ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Military Weapons

ADVERTISEMENT

2ನೇ ಹಂತದ ಸೇನಾ ಕಾರ್ಯಾಚರಣೆ: ರಷ್ಯಾದಿಂದ ಎಸ್‌–400 ಕ್ಷಿಪಣಿ ತಾಲೀಮು

ಉಕ್ರೇನ್‌ ಮೇಲೆ ಮೊದಲ ಹಂತದ ವಿಶೇಷ ಸೇನಾ ಕಾರ್ಯಾಚರಣೆ ಪೂರ್ಣಗೊಳಿಸಿರುವ ರಷ್ಯಾ ತನ್ನ ಬತ್ತಳಿಕೆಯಲ್ಲಿರುವ ಅತ್ಯಾಧುನಿಕ ಮತ್ತು ಮಾರಕ ಎಸ್‌–400 ಕ್ಷಿಪಣಿ ವ್ಯವಸ್ಥೆಯ ತಾಲೀಮನ್ನು ಪಶ್ಚಿಮ ಕಲಿನನ್‌ಗ್ರಾಡ್‌ನ ಗಡಿಯಲ್ಲಿ ನಡೆಸುತ್ತಿದೆ ಎಂದು ‘ಇಂಟರ್‌ ಫಾಕ್ಸ್‌’ ಸುದ್ದಿ ಸಂಸ್ಥೆ ಶನಿವಾರ ಹೇಳಿದೆ.
Last Updated 26 ಮಾರ್ಚ್ 2022, 19:45 IST
2ನೇ ಹಂತದ ಸೇನಾ ಕಾರ್ಯಾಚರಣೆ: ರಷ್ಯಾದಿಂದ ಎಸ್‌–400 ಕ್ಷಿಪಣಿ ತಾಲೀಮು

ಉಕ್ರೇನ್–ರಷ್ಯಾ ಸೇನಾ ಸಾಮರ್ಥ್ಯ

ಉಕ್ರೇನ್ ಮೇಲೆ ಹಿಡಿತ ಸಾಧಿಸುವ ಪಣ ತೊಟ್ಟಿರುವ ರಷ್ಯಾ, ನಿರೀಕ್ಷೆಯಂತೆ ಸಂಪೂರ್ಣ ಮಿಲಿಟರಿಯೊಂದಿಗೆ ಉಕ್ರೇನ್ ಮೇಲೆರಗಿದೆ. ಈ ವಿದ್ಯಮಾನ ಮೂರನೇ ಮಹಾಯುದ್ಧಕ್ಕೆ ಕಾರಣವಾಗಿಬಿಡಬಹುದೇ? ಎಂದು ವಿಶ್ವ ಸಮುದಾಯ ಕಳವಳಪಡುತ್ತಿದೆ.
Last Updated 25 ಫೆಬ್ರುವರಿ 2022, 1:04 IST
ಉಕ್ರೇನ್–ರಷ್ಯಾ ಸೇನಾ ಸಾಮರ್ಥ್ಯ

ಯುದ್ಧ ಜ್ವಾಲೆಯಲ್ಲಿ ಸಿಲುಕಲಿದೆ ಚೀನಾ: ತೈವಾನ್‌ನಿಂದ ಮಿಲಿಟರಿ ವಿಡಿಯೊ ಸಂದೇಶ

ತೈವಾನ್‌ನ ಭದ್ರತೆಗೆ ಚೀನಾದಿಂದ ಅಪಾಯ ಎದುರಾಗಬಹುದಾದ ಅಪಾಯಗಳ ಸಾಧ್ಯತೆಗಳ ನಡುವೆಯೇ, ತೈವಾನ್‌ ರಕ್ಷಣಾ ಸಚಿವಾಲಯವು ತನ್ನ ಮಿಲಿಟರಿ ಸಾಮರ್ಥ್ಯವನ್ನು ಪ್ರದರ್ಶಿಸುವ ವಿಡಿಯೊವೊಂದನ್ನು ಶನಿವಾರ ಬಿಡುಗಡೆ ಮಾಡಿದೆ.
Last Updated 23 ಆಗಸ್ಟ್ 2020, 1:57 IST
ಯುದ್ಧ ಜ್ವಾಲೆಯಲ್ಲಿ ಸಿಲುಕಲಿದೆ ಚೀನಾ: ತೈವಾನ್‌ನಿಂದ ಮಿಲಿಟರಿ ವಿಡಿಯೊ ಸಂದೇಶ

ಚಿನಕುರಳಿ | ಮಂಗಳವಾರ, ಆಗಸ್ಟ್‌ 11, 2020

.
Last Updated 10 ಆಗಸ್ಟ್ 2020, 19:17 IST
ಚಿನಕುರಳಿ | ಮಂಗಳವಾರ, ಆಗಸ್ಟ್‌ 11, 2020

Photos| ಮಿಲಿಟರಿ ಪರೇಡ್‌ಗೆ ರಷ್ಯಾ ಸಿದ್ಧತೆ

ಎರಡನೇ ವಿಶ್ವಯುದ್ಧದಲ್ಲಿ ರಷ್ಯಾ ಸಾಧಿಸಿದ ವಿಜಯದ ಸಂಕೇತವಾಗಿ ಇದೇ 24ರಂದು ಮಾಸ್ಕೋದ ಡೌನ್‌ಟೌನ್‌ನಲ್ಲಿ ದೇಶದ ಅತಿದೊಡ್ಡ ಮಿಲಿಟರಿ ಪರೇಡ್‌ ನಡೆಯಲಿದೆ. ಈ ಪರೇಡ್‌ನ ಅಧ್ಯಕ್ಷತೆಯನ್ನು ರಷ್ಯಾ ಅಧ್ಯಕ್ಷ ವ್ಲಾಡಿಮೀರ್‌ ಪುಟಿನ್‌ ವಹಿಸಿಕೊಳ್ಳಲಿದ್ದಾರೆ. ಪರೇಡ್‌ಗೆ ಪೂರ್ವಭಾವಿಯಾಗಿ ಟ್ವೆರ್ಸಯಾ ನಗರದ ಬೀದಿಯೊಂದರಲ್ಲಿ ತಾಲೀಮು ನಡೆಯಿತು. ಈ ವೇಳೆ ಕಂಡು ಬಂದ ಯುದ್ಧ ಆಯುಧಗಳಿವು.
Last Updated 20 ಜೂನ್ 2020, 8:06 IST
Photos| ಮಿಲಿಟರಿ ಪರೇಡ್‌ಗೆ ರಷ್ಯಾ ಸಿದ್ಧತೆ
err

ಜಗತ್ತನ್ನು ಆವರಿಸಿದೆ ಯುದ್ಧದ ಕಾರ್ಮೋಡ: ಶಸ್ತ್ರಾಸ್ತ್ರ ವ್ಯಾಪಾರ ಲೆಕ್ಕಾಚಾರ

ಡ್ರೋನ್‌ ದಾಳಿ ಮೂಲಕ ಇರಾನ್‌ನ ಸೇನಾ ಕಮಾಂಡರ್‌ ಸುಲೇಮಾನಿಯನ್ನು ಅಮೆರಿಕವು ಹತ್ಯೆ ಮಾಡಿದ ನಂತರ ಮಧ್ಯಪ್ರಾಚ್ಯದಲ್ಲಿ ಪುನಃ ಯುದ್ಧದ ಕಾರ್ಮೋಡ ಆವರಿಸಿದೆ.
Last Updated 6 ಜನವರಿ 2020, 1:30 IST
ಜಗತ್ತನ್ನು ಆವರಿಸಿದೆ ಯುದ್ಧದ ಕಾರ್ಮೋಡ: ಶಸ್ತ್ರಾಸ್ತ್ರ ವ್ಯಾಪಾರ ಲೆಕ್ಕಾಚಾರ

ಶಸ್ತ್ರಾಸ್ತ್ರ ಖರೀದಿ ಸಮರ್ಥಿಸಿಕೊಂಡ ತೈವಾನ್

ಅಮೆರಿಕದಿಂದ ₹15,083 ಕೋಟಿ ಮೌಲ್ಯದ ಶಸ್ತ್ರಾಸ್ತ್ರ ಖರೀದಿಸುವ ಒಪ್ಪಂದವನ್ನು ತೈವಾನ್ ಶನಿವಾರ ಸಮರ್ಥಿಸಿಕೊಂಡಿದೆ.
Last Updated 13 ಜುಲೈ 2019, 20:00 IST
ಶಸ್ತ್ರಾಸ್ತ್ರ ಖರೀದಿ ಸಮರ್ಥಿಸಿಕೊಂಡ ತೈವಾನ್
ADVERTISEMENT
ADVERTISEMENT
ADVERTISEMENT
ADVERTISEMENT