‘ಆಪರೇಷನ್ ಅನ್ವೇಷಣ್’: ಒಡಿಶಾದ 1,209 ಮಕ್ಕಳು ಹಾಗೂ 6,667 ಮಹಿಳೆಯರ ರಕ್ಷಣೆ
Missing Children Rescue: ಭುವನೇಶ್ವರ: ಒಡಿಶಾದಲ್ಲಿ ಈ ವರ್ಷ ಕಾಣೆಯಾಗಿದ್ದ 1,209 ಮಕ್ಕಳು ಹಾಗೂ 1,078 ಯುವತಿಯರು ಸೇರಿದಂತೆ 6,667 ಮಹಿಳೆಯರನ್ನು 'ಆಪರೇಷನ್ ಅನ್ವೇಷಣ್' ಕಾರ್ಯಾಚರಣೆಯಲ್ಲಿ ರಕ್ಷಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.Last Updated 2 ಸೆಪ್ಟೆಂಬರ್ 2025, 6:56 IST