ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

Mission Gaganyan

ADVERTISEMENT

ಮುಂದಿನ ವರ್ಷ ಬಾಹ್ಯಾಕಾಶಕ್ಕೆ ಮಾನವಸಹಿತ ಗಗನಯಾನ: ಕೇಂದ್ರ ಸಚಿವ

ನಾಸಾ-ಇಸ್ರೊ ಸಹಯೋಗದಲ್ಲಿ ಭಾರತದ ಮಹತ್ವಾಕಾಂಕ್ಷೆಯ ಮಾನವಸಹಿತ ಗಗನಯಾನ ಯೋಜನೆಯ ನೌಕೆ ಮುಂದಿನ ವರ್ಷ ಏಪ್ರಿಲ್ ವೇಳೆಗೆ ಬಾಹ್ಯಾಕಾಶ ನಿಲ್ದಾಣಕ್ಕೆ ಹಾರುವ ಸಾಧ್ಯತೆಯಿದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ಬುಧವಾರ ತಿಳಿಸಿದ್ದಾರೆ.
Last Updated 21 ಆಗಸ್ಟ್ 2024, 14:28 IST
ಮುಂದಿನ ವರ್ಷ ಬಾಹ್ಯಾಕಾಶಕ್ಕೆ ಮಾನವಸಹಿತ ಗಗನಯಾನ: ಕೇಂದ್ರ ಸಚಿವ

ಐಎಸ್‌ಎಸ್‌ಗೆ ಭಾರತದ ಗಗನಯಾನಿ: ಅಮೆರಿಕ ಕಂಪನಿ ಆ್ಯಕ್ಸಿಯಮ್-ಇಸ್ರೊ ಒಪ್ಪಂದ

ಭಾರತದ ಮಹತ್ವಾಕಾಂಕ್ಷೆಯ ಮಾನವಸಹಿತ ಗಗನಯಾನಕ್ಕೆ ಆಯ್ಕೆಯಾಗಿ ತರಬೇತಿ ಪಡೆಯುತ್ತಿರುವ ನಾಲ್ವರ ಪೈಕಿ, ಒಬ್ಬ ಗಗನಯಾತ್ರಿ ನಾಸಾ ಸಹಯೋಗದಲ್ಲಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್‌ಎಸ್‌) ಪಯಣಿಸಲಿದ್ದಾರೆ.
Last Updated 27 ಜುಲೈ 2024, 15:45 IST
ಐಎಸ್‌ಎಸ್‌ಗೆ ಭಾರತದ ಗಗನಯಾನಿ: ಅಮೆರಿಕ ಕಂಪನಿ ಆ್ಯಕ್ಸಿಯಮ್-ಇಸ್ರೊ ಒಪ್ಪಂದ

ಮಾನವ ಸಹಿತ ‘ಗಗನಯಾನ’ಕ್ಕೆ ಮೊದಲ ಪರೀಕ್ಷಾ ಉಡಾವಣೆ ಇಂದು

ಮಾನವ ಸಹಿತ ‘ಗಗನಯಾನ’ಕ್ಕೆ ಪೂರ್ವಭಾವಿಯಾಗಿ ನಡೆಯುವ ಸರಣಿ ಪರೀಕ್ಷಾ ಉಡಾವಣೆಗಳ ಪೈಕಿ ಮೊದಲ ಮಾನವರಹಿತ ಪರೀಕ್ಷಾ ವಾಹನದ ಉಡಾವಣೆ ಇದೇ 21 ರಂದು ಶ್ರೀಹರಿಕೋಟದಿಂದ ನಡೆಯಲಿದೆ.
Last Updated 16 ಅಕ್ಟೋಬರ್ 2023, 15:57 IST
ಮಾನವ ಸಹಿತ ‘ಗಗನಯಾನ’ಕ್ಕೆ ಮೊದಲ ಪರೀಕ್ಷಾ ಉಡಾವಣೆ ಇಂದು

ಗಗನಯಾತ್ರಿಗಳಿಗೆ ಪಲಾವ್‌, ಇಡ್ಲಿ; 'ಬಿರಿಯಾನಿ ಯಾಕಿಲ್ಲ?'- ಟ್ವೀಟಿಗರ ಪ್ರಶ್ನೆ

'ಬಿರಿಯಾನಿ ಇಲ್ಲವೇ? ಬರೀ ಸಸ್ಯಹಾರವೇ? ಮೈಸೂರ್‌ ಪಾಕ್‌ ಸಹ ಕಳಿಸಿದ್ದರೆ ಚೆನ್ನಾಗಿತ್ತು ಅಲ್ಲವೇ?,..' ಇಂಥ ಸಾಕಷ್ಟು ಪ್ರಶ್ನೆಗಳನ್ನು ಟ್ವೀಟಿಗರು ಕೇಳಿದ್ದಾರೆ.
Last Updated 7 ಜನವರಿ 2020, 11:30 IST
ಗಗನಯಾತ್ರಿಗಳಿಗೆ ಪಲಾವ್‌, ಇಡ್ಲಿ; 'ಬಿರಿಯಾನಿ ಯಾಕಿಲ್ಲ?'- ಟ್ವೀಟಿಗರ ಪ್ರಶ್ನೆ

ಮಿಷನ್‌ ಗಗನಯಾನ: ಗಗನಯಾತ್ರಿಗಳಿಗೆ ಮೈಸೂರಿನಿಂದ ಇಡ್ಲಿ–ಸಾಂಬಾರ್‌, ಉಪ್ಪಿಟ್ಟು!

ಸುಮಾರು 30 ಬಗೆಯ ತಿಂಡಿಗಳನ್ನುರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಮೈಸೂರಿನ ಆಹಾಯ ಸಂಶೋಧನಾ ಪ್ರಯೋಗಾಲಯ ತಯಾರಿಸುತ್ತಿದೆ.
Last Updated 7 ಜನವರಿ 2020, 9:22 IST
ಮಿಷನ್‌ ಗಗನಯಾನ: ಗಗನಯಾತ್ರಿಗಳಿಗೆ ಮೈಸೂರಿನಿಂದ ಇಡ್ಲಿ–ಸಾಂಬಾರ್‌, ಉಪ್ಪಿಟ್ಟು!
ADVERTISEMENT
ADVERTISEMENT
ADVERTISEMENT
ADVERTISEMENT