Live In The Moment: ಈ ಕ್ಷಣದಲ್ಲಿ ಬದುಕುವ ಕೌಶಲಕ್ಕೆ ಬೇಕು ಈ ಎರಡು ಸಾಮರ್ಥ್ಯ
Mindfulness Practice: ಈ ಕ್ಷಣದಲ್ಲಿ ಬದುಕುವ ಕೌಶಲಕ್ಕೆ ಎರಡು ಮುಖ್ಯ ಸಾಮರ್ಥ್ಯಗಳು ಬೇಕು. ಮೊದಲನೆಯದು ನಮ್ಮೊಳಗೆ ನಡೆಯುತ್ತಿರುವ ಮಾನಸಿಕ-ಭಾವನಾತ್ಮಕ ಪ್ರಕ್ರಿಯೆಗಳ ಅನುಭವಗಳ ಬಗೆಗಿನ ಅರಿವು. ಎರಡನೆಯದು ಇವುಗಳನ್ನು ಅವಲೋಕಿಸುತ್ತಲೇ ಅದನ್ನು ಒಪ್ಪಿಕೊಳ್ಳುವುದು.Last Updated 2 ಡಿಸೆಂಬರ್ 2025, 0:30 IST