ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Meenakshi Lekhi

ADVERTISEMENT

ಕುಸ್ತಿಪಟುಗಳ ಪ್ರತಿಭಟನೆ ಬಗ್ಗೆ ಪ್ರಶ್ನಿಸಿದ್ದಕ್ಕೆ ಓಡಿ ಹೋದ ಕೇಂದ್ರ ಸಚಿವೆ ಮೀನಾಕ್ಷಿ!

ಪ್ರತಿಭಟನಾ ನಿರತ ಕುಸ್ತಿಪಟುಗಳ ವಿಷಯದ ಬಗ್ಗೆ ಪ್ರತಿಕ್ರಿಯಿಸಲು ಕೇಳಿದಾಗ ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಓಡಿಹೋಗಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
Last Updated 31 ಮೇ 2023, 16:25 IST
ಕುಸ್ತಿಪಟುಗಳ ಪ್ರತಿಭಟನೆ ಬಗ್ಗೆ ಪ್ರಶ್ನಿಸಿದ್ದಕ್ಕೆ ಓಡಿ ಹೋದ ಕೇಂದ್ರ ಸಚಿವೆ ಮೀನಾಕ್ಷಿ!

ಮೋದಿಯಿಂದಾಗಿ ಸೆಂಗೋಲ್‌ ತಿಳಿಯಿತು: ಮೀನಾಕ್ಷಿ ಲೇಖಿ

ಬೆಂಗಳೂರು: ಸೆಂಗೋಲ್ ಇತ್ತು ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರಿಂದಾಗಿ ಎಲ್ಲರಿಗೂ ತಿಳಿಯಿತು ಎಂದು ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಹೇಳಿದರು.
Last Updated 29 ಮೇ 2023, 14:16 IST
ಮೋದಿಯಿಂದಾಗಿ ಸೆಂಗೋಲ್‌ ತಿಳಿಯಿತು: ಮೀನಾಕ್ಷಿ ಲೇಖಿ

ಕಳಂಕಿತರ ಬೆಂಬಲದಿಂದ ಕುಸ್ತಿಪಟುಗಳ ಪ್ರತಿಭಟನೆ ವಿಶ್ವಾಸಾರ್ಹತೆ ಕಳೆದುಕೊಂಡಿದೆ: ಲೇಖಿ

ಕಳಂಕಿತ ರಾಜಕಾರಣಿಗಳು ಪ್ರತಿಭಟನೆಗೆ ಬೆಂಬಲ ನೀಡಿದ್ದರ ಪರಿಣಾಮ ಕುಸ್ತಿಪಟುಗಳ ಪ್ರತಿಭಟನೆ ತನ್ನ ವಿಶ್ವಾಸರ್ಹತೆಯನ್ನೇ ಕಳೆದುಕೊಂಡಿದೆ ಎಂದು ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಹೇಳಿದ್ದು, ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರಿಗೆ ಪರೋಕ್ಷವಾಗಿ ಟಾಂಗ್‌ ನೀಡಿದ್ದಾರೆ.
Last Updated 4 ಮೇ 2023, 11:18 IST
ಕಳಂಕಿತರ ಬೆಂಬಲದಿಂದ ಕುಸ್ತಿಪಟುಗಳ ಪ್ರತಿಭಟನೆ ವಿಶ್ವಾಸಾರ್ಹತೆ ಕಳೆದುಕೊಂಡಿದೆ: ಲೇಖಿ

ಭಾರತ, ಸಿಂಗಾಪುರ ನಡುವೆ ಬಿರುಕು ಮೂಡಿಸಲು ಯತ್ನಿಸಿದ್ದ ಕೇಜ್ರಿವಾಲ್: ಲೇಖಿ ಆರೋಪ

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಭಾರತ ಹಾಗೂ ಸಿಂಗಾಪುರ ನಡುವೆ ಬಿರುಕು ಮೂಡಿಸಲು ಪ್ರಯತ್ನಿಸಿದ್ದರು ಎಂದು ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಗಂಭೀರ ಆರೋಪ ಮಾಡಿದ್ದಾರೆ.
Last Updated 22 ಜುಲೈ 2022, 16:33 IST
ಭಾರತ, ಸಿಂಗಾಪುರ ನಡುವೆ ಬಿರುಕು ಮೂಡಿಸಲು ಯತ್ನಿಸಿದ್ದ ಕೇಜ್ರಿವಾಲ್: ಲೇಖಿ ಆರೋಪ

ದೆಹಲಿ ಅಬಕಾರಿ ನೀತಿ ಅಕ್ರಮವಾಗಿ ಜಾರಿ: ಮೀನಾಕ್ಷಿ ಲೇಖಿ

ದೆಹಲಿ ಸರ್ಕಾರವು ಅಬಕಾರಿ ನೀತಿ 2021–22 ಅನ್ನುಅಕ್ರಮವಾಗಿಜಾರಿಗೊಳಿಸಿದೆ ಎಂದು ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಆರೋಪಿಸಿದ್ದಾರೆ.
Last Updated 22 ಜುಲೈ 2022, 15:30 IST
ದೆಹಲಿ ಅಬಕಾರಿ ನೀತಿ ಅಕ್ರಮವಾಗಿ ಜಾರಿ: ಮೀನಾಕ್ಷಿ ಲೇಖಿ

ಅಫ್ಗನ್‌ ಅಭಿವೃದ್ಧಿಗೆ ಭಾರತ ಶ್ರಮಿಸಿದೆ: ಮೀನಾಕ್ಷಿ ಲೇಖಿ

ವಿದೇಶಾಂಗ ಖಾತೆಯ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ
Last Updated 9 ಸೆಪ್ಟೆಂಬರ್ 2021, 19:31 IST
ಅಫ್ಗನ್‌ ಅಭಿವೃದ್ಧಿಗೆ ಭಾರತ ಶ್ರಮಿಸಿದೆ: ಮೀನಾಕ್ಷಿ ಲೇಖಿ

ಅಮೆರಿಕ ಪ್ರವಾಸದಲ್ಲಿ ಸಚಿವೆ ಮೀನಾಕ್ಷಿ ಲೇಖಿ: ಪ್ರಮುಖ ನಾಯಕರ ಭೇಟಿ

ಕೇಂದ್ರ ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ ಅವರು ತಮ್ಮ ಮೂರು ದಿನಗಳ ಕೊಲಂಬಿಯಾ ಮತ್ತು ನ್ಯೂಯಾರ್ಕ್‌ಗೆ ಅಧಿಕೃತ ಭೇಟಿಯ ಹಿನ್ನೆಲೆಯಲ್ಲಿ ಶುಕ್ರವಾರ ಇಲ್ಲಿಗೆ ಆಗಮಿಸಿದ್ದಾರೆ.
Last Updated 4 ಸೆಪ್ಟೆಂಬರ್ 2021, 7:51 IST
ಅಮೆರಿಕ ಪ್ರವಾಸದಲ್ಲಿ ಸಚಿವೆ ಮೀನಾಕ್ಷಿ ಲೇಖಿ: ಪ್ರಮುಖ ನಾಯಕರ ಭೇಟಿ
ADVERTISEMENT

ಸಂಸತ್‌ ಬಳಿ ರೈತರ ಪ್ರತಿಭಟನೆ 2ನೇ ದಿನಕ್ಕೆ; ಸಚಿವೆ ಮೀನಾಕ್ಷಿ ಹೇಳಿಕೆಗೆ ಖಂಡನೆ

ರೈತರನ್ನು ಆಕ್ಷೇಪಾರ್ಹ ಪದಗಳಿಂದ ನಿಂದಿಸಿರುವ ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಅವರ ಕ್ರಮವನ್ನು ಸಂಯುಕ್ತ ಕಿಸಾನ್‌ ಮೋರ್ಚಾ ತೀವ್ರವಾಗಿ ಖಂಡಿಸಿದೆ.
Last Updated 23 ಜುಲೈ 2021, 16:11 IST
fallback

ಜಂಟಿ ಸದನ ಸಮಿತಿಯಿಂದ ಇಂದು ಗೂಗಲ್, ಪೇಟಿಎಂ ಪ್ರತಿನಿಧಿಗಳ ವಿಚಾರಣೆ

ನವದೆಹಲಿ: ವೈಯಕ್ತಿಕ ದತ್ತಾಂಶ ಸುರಕ್ಷಾ ಮಸೂದೆ (2019) ಪರಿಶೀಲಿಸುತ್ತಿರುವ ಜಂಟಿ ಸದನ ಸಮಿತಿಯು ಗುರುವಾರ ಗೂಗಲ್ ಮತ್ತು ಪೇಟಿಎಂ ಕಂಪನಿಗಳ ಪ್ರತಿನಿಧಿಗಳಿಗೆ ವಿಚಾರಣೆಗೆ ಹಾಜರಾಗಲು ಸೂಚಿಸಿದೆ. ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಮುಖ್ಯಸ್ಥರಾಗಿರುವ ಈ ಸಮಿತಿಯು 2019ರಲ್ಲಿ ಸಿದ್ಧವಾಗಿರುವ ಮಸೂದೆಯ ವಿವಿಧ ಅಂಶಗಳನ್ನು ಪರಿಶೀಲಿಸುತ್ತಿದೆ. ಸಂಬಂಧಿಸಿದವರ ಜೊತೆಗೆ ಸಮಾಲೋಚನೆ ನಡೆಸುತ್ತಿದೆ.
Last Updated 29 ಅಕ್ಟೋಬರ್ 2020, 1:53 IST
ಜಂಟಿ ಸದನ ಸಮಿತಿಯಿಂದ ಇಂದು ಗೂಗಲ್, ಪೇಟಿಎಂ ಪ್ರತಿನಿಧಿಗಳ ವಿಚಾರಣೆ

ಚೀನಾದ ಭಾಗವಾಗಿ ಲಡಾಖ್‌: ಟ್ವಿಟರ್‌ ಸ್ಪಷ್ಟನೆ ಅಸಮರ್ಪಕ ಎಂದ ಮೀನಾಕ್ಷಿ ಲೇಖಿ

ಜಂಟಿ ಸಂಸದೀಯ ಸಮಿತಿ ಅಧ್ಯಕ್ಷೆ ಹೇಳಿಕೆ
Last Updated 28 ಅಕ್ಟೋಬರ್ 2020, 12:04 IST
ಚೀನಾದ ಭಾಗವಾಗಿ ಲಡಾಖ್‌: ಟ್ವಿಟರ್‌ ಸ್ಪಷ್ಟನೆ ಅಸಮರ್ಪಕ ಎಂದ ಮೀನಾಕ್ಷಿ ಲೇಖಿ
ADVERTISEMENT
ADVERTISEMENT
ADVERTISEMENT