ಅನಿವಾರ್ಯ
Last Updated 28 ಜನವರಿ 2025, 23:30 IST
ಉಗ್ರಾಣದಲ್ಲೇ ಔಷಧಗಳು ಅಲಭ್ಯ

400 ಔಷಧಗಳ ಗುಣಮಟ್ಟ ಕಳಪೆ: ಔಷಧ ನಿಯಂತ್ರಣ ಇಲಾಖೆ ನಡೆಸಿದ ಪರೀಕ್ಷೆಯಿಂದ ದೃಢ

ರಾಜ್ಯದ ಆಸ್ಪತ್ರೆಗಳಲ್ಲಿ ಬಳಸಲಾಗುತ್ತಿರುವ 400ಕ್ಕೂ ಅಧಿಕ ಔಷಧಗಳು ಪ್ರಮಾಣಿತ ಗುಣಮಟ್ಟ ಹೊಂದಿಲ್ಲ ಎನ್ನುವುದು ರಾಜ್ಯ ಔಷಧ ನಿಯಂತ್ರಣ ಇಲಾಖೆ ನಡೆಸಿದ ಪ್ರಯೋಗಾಲಯ ಪರೀಕ್ಷೆಗಳಿಂದ ದೃಢಪಟ್ಟಿದೆ.
Last Updated 31 ಡಿಸೆಂಬರ್ 2024, 23:30 IST
400 ಔಷಧಗಳ ಗುಣಮಟ್ಟ ಕಳಪೆ: ಔಷಧ ನಿಯಂತ್ರಣ ಇಲಾಖೆ ನಡೆಸಿದ ಪರೀಕ್ಷೆಯಿಂದ ದೃಢ

‘ವೈದ್ಯರ ಸಲಹೆ ಇಲ್ಲದೆ ಔಷಧ ಮಾರಾಟ ಮಾಡುವಂತಿಲ್ಲ’

ಮೆಡಿಕಲ್ ಶಾಪ್ ಮಾಲೀಕರು ವೈದ್ಯರ ಚೀಟಿ, ಸಲಹೆಯಿಲ್ಲದೇ ಯಾವುದೇ ಕಾರಣಕ್ಕೂ ನೋವುಮುಕ್ತ, ನಶೆಯುಕ್ತ ಗುಳಿಗೆಗಳನ್ನು ಮಾರಾಟ ಮಾಡುವಂತಿಲ್ಲ.
Last Updated 2 ಅಕ್ಟೋಬರ್ 2024, 16:09 IST
‘ವೈದ್ಯರ ಸಲಹೆ ಇಲ್ಲದೆ ಔಷಧ ಮಾರಾಟ ಮಾಡುವಂತಿಲ್ಲ’
ADVERTISEMENT
ADVERTISEMENT
ADVERTISEMENT