ಮಂಗಳವಾರ, 3 ಫೆಬ್ರುವರಿ 2026
×
ADVERTISEMENT

Miss Universe

ADVERTISEMENT

ರ‍್ಯಾಂಪ್‌ ಮೇಲೆ ಕಾಲು ಜಾರಿದ ಭುವನ ಸುಂದರಿ ಹರ್ನಾಜ್‌; ನಂತರ ಆಗಿದ್ದೇನು?

Miss Universe Winner: ಮಿಸ್ ಯೂನಿವರ್ಸ್ ವಿಜೇತೆ ಹರ್ನಾಜ್ ಸಂಧು ಅವರು ಜ್ಯೂರಿ ಸೆಷನ್ ನಡಿಗೆ ಸಂದರ್ಭದಲ್ಲಿ ಎಡವಿದ್ದಾರೆ. ತಕ್ಷಣ ಎಚ್ಚೆತ್ತುಕೊಂಡ ಅವರು ಆತ್ಮವಿಶ್ವಾಸ ಹಾಗೂ ಮುಗುಳುನಗೆಯಿಂದ ಸ್ಪರ್ಧೆಯಲ್ಲಿ ಮುನ್ನಡೆದಿದ್ದಾರೆ.
Last Updated 19 ಡಿಸೆಂಬರ್ 2025, 6:34 IST
ರ‍್ಯಾಂಪ್‌ ಮೇಲೆ ಕಾಲು ಜಾರಿದ ಭುವನ ಸುಂದರಿ ಹರ್ನಾಜ್‌; ನಂತರ ಆಗಿದ್ದೇನು?

PHOTOS | ಕಣ್ಣಲ್ಲೇ ಅಭಿಮಾನಿಗಳನ್ನು ಸೆಳೆದ ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ

Aishwarya Rai Red Sea Festival: ಕಪ್ಪು ಬಣ್ಣದ ಉಡುಗೆ ತೊಟ್ಟು ಐಶ್ವರ್ಯ ರೈ ಕಂಗೊಳಿಸಿದ್ದಾರೆ. ರೆಡ್ ಸೀ ಚಲನಚಿತ್ರೋತ್ಸವದಲ್ಲಿ ಭಾಗಿಯಾದ ಅವರು ತಮ್ಮ ನಟನೆ ಮತ್ತು ಸೌಂದರ್ಯದಿಂದ ಅಭಿಮಾನಿಗಳನ್ನು ಮತ್ತೆ ಸೆಳೆದಿದ್ದಾರೆ
Last Updated 5 ಡಿಸೆಂಬರ್ 2025, 15:30 IST
PHOTOS | ಕಣ್ಣಲ್ಲೇ ಅಭಿಮಾನಿಗಳನ್ನು ಸೆಳೆದ ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ
err

Miss Universe 2025: ಆಯೋಜಕರ ಅವಮಾನವನ್ನೂ ಮೀರಿ ವಿಶ್ವಸುಂದರಿಯಾದ ಫಾತಿಮಾ

Fatima Bash Controversy: ಈ ಬಾರಿಯ ಮಿಸ್‌ ಯೂನಿವರ್ಸ್‌ ಸ್ಪರ್ಧೆಯಲ್ಲಿ ಬಹಿರಂಗ ಟೀಕೆ, ಸ್ಪರ್ಧೆಯ ಪ್ರತಿಹಂತದಲ್ಲೂ ನಡೆದ ಅಚಾತುರ್ಯದ ನಡುವೆಯೂ ಫಾತಿಮಾ ಗೆಲುವು ಸೌಂದರ್ಯ ಜಗತ್ತನ್ನೇ ಬೆರಗುಗೊಳಿಸಿದೆ
Last Updated 21 ನವೆಂಬರ್ 2025, 9:53 IST
Miss Universe 2025: ಆಯೋಜಕರ ಅವಮಾನವನ್ನೂ ಮೀರಿ ವಿಶ್ವಸುಂದರಿಯಾದ ಫಾತಿಮಾ

Miss Universe: ವಿಶ್ವ ಗೆಲ್ಲಲು ಭಾರತವನ್ನು ಪ್ರತಿನಿಧಿಸಿದ್ದ ಮಣಿಕಾ ಇವರೇ...

Beauty Pageant: ಮಿಸ್‌ ಯುನಿವರ್ಸ್‌ 2025 ಸ್ಪರ್ಧೆಯಲ್ಲಿ ಮಣಿಕಾ ವಿಶ್ವಕರ್ಮ ಭಾರತವನ್ನು ಪ್ರತಿನಿಧಿಸಿದ್ದರು.
Last Updated 21 ನವೆಂಬರ್ 2025, 7:52 IST
Miss Universe: ವಿಶ್ವ ಗೆಲ್ಲಲು ಭಾರತವನ್ನು ಪ್ರತಿನಿಧಿಸಿದ್ದ ಮಣಿಕಾ ಇವರೇ...
err

ಮಿಸ್‌ ಯುನಿವರ್ಸ್‌ ಕಿರೀಟ ಮುಡಿಗೇರಿಸಿಕೊಂಡ ಮೆಕ್ಸಿಕೊ ಸುಂದರಿ ಫಾತಿಮಾ ಬಾಷ್‌

Beauty Pageant: ಥಾಯ್ಲೆಂಡ್‌ನಲ್ಲಿ ನಡೆದ ಪ್ರತಿಷ್ಥಿತ ಸೌಂದರ್ಯ ಸ್ಪರ್ಧೆಗಳಲ್ಲಿ ಒಂದಾದ ಮಿಸ್‌ ಯುನಿವರ್ಸ್‌ ಸ್ಪರ್ಧೆಯ 74ನೇ ಆವೃತ್ತಿಯಲ್ಲಿ ಮೆಕ್ಸಿಕೊದ ಫಾತಿಮಾ ಬಾಷ್‌ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.
Last Updated 21 ನವೆಂಬರ್ 2025, 6:44 IST
ಮಿಸ್‌ ಯುನಿವರ್ಸ್‌ ಕಿರೀಟ ಮುಡಿಗೇರಿಸಿಕೊಂಡ ಮೆಕ್ಸಿಕೊ ಸುಂದರಿ ಫಾತಿಮಾ ಬಾಷ್‌

PHOTOS | 'ಮಿಸ್ ಯೂನಿವರ್ಸ್ ಇಂಡಿಯಾ' ಕಿರೀಟಕ್ಕೆ ಮುತ್ತಿಟ್ಟ ಮಣಿಕಾ ವಿಶ್ವಕರ್ಮ

Manika Vishwakarma: 2025ರ 'ಮಿಸ್ ಯೂನಿವರ್ಸ್ ಇಂಡಿಯಾ' ಕಿರೀಟಕ್ಕೆ ರಾಜಸ್ಥಾನದ ಮಣಿಕಾ ವಿಶ್ವಕರ್ಮ ಮುತ್ತಿಟ್ಟಿದ್ದಾರೆ. ಮಣಿಕಾ ಅವರು ಥಾಯ್ಲೆಂಡ್‌ನಲ್ಲಿ ಪ್ರಸಕ್ತ ಸಾಲಿನಲ್ಲೇ ನಡೆಯಲಿರುವ 74ನೇ 'ಮಿಸ್ ಯೂನಿವರ್ಸ್' ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
Last Updated 19 ಆಗಸ್ಟ್ 2025, 6:13 IST
PHOTOS | 'ಮಿಸ್ ಯೂನಿವರ್ಸ್ ಇಂಡಿಯಾ' ಕಿರೀಟಕ್ಕೆ ಮುತ್ತಿಟ್ಟ ಮಣಿಕಾ ವಿಶ್ವಕರ್ಮ
err

ಕಾರಿಗೆ ಅಡ್ಡ ಬಂದ ಕಡವೆ: ‘ಮಿಸ್‌ ಯೂನಿವರ್ಸ್‌’ ಮಾಜಿ ಸ್ಪರ್ಧಿ ಕ್ಸೆನಿಯಾ ಸಾವು

Kseniya Alexandrova: ಕಾರು ಅಪಘಾತದಲ್ಲಿ ಮಿಸ್‌ ಯೂನಿವರ್ಸ್‌ 2017ರ ಸ್ಪರ್ಧಿ ರಷ್ಯಾದ ಕ್ಸೆನಿಯಾ ಅಲೆಕ್ಸಾಂಡ್ರೊವಾ(30) ಮೃತಪಟ್ಟಿದ್ದಾರೆ.
Last Updated 19 ಆಗಸ್ಟ್ 2025, 5:31 IST
ಕಾರಿಗೆ ಅಡ್ಡ ಬಂದ ಕಡವೆ: ‘ಮಿಸ್‌ ಯೂನಿವರ್ಸ್‌’ ಮಾಜಿ ಸ್ಪರ್ಧಿ ಕ್ಸೆನಿಯಾ ಸಾವು
ADVERTISEMENT

ಮಣಿಕಾ ವಿಶ್ವಕರ್ಮ ಮುಡಿಗೆ 'ಮಿಸ್ ಯೂನಿವರ್ಸ್ ಇಂಡಿಯಾ 2025' ಕಿರೀಟ

Manika Vishwakarma: ಜೈಪುರ: 2025ರ 'ಮಿಸ್ ಯೂನಿವರ್ಸ್ ಇಂಡಿಯಾ' ಕಿರೀಟಕ್ಕೆ ರಾಜಸ್ಥಾನದ ಮಣಿಕಾ ವಿಶ್ವಕರ್ಮ ಮುತ್ತಿಟ್ಟಿದ್ದಾರೆ. ಮಣಿಕಾ ಅವರು ಥಾಯ್ಲೆಂಡ್‌ನಲ್ಲಿ ಪ್ರಸಕ್ತ ಸಾಲಿನಲ್ಲೇ ನಡೆಯಲಿರುವ 74ನೇ 'ಮಿಸ್ ಯೂನಿವರ್ಸ್' ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
Last Updated 19 ಆಗಸ್ಟ್ 2025, 2:56 IST
ಮಣಿಕಾ ವಿಶ್ವಕರ್ಮ ಮುಡಿಗೆ 'ಮಿಸ್ ಯೂನಿವರ್ಸ್ ಇಂಡಿಯಾ 2025' ಕಿರೀಟ

ಸೌಂದರ್ಯ | ಬೆಡಗು ಬಿನ್ನಾಣ ಬಿಗುಮಾನ

Miss World Opal Suchata: ಇತ್ತೀಚಿನ ವರ್ಷಗಳಲ್ಲಿ, ಬಾಹ್ಯ ಸೌಂದರ್ಯದ ಜೊತೆಗೆ ಆಂತರಿಕ ಸೌಂದರ್ಯಕ್ಕೂ ಮಹತ್ವ ನೀಡುತ್ತಿರುವ ‘ವಿಶ್ವ ಸುಂದರಿ’, ‘ಭುವನ ಸುಂದರಿ’ಯಂತಹ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳು ಗಮನ ಸೆಳೆಯುತ್ತಿವೆ
Last Updated 7 ಜೂನ್ 2025, 0:30 IST
ಸೌಂದರ್ಯ | ಬೆಡಗು ಬಿನ್ನಾಣ ಬಿಗುಮಾನ

ಚಿತ್ರಗಳಲ್ಲಿ ನೋಡಿ: ವಿಕ್ಟೋರಿಯಾ ಕಾಜೇರ್ ಮಿಸ್ ಯುನಿವರ್ಸ್–2024

ಡೆನ್ಮಾರ್ಕ್‌ನ 21 ವರ್ಷದ ಚೆಲುವೆ ವಿಕ್ಟೋರಿಯಾ ಕಾಜೇರ್ (Victoria Kjaer Theilvig) ‘ಮಿಸ್ ಯುನಿವರ್ಸ್– 2024’ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.
Last Updated 18 ನವೆಂಬರ್ 2024, 11:33 IST
ಚಿತ್ರಗಳಲ್ಲಿ ನೋಡಿ: ವಿಕ್ಟೋರಿಯಾ ಕಾಜೇರ್ ಮಿಸ್ ಯುನಿವರ್ಸ್–2024
err
ADVERTISEMENT
ADVERTISEMENT
ADVERTISEMENT