ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Ministry of Health and Family Welfare

ADVERTISEMENT

ಸಚಿವಾಲಯದ ನೇಮಕಾತಿ ಹೆಸರಿನಲ್ಲಿ ನಕಲಿ ಪತ್ರಗಳಿಂದ ಜನರಿಗೆ ವಂಚನೆ: ಆರೋಪಿಗಳ ಬಂಧನ

ಕೇಂದ್ರ ಸಚಿವಾಲಯಗಳು ಸೇರಿದಂತೆ ಸರ್ಕಾರಿ ಸಂಸ್ಥೆಗಳ ನಕಲಿ ನೇಮಕಾತಿ ಪತ್ರಗಳೊಂದಿಗೆ ಜನರನ್ನು ವಂಚಿಸಿದ ಆರೋಪದ ಮೇಲೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
Last Updated 20 ಮೇ 2023, 14:34 IST
ಸಚಿವಾಲಯದ ನೇಮಕಾತಿ ಹೆಸರಿನಲ್ಲಿ ನಕಲಿ ಪತ್ರಗಳಿಂದ ಜನರಿಗೆ ವಂಚನೆ: ಆರೋಪಿಗಳ ಬಂಧನ

ನೀಟ್‌: ವೈದ್ಯಕೀಯ ಶಿಕ್ಷಣದಲ್ಲಿ ಒಬಿಸಿ ವಿದ್ಯಾರ್ಥಿಗಳಿಗೆ ಶೇ. 27ರಷ್ಟು ಮೀಸಲಾತಿ

ನವದೆಹಲಿ: ಅಖಿಲ ಭಾರತೀಯ ಕೋಟಾದಡಿ ವೈದ್ಯಕೀಯ ಶಿಕ್ಷಣ ಪ್ರವೇಶಾತಿಯಲ್ಲಿ (ನೀಟ್‌) ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಅಭ್ಯರ್ಥಿಗಳಿಗೆ ಶೇಕಡ 27ರಷ್ಟು ಮೀಸಲಾತಿ ಅನ್ವಯವಾಗಲಿದೆ. ವೈದ್ಯಕೀಯ ಶಿಕ್ಷಣಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರವು ಗುರುವಾರ ಮೀಸಲಾತಿ ಕಲ್ಪಿಸುವ ನಿರ್ಧಾರಗಳನ್ನು ತೆಗೆದುಕೊಂಡಿದೆ. ಆರ್ಥಿಕವಾಗಿ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ (ಇಡಬ್ಲ್ಯುಎಸ್‌) ಅಖಿಲ ಭಾರತೀಯ ಕೋಟಾದಡಿ ಶೇಕಡ 10ರಷ್ಟು ಮೀಸಲಾತಿ ಅನ್ವಯವಾಗಲಿದೆ.
Last Updated 29 ಜುಲೈ 2021, 16:59 IST
ನೀಟ್‌: ವೈದ್ಯಕೀಯ ಶಿಕ್ಷಣದಲ್ಲಿ ಒಬಿಸಿ ವಿದ್ಯಾರ್ಥಿಗಳಿಗೆ ಶೇ. 27ರಷ್ಟು ಮೀಸಲಾತಿ

ಲಸಿಕೆ ನೀಡಿಕೆ ಹಿನ್ನಡೆಗೆ ರಾಜ್ಯಗಳೇ ಹೊಣೆ – ಕೇಂದ್ರ ಸಚಿವ ಮಾಂಡವಿಯ ಆರೋಪ

ರಾಜ್ಯಗಳು ಸರಿಯಾಗಿ ಯೋಜನೆ ರೂಪಿಸಿಲ್ಲ ಎಂದ ಕೇಂದ್ರ ಆರೋಗ್ಯ ಸಚಿವ
Last Updated 14 ಜುಲೈ 2021, 20:37 IST
ಲಸಿಕೆ ನೀಡಿಕೆ ಹಿನ್ನಡೆಗೆ ರಾಜ್ಯಗಳೇ ಹೊಣೆ –  ಕೇಂದ್ರ ಸಚಿವ ಮಾಂಡವಿಯ ಆರೋಪ

Covid-19 India Update: ದೇಶದಲ್ಲಿ ಒಟ್ಟು 62 ಲಕ್ಷ ಪ್ರಕರಣಗಳು

ಕಳೆದ 24 ಗಂಟೆಗಳಲ್ಲಿ 80,472 ಹೊಸ ಪ್ರಕರಣಗಳು ದಾಖಲಾಗಿವೆ ಹಾಗೂ ಸೋಂಕಿನಿಂದ 1,179 ಮಂದಿ ಮೃತಪಟ್ಟಿದ್ದಾರೆ.
Last Updated 30 ಸೆಪ್ಟೆಂಬರ್ 2020, 4:12 IST
Covid-19 India Update: ದೇಶದಲ್ಲಿ ಒಟ್ಟು 62 ಲಕ್ಷ ಪ್ರಕರಣಗಳು

ಕೋವಿಡ್: ನಿತ್ಯ 34,000 ಜನ ಗುಣಮುಖ; ದೆಹಲಿಯಲ್ಲಿ ಚೇತರಿಕೆ ಪ್ರಮಾಣ ಶೇ 88

ಏಪ್ರಿಲ್‌ನಲ್ಲಿ ಶೇ 7.85ರಷ್ಟಿದ್ದ ಕೋವಿಡ್ ರೋಗಿಗಳ ಮುಖಗುಣ ಪ್ರಮಾಣ, ಇಂದು ಶೇ 64.4ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್‌ ಭೂಷಣ್‌ ಹೇಳಿದ್ದಾರೆ.
Last Updated 30 ಜುಲೈ 2020, 12:47 IST
ಕೋವಿಡ್: ನಿತ್ಯ 34,000 ಜನ ಗುಣಮುಖ; ದೆಹಲಿಯಲ್ಲಿ ಚೇತರಿಕೆ ಪ್ರಮಾಣ ಶೇ 88

ಕೋವಿಡ್: ಭಾರತದಲ್ಲಿ ಸಾವಿನ ಪ್ರಮಾಣ ಶೇ 2.25ಕ್ಕೆ ಇಳಿಕೆ; ಶೇ 64ರಷ್ಟು ಗುಣಮುಖ

ಕಳೆದ 24 ಗಂಟೆಗಳಲ್ಲಿ 35,176 ಜನರು ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದು, ಈವರೆಗೂ ಒಟ್ಟು 9,52,743 ಮಂದಿ ಚೇತರಿಸಿಕೊಂಡಿದ್ದಾರೆ.
Last Updated 28 ಜುಲೈ 2020, 13:03 IST
ಕೋವಿಡ್: ಭಾರತದಲ್ಲಿ ಸಾವಿನ ಪ್ರಮಾಣ ಶೇ 2.25ಕ್ಕೆ ಇಳಿಕೆ; ಶೇ 64ರಷ್ಟು ಗುಣಮುಖ

Covid-19 India Update: 24 ಗಂಟೆಗಳಲ್ಲಿ ಕೋವಿಡ್ ದೃಢಪಟ್ಟ ಪ್ರಕರಣಗಳು 45,720

ಇದೇ ಅವಧಿಯಲ್ಲಿ ಸೋಂಕಿನಿಂದ ದೇಶದಾದ್ಯಂತ 1,129 ಮಂದಿ ಸಾವಿಗೀಡಾಗಿರುವುದಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
Last Updated 23 ಜುಲೈ 2020, 4:28 IST
Covid-19 India Update: 24 ಗಂಟೆಗಳಲ್ಲಿ ಕೋವಿಡ್ ದೃಢಪಟ್ಟ ಪ್ರಕರಣಗಳು 45,720
ADVERTISEMENT

Covid-19 India Update | 37,724 ಹೊಸ ಕೋವಿಡ್-19 ಪ್ರಕರಣ ದೃಢ, 648 ಮಂದಿ ಸಾವು

ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶದಾದ್ಯಂತ 37,724 ಹೊಸ ಕೋವಿಡ್‌ ಪ್ರಕರಣಗಳು ದೃಢಪಟ್ಟಿದ್ದು, 648 ಮಂದಿ ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
Last Updated 22 ಜುಲೈ 2020, 4:47 IST
Covid-19 India Update | 37,724 ಹೊಸ ಕೋವಿಡ್-19 ಪ್ರಕರಣ ದೃಢ, 648 ಮಂದಿ ಸಾವು

Covid-19 India update: ಒಂದೇ ದಿನ 24,879 ಹೊಸ ಪ್ರಕರಣ

ಕೊರೊನಾ ಸೋಂಕಿನಿಂದ ಒಂದೇ ದಿನ 487 ಮಂದಿ ಸಾವಿಗೀಡಾಗಿದ್ದು, ಈವರೆಗೂ ಕೋವಿಡ್‌ನಿಂದ 21,129 ಮಂದಿ ಮೃತಪಟ್ಟಿದ್ದಾರೆ.
Last Updated 9 ಜುಲೈ 2020, 4:55 IST
Covid-19 India update: ಒಂದೇ ದಿನ 24,879 ಹೊಸ ಪ್ರಕರಣ

Covid-19 India Update: 24 ಗಂಟೆಗಳಲ್ಲಿ 22,771 ಜನರಿಗೆ ಸೋಂಕು, 442 ಸಾವು

ದೇಶದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ 22,771 ಹೊಸ ಕೋವಿಡ್‌–19 ಪ್ರಕರಣಗಳು ದೃಢಪಟ್ಟಿವೆ. 442 ಜನರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
Last Updated 4 ಜುಲೈ 2020, 6:37 IST
Covid-19 India Update: 24 ಗಂಟೆಗಳಲ್ಲಿ 22,771 ಜನರಿಗೆ ಸೋಂಕು, 442 ಸಾವು
ADVERTISEMENT
ADVERTISEMENT
ADVERTISEMENT