ಭಾನುವಾರ, 24 ಆಗಸ್ಟ್ 2025
×
ADVERTISEMENT

Menstruation

ADVERTISEMENT

ಸಂಗತ: ಮುಟ್ಟಿನ ಬಗ್ಗೆ ಮೂಢನಂಬಿಕೆ ಕೊನೆಯಾಗಲಿ

Period Stigma: ಸಂಗತ: ಮುಟ್ಟಿನ ಬಗ್ಗೆ ಸಮಾಜದಲ್ಲಿ ಇನ್ನೂ ಬೇರಣೆ, ನಿರ್ಬಂಧ ಮತ್ತು ಮುಜುಗರ ತುಂಬಿರುವ ದೃಷ್ಟಿಕೋಣಗಳು ಇವೆ. ಈ ಮೂಢನಂಬಿಕೆಗಳನ್ನು ಕಳೆದು, ಶಾರೀರಿಕ ಪ್ರಕ್ರಿಯೆಯಾದ ಮಾಸಿಕ ಧರ್ಮದ ಬಗ್ಗೆ ಬುದ್ಧಿವಂತಿಕೆ ಮತ್ತು ಸಾಮರಸ್ಯದಿಂದ ನಡೆದುಕೊಳ್ಳಬೇಕಿದೆ.
Last Updated 28 ಜುಲೈ 2025, 23:52 IST
ಸಂಗತ: ಮುಟ್ಟಿನ ಬಗ್ಗೆ ಮೂಢನಂಬಿಕೆ ಕೊನೆಯಾಗಲಿ

ಕನಕಗಿರಿ: ‘ಮುಟ್ಟಿನ ಸಮಯದಲ್ಲಿ ಎಚ್ಚರಿಕೆ ಅಗತ್ಯ’

ಮುಟ್ಟಿನ ಸಮಯದಲ್ಲಿ ಕಿಶೋರಿಯರು ಪ್ರತಿ ಎಂಟು ಗಂಟೆಗೊಮ್ಮೆ ಪ್ಯಾಡ್ ಬದಲಿಸಬೇಕು ಎಂದು ಸಮುದಾಯ ಆರೋಗ್ಯ ಕೇಂದ್ರದ ಹದಿಹರೆಯದವರ ಆಪ್ತ ಸಮಾಲೋಚಕ ಅಮೀನಸಾಬ ತಿಳಿಸಿದರು
Last Updated 28 ಮೇ 2025, 13:11 IST
ಕನಕಗಿರಿ: ‘ಮುಟ್ಟಿನ ಸಮಯದಲ್ಲಿ ಎಚ್ಚರಿಕೆ ಅಗತ್ಯ’

ಬದಲಾಗಬೇಕಿದೆ ಸಮಾಜದ ಮನಸ್ಥಿತಿ: ಒಂದು ಮುಟ್ಟಿನ ಕಥೆ...

ಮುಟ್ಟು ಮುಟ್ಟು ಅಂತ ಹೇಳಿ ಹೆಣ್ಣುಮಕ್ಕಳನ್ನು ಮುಟ್ಟಿಸಿಕೊಳ್ಳದಿರುವ ನಮ್ಮ ಸಮಾಜದ ಮನಸ್ಥಿತಿ ಬದಲಾಗಬೇಕಿದೆ...
Last Updated 18 ಏಪ್ರಿಲ್ 2025, 23:30 IST
ಬದಲಾಗಬೇಕಿದೆ ಸಮಾಜದ ಮನಸ್ಥಿತಿ: ಒಂದು ಮುಟ್ಟಿನ ಕಥೆ...

ತರಗತಿಯ ಹೊರಗೆ ಕೂತು ವಾರ್ಷಿಕ ಪರೀಕ್ಷೆ ಬರೆದ ಮುಟ್ಟಾದ ಬಾಲಕಿ!

ಕೊಯಮತ್ತೂರಿನಲ್ಲಿ ಖಾಸಗಿ ಶಾಲೆಯ ಪ್ರಾಂಶುಪಾಲರನ್ನು ಅಮಾನತು ಮಾಡಿದ ಶಿಕ್ಷಣ ಇಲಾಖೆ
Last Updated 10 ಏಪ್ರಿಲ್ 2025, 15:17 IST
ತರಗತಿಯ ಹೊರಗೆ ಕೂತು ವಾರ್ಷಿಕ ಪರೀಕ್ಷೆ ಬರೆದ ಮುಟ್ಟಾದ ಬಾಲಕಿ!

ಸರ್ಕಾರಿ ಶಾಲೆಯಲ್ಲಿ ‘ಪಿಂಕ್‌ ರೂಮ್’

ಶಾಲೆಯಲ್ಲಿ ಮುಟ್ಟಾದ ಮಗಳ ಸಂಕಟ: ತಂದೆಯಿಂದ ಸೌಲಭ್ಯ ಕಲ್ಪಿಸುವ ಶಪಥ
Last Updated 16 ನವೆಂಬರ್ 2024, 0:14 IST
ಸರ್ಕಾರಿ ಶಾಲೆಯಲ್ಲಿ ‘ಪಿಂಕ್‌ ರೂಮ್’

ಸಂಗತ | ಮುಟ್ಟಿನ ನಿರ್ವಹಣೆ: ದಾಟೋಣ ಮಿಥ್ಯೆ

ಆರ್ಥಿಕ ನಷ್ಟವಿಲ್ಲದಂತೆ, ಆರೋಗ್ಯಕ್ಕೆ ಹಾನಿಯಾಗದಂತೆ ಮುಟ್ಟಿನ ಅವಧಿಯನ್ನು ನಿರ್ವಹಿಸಬೇಕಾಗಿದೆ
Last Updated 28 ಮೇ 2024, 0:34 IST
ಸಂಗತ | ಮುಟ್ಟಿನ ನಿರ್ವಹಣೆ: ದಾಟೋಣ ಮಿಥ್ಯೆ

Raja Parba in Odisha | ಭೂಮ್ತಾಯಿಗೆ ಮುಟ್ಟಿನ ರಜೆ

ಒಡಿಶಾ ರಾಜ್ಯದಲ್ಲಿ ರಜಾ ಪರ್ಬ ಎನ್ನುವ ವಿಶಿಷ್ಟ ಆಚರಣೆ ಇದೆ. ಇಲ್ಲಿನ ಜನರು ವರ್ಷಕ್ಕೊಮ್ಮೆ ಭೂಮಿಗೆ ಮುಟ್ಟಿನ ರಜೆ ಕೊಟ್ಟು ಸಂಭ್ರಮಿಸುತ್ತಾರೆ....
Last Updated 19 ಮೇ 2024, 0:30 IST
Raja Parba in Odisha | ಭೂಮ್ತಾಯಿಗೆ ಮುಟ್ಟಿನ ರಜೆ
ADVERTISEMENT

ಸ್ಪಂದನ: ಮುಟ್ಟಿನ ಸಮಯದಲ್ಲಿ ಯಾವ ರೀತಿಯ ಆಹಾರ ಸೇವಿಸಬೇಕು? ಯಾವುದು ಉತ್ತಮ?

ಡಾ.ವೀಣಾ ಎಸ್ ಭಟ್ ಅವರ ಸ್ಪಂದನ ಅಂಕಣ
Last Updated 20 ಜನವರಿ 2024, 0:33 IST
ಸ್ಪಂದನ: ಮುಟ್ಟಿನ ಸಮಯದಲ್ಲಿ ಯಾವ ರೀತಿಯ ಆಹಾರ ಸೇವಿಸಬೇಕು? ಯಾವುದು ಉತ್ತಮ?

ಮಹಿಳಾ ಮತ | ಮುಟ್ಟು–ಗುಟ್ಟು: ಮೌಢ್ಯ, ತಪ್ಪುಗ್ರಹಿಕೆ ಹತ್ತು ಹಲವು

ದೇಶದಲ್ಲಿ ಮುಟ್ಟು ಮತ್ತು ಮುಟ್ಟಿನ ಶುಚಿತ್ವದ ಮಾಹಿತಿ ಬಗ್ಗೆ ತೀವ್ರ ಕೊರತೆ ಇದೆ.
Last Updated 31 ಜುಲೈ 2023, 0:27 IST
ಮಹಿಳಾ ಮತ | ಮುಟ್ಟು–ಗುಟ್ಟು: ಮೌಢ್ಯ, ತಪ್ಪುಗ್ರಹಿಕೆ ಹತ್ತು ಹಲವು

ಬೇಗನೇ ಮುಟ್ಟು ಆರಂಭವಾಗುವುದು ಅಪಾಯವೇ?

ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗದಂತೆ ಕುಟುಂಬದ ಹಿರಿಯರು ಎಚ್ಚರವಹಿಸಬೇಕು. ಸಕಾಲಿಕವಾಗಿ ಹೆಣ್ಣುಮಕ್ಕಳಿಗೆ ತಜ್ಞವೈದ್ಯರ ಮಾಹಿತಿ ಹಾಗೂ ಮಾರ್ಗದರ್ಶನ ದೊರೆತರೆ ಮುಂದೆ ಪ್ರಬುದ್ದವಾದ ಸಂತಾನೋತ್ಪತ್ತಿ ಅವಧಿಯನ್ನು ಧೈರ್ಯವಾಗಿ ಎದುರಿಸಲು ಸಾಧ್ಯವಾಗುತ್ತದೆ.
Last Updated 3 ಜೂನ್ 2023, 0:43 IST
ಬೇಗನೇ ಮುಟ್ಟು ಆರಂಭವಾಗುವುದು ಅಪಾಯವೇ?
ADVERTISEMENT
ADVERTISEMENT
ADVERTISEMENT