ಸೋಮವಾರ, 13 ಅಕ್ಟೋಬರ್ 2025
×
ADVERTISEMENT

Memes and jokes

ADVERTISEMENT

ಟ್ರಂಪ್‌–ಮುನೀರ್‌ ಖಾಸಗಿ ಔತಣಕೂಟ ಗೇಲಿ ಮಾಡಿದ ನೆಟ್ಟಿಗರು

ಐದು ದಿನಗಳ ಅಮೆರಿಕದ ಪ್ರವಾಸದಲ್ಲಿರುವ ಪಾಕಿಸ್ತಾನ ಸೇನೆ ಮುಖ್ಯಸ್ಥ ಅಸೀಮ್‌ ಮುನೀರ್ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಬುಧವಾರ ಶ್ವೇತಭವನದಲ್ಲಿ ಆಯೋಜಿಸಿದ್ದ ಖಾಸಗಿ ಔತಣಕೂಟದಲ್ಲಿ ಭಾಗಿಯಾಗಿದ್ದಾರೆ.
Last Updated 19 ಜೂನ್ 2025, 9:57 IST
ಟ್ರಂಪ್‌–ಮುನೀರ್‌ ಖಾಸಗಿ ಔತಣಕೂಟ ಗೇಲಿ ಮಾಡಿದ ನೆಟ್ಟಿಗರು

Bengaluru Rains: ಬೆಂಗಳೂರು ಮಳೆ, ಮೀಮ್ಸ್‌ಗಳ ಹೊಳೆ

Bengaluru Rains Memes: ಕಳೆದ ಮೂರ್ನಾಲ್ಕು ದಿನಗಳಿಂದ ಬೆಂಗಳೂರು ನಗರದಲ್ಲಿ ಎಡಬಿಡದೆ ಮಳೆ ಸುರಿಯುತ್ತಿದ್ದು, ರಸ್ತೆ, ಅಂಡರ್‌ಪಾಸ್‌, ಬಡಾವಣೆಗಳು ಸಂಪೂರ್ಣ ಜಲಾವೃತಗೊಂಡಿವೆ. ರಸ್ತೆಗಳ ಮೇಲೆ ಮರಗಳು ಬಿದ್ದ ಪರಿಣಾಮ ಸಂಚಾರವೂ ದುಸ್ತರವಾಗಿದೆ.
Last Updated 20 ಮೇ 2025, 10:10 IST
Bengaluru Rains: ಬೆಂಗಳೂರು ಮಳೆ, ಮೀಮ್ಸ್‌ಗಳ ಹೊಳೆ

ದೆಹಲಿ ಫಲಿತಾಂಶ: ಸಾಮಾಜಿಕ ಮಾಧ್ಯಮಗಳಲ್ಲಿ ಮೀಮ್ಸ್‌ಗಳ ನಗೆ ಬುಗ್ಗೆ

ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಸೋಲು ಹಾಗೂ ಬಿಜೆಪಿ ಗೆಲುವಿನ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಮೀಮ್ಸ್‌ಗಳ ಬಿರುಗಾಳಿ ಎದಿದ್ದೆ.
Last Updated 9 ಫೆಬ್ರುವರಿ 2025, 15:59 IST
ದೆಹಲಿ ಫಲಿತಾಂಶ: ಸಾಮಾಜಿಕ ಮಾಧ್ಯಮಗಳಲ್ಲಿ ಮೀಮ್ಸ್‌ಗಳ ನಗೆ ಬುಗ್ಗೆ

ಡೊನಾಲ್ಡ್‌ ಟ್ರಂಪ್‌ ಗೆಲುವು: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಮೀಮ್ಸ್‌ಗಳಿವು

ಭಾರಿ ಕುತೂಹಲ ಮೂಡಿಸಿದ್ದ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಅಧಿಕೃತ ಫಲಿತಾಂಶ ಇನ್ನೇನು ಹೊರಬೀಳಲಿದೆ. ಈಗಿನ ಟ್ರೆಂಡ್ ಪ್ರಕಾರ ಡೊನಾಲ್ಡ್‌ ಟ್ರಂಪ್ ಎರಡನೇ ಬಾರಿಗೆ ಅಧ್ಯಕ್ಷ ಗಾದಿ ಅಲಂಕರಿಸುವುದು ಬಹುತೇಕ ಖಚಿತವಾಗಿದೆ.
Last Updated 6 ನವೆಂಬರ್ 2024, 11:10 IST
ಡೊನಾಲ್ಡ್‌ ಟ್ರಂಪ್‌ ಗೆಲುವು: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಮೀಮ್ಸ್‌ಗಳಿವು

ಯಶಸ್ವಿ ಜೈಸ್ವಾಲ್ ಹೊಸ ಕೇಶವಿನ್ಯಾಸ: ಶಾಲಾ ಬಾಲಕನಂತಿದೆ ಎಂದ ನೆಟ್ಟಿಗರು

ಚಂಡಮಾರುತದಿಂದ ಬಾರ್ಬಡೋಸ್‌ದಲ್ಲೇ ಉಳಿದಿದ್ದ ಭಾರತ ತಂಡದ ಆಟಗಾರರು ಇಂದು ಬೆಳಿಗ್ಗೆ ಬಾರ್ಬಡೋಸ್‌ನ ಬ್ರಿಜ್‌ಟೌನ್‌ನಿಂದ ದೆಹಲಿಗೆ ಬಂದಿಳಿದ್ದಾರೆ.
Last Updated 4 ಜುಲೈ 2024, 12:48 IST
ಯಶಸ್ವಿ ಜೈಸ್ವಾಲ್ ಹೊಸ ಕೇಶವಿನ್ಯಾಸ: ಶಾಲಾ ಬಾಲಕನಂತಿದೆ ಎಂದ ನೆಟ್ಟಿಗರು

LS Polls Results: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಮೀಮ್ಸ್‌ಗಳಿವು

ಲೋಕಸಭಾ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಮೀಮ್ಸ್‌ಗಳು ಹರಿದಾಡುತ್ತಿವೆ.
Last Updated 4 ಜೂನ್ 2024, 11:27 IST
LS Polls Results: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಮೀಮ್ಸ್‌ಗಳಿವು

ಮೀಮ್‌ಕೂಪಕ್ಕೆ ಪಾತಾಳಗರಡಿ

ಇತ್ತೀಚೆಗೆ ಬಿಡುಗಡೆಯಾಗಿ ಇಡೀ ದೇಶದ ಸಾಂಸ್ಕೃತಿಕ ವಲಯವನ್ನು ವಿಭಜಿಸಿರುವ ‘ಅನಿಮಲ್’ ಚಲನಚಿತ್ರ ಸಮಕಾಲೀನ ಸಮಾಜದ ಹಲವು ವೈರುಧ್ಯಗಳಿಗೆ ಕನ್ನಡಿ ಹಿಡಿದಿದೆ.
Last Updated 31 ಡಿಸೆಂಬರ್ 2023, 0:30 IST
ಮೀಮ್‌ಕೂಪಕ್ಕೆ ಪಾತಾಳಗರಡಿ
ADVERTISEMENT

ಟೊಮೆಟೊ ದರ ಏರಿಕೆ: ಮೀಮ್ ಟ್ವೀಟ್ ಮಾಡಿದ ಪ್ರಕಾಶ್ ರಾಜ್!

ಟೊಮೆಟೊ ಬೆಲೆ ಏರಿಕೆ ಕುರಿತು ವಿವಿಧ ಮೀಮ್ಸ್ ಹರಿದಾಡಿದೆ.
Last Updated 25 ನವೆಂಬರ್ 2021, 9:34 IST
ಟೊಮೆಟೊ ದರ ಏರಿಕೆ: ಮೀಮ್ ಟ್ವೀಟ್ ಮಾಡಿದ ಪ್ರಕಾಶ್ ರಾಜ್!

ಭಾರತ-ಕಿವೀಸ್‌ ಪಂದ್ಯ: ನೆಟ್ಟಿಗರು ಪ್ರಿಯಾಂಕಾರ ಮೆಟ್‌ ಗಾಲಾ ಗೌನ್‌ ಕೇಳಿದ್ದೇಕೆ?

ಫೈನಲ್‌ ಪಂದ್ಯದ ಮೊದಲ ದಿನದ ಆಟವನ್ನು ಸ್ಥಗಿತಗೊಳಿಸಿರುವುದಾಗಿ ಐಸಿಸಿ ಹೇಳಿದ ಬೆನ್ನಲ್ಲೇ ತರಹೇವಾರಿ ಮೀಮ್‌ಗಳು ಸಾಮಾಜಿಕ ತಾಣಗಳಲ್ಲಿ ಸದ್ದು ಮಾಡುತ್ತಿವೆ. ಕಾತರದಿಂದ ಕಾದಿದ್ದ ಕ್ರಿಕೆಟ್ ಅಭಿಮಾನಿಗಳು ನಕ್ಕು ಹಗುರಾಗುತ್ತಿದ್ದಾರೆ.
Last Updated 20 ಜೂನ್ 2021, 12:41 IST
ಭಾರತ-ಕಿವೀಸ್‌ ಪಂದ್ಯ: ನೆಟ್ಟಿಗರು ಪ್ರಿಯಾಂಕಾರ ಮೆಟ್‌ ಗಾಲಾ ಗೌನ್‌ ಕೇಳಿದ್ದೇಕೆ?

ಪಬ್ಜಿ ನಿಷೇಧದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಶುರುವಾಗಿದೆ ಮೀಮ್‌ಗಳ ಹಬ್ಬ

ಭಾರತ ಹಾಗೂ ಪಾಕಿಸ್ತಾನದಲ್ಲಿ ಜನಪ್ರಿಯವಾಗಿದ್ದ ಪಬ್ಜಿ ಆ್ಯಪ್‌ಗೆ ನಿಷೇಧ ಹೇರಿರುವ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ನಗೆ ಉಕ್ಕಿಸುವ ಮೀಮ್‌ಗಳು ಹರಿದಾಡುತ್ತಿವೆ.
Last Updated 2 ಸೆಪ್ಟೆಂಬರ್ 2020, 14:14 IST
ಪಬ್ಜಿ ನಿಷೇಧದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಶುರುವಾಗಿದೆ ಮೀಮ್‌ಗಳ ಹಬ್ಬ
ADVERTISEMENT
ADVERTISEMENT
ADVERTISEMENT