ಕಿರಿಯರ ಅನ್ನದಲ್ಲೇ ಹಿರಿ ಮಕ್ಕಳಿಗೆ ಪಾಲು: ಶಿಕ್ಷಕರಿಗೆ ಅಕ್ಕಿ ಸಾಗಿಸುವ ಹೊರೆ
ಸರ್ಕಾರಿ ಪ್ರೌಢಶಾಲೆಗಳ 9, 10ನೇ ತರಗತಿಯ ವಿದ್ಯಾರ್ಥಿಗಳಿಗೆ ಬಿಸಿಯೂಟ ಸಿದ್ಧಪಡಿಸಲು 5 ತಿಂಗಳಿನಿಂದ ಸಮರ್ಪಕವಾಗಿ ಪಡಿತರ ಪೂರೈಕೆ ಆಗುತ್ತಿಲ್ಲ. ಇದರ ಪರಿಣಾಮ ಪ್ರಾಥಮಿಕ ಶಾಲೆಗಳಿಗೆ ವಿತರಿಸಲಾಗುವ ಅಕ್ಕಿಯನ್ನು ತರಿಸಿಕೊಂಡು ಬಿಸಿಯೂಟ ಸಿದ್ಧಪಡಿಸಲಾಗುತ್ತಿದೆ. ಐದು ತಿಂಗಳಿನಿಂದ ಈ ಪರಿಸ್ಥಿತಿಯಿದೆ.
Last Updated 21 ಫೆಬ್ರುವರಿ 2025, 0:38 IST