ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Mika Singh

ADVERTISEMENT

ಕತಾರ್‌ನಲ್ಲಿ ರೂಪಾಯಿ ಬಳಸಿ ಶಾಪಿಂಗ್; ಪ್ರಧಾನಿಗೆ ‘ಸೆಲ್ಯೂಟ್‌‘ ಎಂದ ಮಿಕಾ ಸಿಂಗ್

ಕತಾರ್‌ ವಿಮಾನ ನಿಲ್ದಾಣದಲ್ಲಿ ಡಾಲರ್‌ನಂತೆ ರೂಪಾಯಿ ಬಳಸಿ ಶಾಪಿಂಗ್‌ ಮಾಡಲು ನಮಗೆ(ಭಾರತೀಯರಿಗೆ) ಅನುವು ಮಾಡಿಕೊಟ್ಟಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿಗೆ ‘ಬಿಗ್‌ ಸೆಲ್ಯೂಟ್‌‘ ಎಂದು ಹಾಡುಗಾರ ಮಿಕಾ ಸಿಂಗ್‌ ಟ್ವೀಟ್ ಮಾಡಿದ್ದಾರೆ.
Last Updated 13 ಏಪ್ರಿಲ್ 2023, 5:22 IST
ಕತಾರ್‌ನಲ್ಲಿ ರೂಪಾಯಿ ಬಳಸಿ ಶಾಪಿಂಗ್; ಪ್ರಧಾನಿಗೆ ‘ಸೆಲ್ಯೂಟ್‌‘ ಎಂದ ಮಿಕಾ ಸಿಂಗ್

ಕಳೆದ 20 ವರ್ಷಗಳಲ್ಲಿ 150 ಮದುವೆ ಸಂಬಂಧ ನಿರಾಕರಿಸಿದ್ದೇನೆ: ಮಿಕಾ ಸಿಂಗ್

ಗಾಯಕ ಮಿಕಾ ಸಿಂಗ್ ಅವರು ವಧು ಅನ್ವೇಷಣೆಯ‌ಲ್ಲಿ ತೊಡಗಿದ್ದಾರೆ.
Last Updated 29 ಮಾರ್ಚ್ 2022, 10:52 IST
ಕಳೆದ 20 ವರ್ಷಗಳಲ್ಲಿ 150 ಮದುವೆ ಸಂಬಂಧ ನಿರಾಕರಿಸಿದ್ದೇನೆ: ಮಿಕಾ ಸಿಂಗ್

ವಧುವಿನ ಹುಡುಕಾಟ ನಡೆಸಲಿರುವ ಗಾಯಕ ಮಿಕಾ ಸಿಂಗ್‌: ಮತ್ತೊಂದು ಸ್ವಯಂವರ?

ಗಾಯಕ ಮಿಕಾ ಸಿಂಗ್‌ ಟಿವಿ ಕಾರ್ಯಕ್ರಮದ ಮೂಲಕ ವಧುವಿನ ಹುಡುಕಾಟ ನಡೆಸಲಿದ್ದಾರೆ. ಈ ಹಿಂದೆ ನಟಿಯರಾದ ರಾಖಿ ಸಾವಂತ್‌, ಮಲ್ಲಿಕಾ ಶೆರಾವತ್‌, ರತನ್‌ ರಜಪೂತ್‌ ಟಿವಿ ರಿಯಾಲಿಟಿ ಕಾರ್ಯಕ್ರಮದಲ್ಲೇ 'ಸ್ವಯಂವರ' ನಡೆಸಿ, ವರನ ಆಯ್ಕೆ ಮಾಡಿಕೊಂಡಿದ್ದರು. ಸ್ವಯಂವರ ಶೋ ರೀತಿಯಲ್ಲೇ ಮಿಕಾ ಸಿಂಗ್‌ ಅವರ ವಧು ಅನ್ವೇಷಣೆ ಕಾರ್ಯಕ್ರಮವೂ ನಡೆಯಲಿದೆ ಎಂದು ವರದಿಯಾಗಿದೆ.
Last Updated 28 ಫೆಬ್ರುವರಿ 2022, 13:04 IST
ವಧುವಿನ ಹುಡುಕಾಟ ನಡೆಸಲಿರುವ ಗಾಯಕ ಮಿಕಾ ಸಿಂಗ್‌: ಮತ್ತೊಂದು ಸ್ವಯಂವರ?

ವಿಕ್ಕಿ-ಕತ್ರಿನಾ ಮದುವೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ: ಮಿಕಾ ಸಿಂಗ್‌ ಬೇಸರ

ಕತ್ರಿನಾ ಕೈಫ್‌ ಹಾಗೂ ವಿಕ್ಕಿ ಕೌಶಲ್ ಮದುವೆಗೆ ಸಮಾರಂಭಕ್ಕೆ ಆಮಂತ್ರಣವಿದ್ದರೂ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ಬಾಲಿವುಡ್‌ನ ಖ್ಯಾತ ಗಾಯಕ ಮಿಕಾ ಸಿಂಗ್‌ ತಿಳಿಸಿದ್ದಾರೆ.
Last Updated 8 ಡಿಸೆಂಬರ್ 2021, 11:19 IST
ವಿಕ್ಕಿ-ಕತ್ರಿನಾ ಮದುವೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ: ಮಿಕಾ ಸಿಂಗ್‌ ಬೇಸರ

ಗಾಯಕ ಮಿಕಾ ಸಿಂಗ್‌ ಮ್ಯಾನೇಜರ್‌ ಸೌಮ್ಯಾ ಸಾವು

ಬಾಲಿವುಡ್‌ ಖ್ಯಾತ ಗಾಯಕ ಮಿಕಾ ಸಿಂಗ್‌ ಅವರ ಮ್ಯಾನೇಜರ್‌ ಸೌಮ್ಯಾ ಜೊಹೆಬ್‌ಖಾನ್‌ ಮೃತಪಟ್ಟಿದ್ದಾರೆ.
Last Updated 22 ಫೆಬ್ರುವರಿ 2020, 13:10 IST
ಗಾಯಕ ಮಿಕಾ ಸಿಂಗ್‌ ಮ್ಯಾನೇಜರ್‌ ಸೌಮ್ಯಾ ಸಾವು

ಮಿಕಾಗೆ ನಿಷೇಧದ ಬಿಸಿ ಸಲ್ಮಾನ್‌ಗೆ ತಲೆಬಿಸಿ

ಕಳೆದ ವಾರ ಕರಾಚಿ ಹೋಗಿ ಮದುವೆಯೊಂದರಲ್ಲಿ ಸಂಗೀತ ಕಾರ್ಯಕ್ರಮ ನೀಡಿ ಬಂದಿರುವ ಪಂಜಾಬಿ ಗಾಯಕ ಮಿಕಾ ಸಿಂಗ್‌ಗೆ ನಿಷೇಧದ ಬಿಸಿ ತಾಗಿದೆ.
Last Updated 25 ಆಗಸ್ಟ್ 2019, 19:30 IST
ಮಿಕಾಗೆ ನಿಷೇಧದ ಬಿಸಿ ಸಲ್ಮಾನ್‌ಗೆ ತಲೆಬಿಸಿ

ಯುವತಿಗೆ ಕಿರುಕುಳ ಆರೋಪ: ಬಾಲಿವುಡ್ ಗಾಯಕ ಮಿಖಾ ಸಿಂಗ್ ವಿರುದ್ಧ ಪ್ರಕರಣ ದಾಖಲು

ಬ್ರೆಜಿಲ್ ಮೂಲದ 17ರ ಹರೆಯದ ಯುವತಿಯೊಬ್ಬಳಿಗೆ ಕಿರುಕುಳ ನೀಡಿದ ಆರೋಪದಲ್ಲಿ ಬಾಲಿವುಡ್ ಗಾಯಕ ಮಿಖಾ ಸಿಂಗ್‍ನ್ನು ಶುಕ್ರವಾರ ಯುಎಇ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುವುದು.
Last Updated 7 ಡಿಸೆಂಬರ್ 2018, 6:40 IST
ಯುವತಿಗೆ ಕಿರುಕುಳ ಆರೋಪ: ಬಾಲಿವುಡ್ ಗಾಯಕ ಮಿಖಾ ಸಿಂಗ್ ವಿರುದ್ಧ ಪ್ರಕರಣ ದಾಖಲು
ADVERTISEMENT
ADVERTISEMENT
ADVERTISEMENT
ADVERTISEMENT