ಮಹಿಳೆಗೆ ಹಳ್ಳಿಯಲ್ಲೊಂದು ’ಮುಟ್ಟು ಕೇಂದ್ರ’– ಇದು ಸರ್ಕಾರಿ ಅನುದಾನಿತ ಕಟ್ಟಡ!
ಚಂಪಾವತ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಸರ್ಕಾರದಿಂದ ಅನುದಾನ ಪಡೆದು ಮಹಿಳೆಯರಿಗಾಗಿಯೇ ವಿಶೇಷ ಕಟ್ಟಡ ಕಟ್ಟಲಾಗಿದೆ. ಋತುಸ್ರಾವದ ದಿನಗಳಲ್ಲಿ ಮಹಿಳೆಯರಿಗೆ ಇದೇ ಕಟ್ಟಡದಲ್ಲಿ ವಾಸ.Last Updated 16 ಜನವರಿ 2019, 15:33 IST