ಮುಂಬೈ ಮೆಟ್ರೊ | ಸೈನ್ಸ್ ಸೆಂಟರ್ ನಿಲ್ದಾಣದ ಹೆಸರಿನಿಂದ ನೆಹರು ಕೊಕ್: ಕೈ ಕಿಡಿ
Congress Protest: ಮುಂಬೈ ಮೆಟ್ರೊ ಆಕ್ವಾ ಲೈನ್ ನಿಲ್ದಾಣಗಳ ಹೆಸರನ್ನು ಬದಲಾಯಿಸಿರುವ ಮೂಲಕ ನೆಹರು ಸೈನ್ಸ್ ಸೆಂಟರ್ನ ಹೆಸರಿಗೆ ಅವಮಾನ ಮಾಡಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿ ಪ್ರತಿಭಟನೆ ನಡೆಸಿದೆ.Last Updated 28 ಅಕ್ಟೋಬರ್ 2025, 10:53 IST