ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

MGR

ADVERTISEMENT

ಅಮ್ಮ ಜಯಲಲಿತಾ ತಮಿಳುನಾಡಿಗೆ ತಮ್ಮ ಜೀವನವನ್ನೇ ಮುಡಿಪಿಟ್ಟಿದ್ದರು: ಪ್ರಧಾನಿ ಮೋದಿ

ಎಂಜಿಆರ್‌ ನಂತರ ತಮಿಳುನಾಡು ರಾಜ್ಯಕ್ಕಾಗಿ ತಮ್ಮನ್ನು ಮುಡಿಪಾಗಿಟ್ಟವರು ಎಂದರೆ ‘ಅಮ್ಮ’ ಜಯಲಲಿತಾ. ಜನರ ಕಲ್ಯಾಣಕ್ಕಾಗಿ ಅವರು ತಮ್ಮ ಇಡೀ ಜೀವನವನ್ನು ಸವೆಸಿದ್ದಾರೆ’ ಎಂದು ಪ್ರಧಾನಿ ಮೋದಿ ಹೇಳಿದರು.
Last Updated 27 ಫೆಬ್ರುವರಿ 2024, 12:58 IST
ಅಮ್ಮ ಜಯಲಲಿತಾ ತಮಿಳುನಾಡಿಗೆ ತಮ್ಮ ಜೀವನವನ್ನೇ ಮುಡಿಪಿಟ್ಟಿದ್ದರು: ಪ್ರಧಾನಿ ಮೋದಿ

ಎಂ.ಜಿ.ಆರ್‌ ಪ್ರತಿಮೆ ಧ್ವಂಸ: ದುಷ್ಕರ್ಮಿಗಳ ಬಂಧನಕ್ಕೆ ಎಐಎಡಿಎಂಕೆ ಒತ್ತಾಯ

ತಮಿಳುನಾಡಿನ ವಿರೋಧ ಪಕ್ಷ ಎಐಎಡಿಎಂಕೆಯು, ಇಲ್ಲಿನ ತೇನಾಂಪೇಟೆಯಲ್ಲಿರುವ ತಮ್ಮ ಪಕ್ಷದ ಸಂಸ್ಥಾಪಕರಾದ ಎಂ.ಜಿ. ರಾಮಚಂದ್ರನ್ (ಎಂ.ಜಿ.ಆರ್‌) ಅವರ ಪ್ರತಿಮೆಯನ್ನು ಧ್ವಂಸಗೊಳಿಸಿದ ದುಷ್ಕರ್ಮಿಗಳನ್ನು ಬಂಧಿಸಬೇಕು ಎಂದು ಆಡಳಿತರೂಢ ಸರ್ಕಾರವನ್ನು ಮಂಗಳವಾರ ಆಗ್ರಹಿಸಿದೆ.
Last Updated 27 ಸೆಪ್ಟೆಂಬರ್ 2022, 10:42 IST
ಎಂ.ಜಿ.ಆರ್‌ ಪ್ರತಿಮೆ ಧ್ವಂಸ: ದುಷ್ಕರ್ಮಿಗಳ ಬಂಧನಕ್ಕೆ ಎಐಎಡಿಎಂಕೆ ಒತ್ತಾಯ

ಚೆನ್ನೈ: ಎಂಜಿಆರ್‌‌ಗೆ ಮೂತ್ರಪಿಂಡ ದಾನ ಮಾಡಿದ್ದ ಲೀಲಾವತಿ ನಿಧನ

ಚೆನ್ನೈ: ತಮಿಳು ಚಿತ್ರರಂಗದ ಖ್ಯಾತ ನಟ, ಮಾಜಿ ಮುಖ್ಯಮಂತ್ರಿ ದಿವಂಗತ ಎಂ.ಜಿ.ರಾಮಚಂದ್ರನ್‌ (ಎಂಜಿಆರ್‌) ಅವರಿಗೆ ಮೂತ್ರಪಿಂಡ ದಾನ ಮಾಡಿದ್ದ ಎಂಜಿಸಿ ಲೀಲಾವತಿ (72) ಅವರು ಚೆನ್ನೈನಲ್ಲಿ ನಿಧನರಾದರು. ಎಂಜಿಆರ್‌ ಅವರು ಮೂತ್ರಪಿಂಡ ವೈಫಲ್ಯದಿಂದ ಬ್ರೂಕ್ಲಿನ್‌ ಆಸ್ಪತ್ರೆಗೆ ದಾಖಲಾಗಿದ್ದಾಗ, ಅವರ ಅಣ್ಣನ ಮಗಳು ಲೀಲಾವತಿ ಮೂತ್ರಪಿಂಡ ದಾನ ಮಾಡಿದ್ದರು. ಎಂಜಿಆರ್‌ ಅವರ ಅಣ್ಣ ಎಂ.ಜಿ.ಚಕ್ರಪಾಣಿ ಅವರ ಮಗಳು ಲೀಲಾವತಿ.
Last Updated 26 ನವೆಂಬರ್ 2021, 11:50 IST
ಚೆನ್ನೈ: ಎಂಜಿಆರ್‌‌ಗೆ ಮೂತ್ರಪಿಂಡ ದಾನ ಮಾಡಿದ್ದ ಲೀಲಾವತಿ ನಿಧನ

ತಮಿಳುನಾಡು: ಎಂಜಿಆರ್‌, ಜಯಲಲಿತಾ ದೇಗುಲದಲ್ಲಿ ಪ್ರಧಾನಿ ಮೋದಿ, ಅಮಿತ್‌ ಶಾ ಫೋಟೊ

ಮದುರೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ಎಂ.ಜಿ.ರಾಮಚಂದ್ರನ್‌ (ಎಂಜಿಆರ್‌) ಮತ್ತು ದಿವಂಗತ ಜಯಲಲಿತಾ ಅವರ ಸ್ಮರಣಾರ್ಥ ನಿರ್ಮಿಸಲಾಗಿರುವ ದೇವಾಲಯದೊಳಗೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸೇರಿದಂತೆ ಬಿಜೆಪಿಯ ಹಲವು ಮುಖಂಡರ ಚಿತ್ರಗಳನ್ನು ಹಾಕಲಾಗಿದೆ.
Last Updated 23 ಮಾರ್ಚ್ 2021, 10:59 IST
ತಮಿಳುನಾಡು: ಎಂಜಿಆರ್‌, ಜಯಲಲಿತಾ ದೇಗುಲದಲ್ಲಿ ಪ್ರಧಾನಿ ಮೋದಿ, ಅಮಿತ್‌ ಶಾ ಫೋಟೊ

ಮಧುರೈನಲ್ಲಿ ಇಂದು ಜಯಲಲಿತಾ, ಎಂಜಿಆರ್ ದೇವಾಲಯ ಉದ್ಘಾಟನೆ

ಮಧುರೈನಲ್ಲಿ ನಿರ್ಮಾಣ ಮಾಡಿರುವ ತಮಿಳುನಾಡಿನ ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ಜಯಲಲಿತಾ ಮತ್ತು ಎಂ.ಜಿ. ರಾಮಚಂದ್ರನ್ ಅವರ ದೇಗುಲವನ್ನು ಶನಿವಾರ‌ ಮುಖ್ಯಮಂತ್ರಿ ಎ. ಪಳನಿಸ್ವಾಮಿಉದ್ಘಾಟಿಸಲಿದ್ದಾರೆ.
Last Updated 30 ಜನವರಿ 2021, 4:30 IST
ಮಧುರೈನಲ್ಲಿ ಇಂದು ಜಯಲಲಿತಾ, ಎಂಜಿಆರ್ ದೇವಾಲಯ ಉದ್ಘಾಟನೆ

ಎಂ.ಜಿ. ರಾಮಚಂದ್ರನ್‌ ಜನ್ಮ ದಿನಾಚರಣೆ ಇಂದು

ಹಿರಿಯ ನಾಯಕನ ಸಾಮಾಜಿಕ ಕಾರ್ಯ ಸ್ಮರಿಸಿದ ಪ್ರಧಾನಿ
Last Updated 17 ಜನವರಿ 2021, 8:22 IST
ಎಂ.ಜಿ. ರಾಮಚಂದ್ರನ್‌ ಜನ್ಮ ದಿನಾಚರಣೆ ಇಂದು

ಎಂ.ಜಿ.ಆರ್‌ ಗೆಟಪ್‌ನಲ್ಲಿ ಅರವಿಂದ ಸ್ವಾಮಿ

ತಮಿಳರ ನೆಚ್ಚಿನ ನಟ ಎಂ.ಜಿ. ರಾಮಚಂದ್ರನ್‌ ಪಾತ್ರದಲ್ಲಿ ನಟ ಅರವಿಂದ ಸ್ವಾಮಿ ನಟಿಸಿದ ದೃಶ್ಯಗಳಿರುವ ಟೀಸರ್‌ ಕ್ಲಿಪ್‌ಗಳನ್ನು ತಲೈವಿ ಚಿತ್ರತಂಡ ಬಿಡುಗಡೆ ಮಾಡಿದೆ
Last Updated 26 ಜನವರಿ 2020, 19:30 IST
ಎಂ.ಜಿ.ಆರ್‌ ಗೆಟಪ್‌ನಲ್ಲಿ ಅರವಿಂದ ಸ್ವಾಮಿ
ADVERTISEMENT

ತಲೈವಿ ಜಯಲಲಿತಾ: ಎಂಜಿಆರ್‌ ಆಗಿ ಪರಕಾಯ ಪ್ರವೇಶ ಮಾಡಿದ ಅರವಿಂದ ಸ್ವಾಮಿ

ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ಹಿರಿಯ ನಟ ಎಂಜಿಆರ್‌ ಹುಟ್ಟುಹಬ್ಬದಂದು ‘ತಲೈವಿ’ ಚಿತ್ರತಂಡ ಎಂಜಿಆರ್ ಪಾತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿದೆ.
Last Updated 21 ಜನವರಿ 2020, 12:15 IST
ತಲೈವಿ ಜಯಲಲಿತಾ: ಎಂಜಿಆರ್‌ ಆಗಿ ಪರಕಾಯ ಪ್ರವೇಶ ಮಾಡಿದ ಅರವಿಂದ ಸ್ವಾಮಿ

ಚೆನ್ನೈ ಸೆಂಟ್ರಲ್ ರೈಲ್ವೆ ನಿಲ್ದಾಣಕ್ಕೆ ಎಂಜಿಆರ್ ಹೆಸರು: ನರೇಂದ್ರ ಮೋದಿ 

ಚೆನ್ನೈ ಸೆಂಟ್ರಲ್ ರೈಲ್ವೆ ನಿಲ್ದಾಣವನ್ನುಎಂಜಿಆರ್ ಎಂದು ಮರುನಾಮಕರಣ ಮಾಡಿದ್ದು ಖುಷಿಯ ವಿಚಾರ ಎಂದು ನರೇಂದ್ರ ಮೋದಿ ಹೇಳಿದ್ದಾರೆ.
Last Updated 6 ಮಾರ್ಚ್ 2019, 14:05 IST
ಚೆನ್ನೈ ಸೆಂಟ್ರಲ್ ರೈಲ್ವೆ ನಿಲ್ದಾಣಕ್ಕೆ ಎಂಜಿಆರ್ ಹೆಸರು: ನರೇಂದ್ರ ಮೋದಿ 
ADVERTISEMENT
ADVERTISEMENT
ADVERTISEMENT