ಸೋಮವಾರ, 16 ಮಾರ್ಚ್ 2026
×
ADVERTISEMENT

Milk Union Election

ADVERTISEMENT

ಕೋಲಾರ: ಕೋಮುಲ್‌ನಲ್ಲಿ ಮೊಬೈಲ್‌ ಬಳಕೆ ನಿಷೇಧ!

ಮಣ್ಣುಪಾಲಾಗಿದ್ದ ತುಪ್ಪದ ಫೋಟೊ ಬಹಿರಂಗ ಬಳಿಕ ಅಧಿಕಾರಿಗಳ ಮೇಲೂ ನಿರ್ಬಂಧ
Last Updated 28 ಫೆಬ್ರುವರಿ 2026, 3:03 IST
ಕೋಲಾರ: ಕೋಮುಲ್‌ನಲ್ಲಿ ಮೊಬೈಲ್‌ ಬಳಕೆ ನಿಷೇಧ!

ಚೇಳೂರು ಚಿಮುಲ್ ಗದ್ದುಗೆ: ಕಾಂಗ್ರೆಸ್–ಎನ್‌ಡಿಎ ಜಟಾಪಟಿ

ಚೇಳೂರು ಕಣದಲ್ಲಿ ಕೃಷ್ಣರೆಡ್ಡಿ, ಶೇಖರ್ ನಡುವೆ ಹಣಾಹಣಿ
Last Updated 27 ಜನವರಿ 2026, 3:16 IST
ಚೇಳೂರು ಚಿಮುಲ್ ಗದ್ದುಗೆ: ಕಾಂಗ್ರೆಸ್–ಎನ್‌ಡಿಎ ಜಟಾಪಟಿ

ಚಿಮುಲ್ ಚುನಾವಣೆ: ಇಂದಿನಿಂದ ಉಮೇದುವಾರಿಕೆ ಸಲ್ಲಿಕೆ

Chikkaballapura Milk Union Election: ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ (ಚಿಮುಲ್‌) ಚೊಚ್ಚಲ ಚುನಾವಣೆಗೆ ಚಾಲನೆ ಸಿಕ್ಕಿದ್ದು, ಜ.19 ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದೆ. ಫೆಬ್ರವರಿ 1 ರಂದು ಮತದಾನ ನಡೆಯಲಿದೆ.
Last Updated 19 ಜನವರಿ 2026, 6:06 IST
ಚಿಮುಲ್ ಚುನಾವಣೆ: ಇಂದಿನಿಂದ ಉಮೇದುವಾರಿಕೆ ಸಲ್ಲಿಕೆ

ಶಿಮುಲ್: ₹ 11.39 ಕೋಟಿ ಲಾಭ; ಸಂಘಗಳಿಗೆ ಡಿವಿಡೆಂಡ್‌

Shimul- ಶಿವಮೊಗ್ಗ: ಇಲ್ಲಿನ ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಒಕ್ಕೂಟ (ಶಿಮುಲ್) ₹11.39 ಕೋಟಿ ನಿವ್ವಳ ಲಾಭ ಗಳಿಸಿದ್ದು, ನಿಯಮಾನುಸಾರ ಸದಸ್ಯ ಸಂಘಗಳಿಗೆ ಬೋನಸ್ ಹಾಗೂ ಡಿವಿಡೆಂಡ್‌ ಕೊಡಲಾಗುವುದು ಎಂದು ಒಕ್ಕೂಟದ ಅಧ್ಯಕ್ಷ ಎಚ್.ಎನ್.ವಿದ್ಯಾಧರ ತಿಳಿಸಿದರು.
Last Updated 26 ಸೆಪ್ಟೆಂಬರ್ 2025, 7:39 IST
ಶಿಮುಲ್: ₹ 11.39 ಕೋಟಿ ಲಾಭ; ಸಂಘಗಳಿಗೆ ಡಿವಿಡೆಂಡ್‌

ಹಾವೇರಿ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಆಡಳಿತ ಕಟ್ಟಡ ಉದ್ಘಾಟನೆ

Haveri Milk union: ‘ಹಾಲು ಉತ್ಪಾದಕರು ಹೆಚ್ಚಿನ ಫಲಾಪೇಕ್ಷೆ ಬಯಸದೇ ಗುಣಮಟ್ಟದ ಹಾಲನ್ನು ನೀಡಿದರೆ ಮಾತ್ರ ಒಕ್ಕೂಟ ಬೆಳೆಯುತ್ತದೆ. ಹಾಲಿನಲ್ಲಿ ನೀರು ಬೆರೆಸಿ ಮಾರಿದರೆ, ಒಕ್ಕೂಟವೂ ಹಾಳಾಗುತ್ತದೆ. ಇದರಿಂದ ಹಾಲು ಉತ್ಪಾದಕರ ಬದುಕಿನ ಮೇಲೆ ಪೆಟ್ಟು ಬೀಳುತ್ತದೆ’ ಎಂದುಶಿವಾನಂದ ಪಾಟೀಲ ಹೇಳಿದರು.
Last Updated 16 ಆಗಸ್ಟ್ 2025, 2:33 IST
ಹಾವೇರಿ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಆಡಳಿತ ಕಟ್ಟಡ ಉದ್ಘಾಟನೆ

ಹಿಂದಿನ ಅವಧಿಯ ಲೋಪದೋಷ ಸರಿಪಡಿಸುವೆ: ರಾಬಕೊವಿ ನೂತನ ಅಧ್ಯಕ್ಷ ಹಿಟ್ನಾಳ

Milk Union Election ’ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯನಗರ (ರಾಬಕೊವಿ) ಹಾಲು ಒಕ್ಕೂಟ ನಷ್ಟದಲ್ಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದು, ಹಿಂದಿನ ಅವಧಿಯಲ್ಲಿ ಆಗಿರುವ ಲೋಪದೋಷಗಳನ್ನು ಸರಿಪಡಿಸಿ ಲಾಭದತ್ತ ಕೊಂಡೊಯ್ಯುವೆ’ ಎಂದು ಒಕ್ಕೂಟದ ನೂತನ ಅಧ್ಯಕ್ಷ ರಾಘವೇಂದ್ರ ಹಿಟ್ನಾಳ ಹೇಳಿದರು.
Last Updated 25 ಜುಲೈ 2025, 14:32 IST
ಹಿಂದಿನ ಅವಧಿಯ ಲೋಪದೋಷ ಸರಿಪಡಿಸುವೆ: ರಾಬಕೊವಿ ನೂತನ ಅಧ್ಯಕ್ಷ ಹಿಟ್ನಾಳ

ತುಮುಲ್ ಹಾಲು ಸಂಗ್ರಹ 10 ಲಕ್ಷ ಲೀಟರ್‌ಗೆ ಏರಿಕೆ

ತಿರುಪತಿಗೆ ತುಮುಲ್‌ನಿಂದ ತುಪ್ಪ ರವಾನೆ
Last Updated 17 ಜುಲೈ 2025, 7:58 IST
ತುಮುಲ್ ಹಾಲು ಸಂಗ್ರಹ 10 ಲಕ್ಷ ಲೀಟರ್‌ಗೆ ಏರಿಕೆ
ADVERTISEMENT

ರಾಬಕೊವಿಗೆ ಚುನಾವಣೆ ಇಂದು; ಇಲ್ಲಿಯೂ ಜಾತಿ, ಹಣದ ಮೆರೆದಾಟ

Milk Producers Cooperative Society Election: ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯನಗರ ಹಾಲು ಉತ್ಪಾದಕರ ಸಹಕಾರ ಸಂಘಗಳ (ರಾಬಕೊವಿ) ಒಕ್ಕೂಟದ ಆಡಳಿತ ಮಂಡಳಿಯ 12 ನಿರ್ದೇಶಕರ ಸ್ಥಾನಗಳಿಗೆ ಇಂದು (ಜುಲೈ 10) ಚುನಾವಣೆ ನಡೆಯಲಿದ್ದು, ಇಂದೇ ಫಲಿತಾಂಶವೂ ಹೊರಬೀಳಲಿದೆ.
Last Updated 10 ಜುಲೈ 2025, 5:31 IST
ರಾಬಕೊವಿಗೆ ಚುನಾವಣೆ ಇಂದು; ಇಲ್ಲಿಯೂ ಜಾತಿ, ಹಣದ ಮೆರೆದಾಟ

ಕೋಲಾರ: ಕೋಮುಲ್‌ ಅಧ್ಯಕ್ಷರಾಗಿ ಮಾಲೂರು ಶಾಸಕ ಕೆ.ವೈ.ನಂಜೇಗೌಡ ಅವಿರೋಧ ಆಯ್ಕೆ

ಕೋಲಾರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಒಕ್ಕೂಟದ (ಕೋಮುಲ್‌) ಅಧ್ಯಕ್ಷರಾಗಿ ಕಾಂಗ್ರೆಸ್‌ ಶಾಸಕ ಮಾಲೂರಿನ ಕೆ.ವೈ.ನಂಜೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸತತ ಮೂರನೇ ಬಾರಿ ಅವರು ಈ ಸ್ಥಾನಕ್ಕೇರುತ್ತಿದ್ದಾರೆ.
Last Updated 5 ಜುಲೈ 2025, 9:39 IST
ಕೋಲಾರ: ಕೋಮುಲ್‌ ಅಧ್ಯಕ್ಷರಾಗಿ ಮಾಲೂರು ಶಾಸಕ ಕೆ.ವೈ.ನಂಜೇಗೌಡ ಅವಿರೋಧ ಆಯ್ಕೆ

ಕೋಚಿಮುಲ್‌ ವಿಭಜನೆ: ಈಗ ನಿರ್ದೇಶಕರ ಸಂಖ್ಯೆ ಚರ್ಚೆ

ಚಿಕ್ಕಬಳ್ಳಾಪುರ ಹಾಲು ಒಕ್ಕೂಟ; ಎಷ್ಟು ಸ್ಥಾನಕ್ಕೆ ದೊರೆಯುವುದು ಅವಕಾಶ
Last Updated 26 ನವೆಂಬರ್ 2024, 6:13 IST
ಕೋಚಿಮುಲ್‌ ವಿಭಜನೆ: ಈಗ ನಿರ್ದೇಶಕರ ಸಂಖ್ಯೆ ಚರ್ಚೆ
ADVERTISEMENT
ADVERTISEMENT
ADVERTISEMENT