ಗುರುವಾರ, 3 ಜುಲೈ 2025
×
ADVERTISEMENT

MK Stalin

ADVERTISEMENT

ವಕ್ಫ್‌ ತಿದ್ದುಪಡಿ ಮಸೂದೆ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಡಿಎಂಕೆ

ಲೋಕಸಭೆ ಅಂಗೀಕರಿಸಿರುವ ವಿವಾದಿತ ವಕ್ಫ್ (ತಿದ್ದುಪಡಿ) ಮಸೂದೆಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸುವುದಾಗಿ ತಮಿಳುನಾಡಿನ ಆಡಳಿತ ಪಕ್ಷ ಡಿಎಂಕೆ ಹೇಳಿದೆ.‌
Last Updated 3 ಏಪ್ರಿಲ್ 2025, 5:51 IST
ವಕ್ಫ್‌ ತಿದ್ದುಪಡಿ ಮಸೂದೆ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ  ಡಿಎಂಕೆ

ಫೆಂಜಲ್ ಚಂಡಮಾರುತ: ಸಂತ್ರಸ್ತರಿಗೆ ₹2 ಸಾವಿರ ಪರಿಹಾರ ಘೋಷಿಸಿದ ತಮಿಳುನಾಡು ಸಿಎಂ

ಫೆಂಜಲ್ ಚಂಡಮಾರುತದಿಂದ ಸಂತ್ರಸ್ತರಾದ ಕುಟುಂಬಗಳಿಗೆ ತಲಾ ₹2 ಸಾವಿರ ಪರಿಹಾರ ನೀಡಲಾಗುವುದು ಎಂದು ತಮಿಳುನಾಡು ಮುಖ್ಯಸ್ಥ ಎಂ.ಕೆ ಸ್ಟಾಲಿನ್ ಮಂಗಳವಾರ ಘೋಷಿಸಿದ್ದಾರೆ.
Last Updated 3 ಡಿಸೆಂಬರ್ 2024, 9:46 IST
ಫೆಂಜಲ್ ಚಂಡಮಾರುತ: ಸಂತ್ರಸ್ತರಿಗೆ ₹2 ಸಾವಿರ ಪರಿಹಾರ ಘೋಷಿಸಿದ ತಮಿಳುನಾಡು ಸಿಎಂ

NEET | ಎನ್‌ಟಿಎ ರಕ್ಷಣೆಗೆ ನಿಲ್ಲುವುದನ್ನು ಕೇಂದ್ರ ನಿಲ್ಲಿಸಲಿ: ಸಿಎಂ ಸ್ಟಾಲಿನ್‌

ನೀಟ್ ಪರೀಕ್ಷೆಯು ವಿದ್ಯಾರ್ಥಿಗಳ ಹಿತಾಸಕ್ತಿಗೆ ವಿರುದ್ಧವಾಗಿದ್ದು, ಸಾಮಾಜಿಕ ನ್ಯಾಯ ಮತ್ತು ಬಡತನದ ವಿರುದ್ಧವೂ ಆಗಿರುವುದರಿಂದ ಕೇಂದ್ರ ಸರ್ಕಾರವು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ(ಎನ್‌ಟಿಎ) ರಕ್ಷಣೆಗೆ ನಿಲ್ಲುವುದನ್ನು ಬಿಡಬೇಕು ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಹೇಳಿದರು.
Last Updated 16 ಜೂನ್ 2024, 11:20 IST
NEET | ಎನ್‌ಟಿಎ ರಕ್ಷಣೆಗೆ ನಿಲ್ಲುವುದನ್ನು ಕೇಂದ್ರ ನಿಲ್ಲಿಸಲಿ: ಸಿಎಂ ಸ್ಟಾಲಿನ್‌

ಮಿಚಾಂಗ್‌ ಸೈಕ್ಲೋನ್‌: ಸಂತ್ರಸ್ತರಿಗೆ ಪ್ರವಾಹ ಪರಿಹಾರ ಬಿಡುಗಡೆ ಮಾಡಿದ ಸ್ಟಾಲಿನ್

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರು ಮಿಚಾಂಗ್‌ ಚಂಡಮಾರುತದಿಂದ ಉಂಟಾದ ಮಳೆ ಮತ್ತು ಪ್ರವಾಹದಿಂದ ಸಂತ್ರಸ್ತರಾದ ಕುಟುಂಬಗಳಿಗೆ ತಲಾ ₹ 6,000 ನಗದು ಪ್ರವಾಹ ಪರಿಹಾರ ಬಿಡುಗಡೆ ಮಾಡಿದರು.
Last Updated 17 ಡಿಸೆಂಬರ್ 2023, 10:23 IST
ಮಿಚಾಂಗ್‌ ಸೈಕ್ಲೋನ್‌: ಸಂತ್ರಸ್ತರಿಗೆ ಪ್ರವಾಹ ಪರಿಹಾರ ಬಿಡುಗಡೆ ಮಾಡಿದ ಸ್ಟಾಲಿನ್

ಜಲ್ಲಿಕಟ್ಟು | ತೀರ್ಪು ಸ್ವಾಗತಿಸಿದ ಸ್ಟಾಲಿನ್; ಮೋದಿಗೆ ಧನ್ಯವಾದ ಹೇಳಿದ ಅಣ್ಣಾಮಲೈ

ಜಲ್ಲಿಕಟ್ಟು ಕ್ರೀಡೆಗೆ ಹಸಿರು ನಿಶಾನೆ ತೋರಿ ಸುಪ್ರೀಂಕೋರ್ಟ್‌ ನೀಡಿರುವ ತೀರ್ಪನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಗುರುವಾರ ಸ್ವಾಗತಿಸಿದ್ದಾರೆ. ‘ರಾಜ್ಯದ ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡಬೇಕಾದ ತೀರ್ಪು ಇದಾಗಿದೆ’ ಎಂದು ಬಣ್ಣಿಸಿದ್ದಾರೆ.
Last Updated 18 ಮೇ 2023, 12:55 IST
ಜಲ್ಲಿಕಟ್ಟು | ತೀರ್ಪು ಸ್ವಾಗತಿಸಿದ ಸ್ಟಾಲಿನ್; ಮೋದಿಗೆ ಧನ್ಯವಾದ ಹೇಳಿದ ಅಣ್ಣಾಮಲೈ

ಮೋದಿ: ತೆಲಂಗಾಣ ಮುಖ್ಯಮಂತ್ರಿ ವಿರುದ್ಧ ಟೀಕೆ, ಸ್ಟಾಲಿನ್‌ ಜೊತೆ ಸ್ನೇಹ!

ತೆಲಂಗಾಣ ಮುಖ್ಯಮಂತ್ರಿ ವಿರುದ್ಧ ಟೀಕೆ, ಸ್ಟಾಲಿನ್‌ ಜೊತೆ ಸ್ನೇಹ
Last Updated 8 ಏಪ್ರಿಲ್ 2023, 14:44 IST
ಮೋದಿ: ತೆಲಂಗಾಣ ಮುಖ್ಯಮಂತ್ರಿ ವಿರುದ್ಧ ಟೀಕೆ, ಸ್ಟಾಲಿನ್‌ ಜೊತೆ ಸ್ನೇಹ!

ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಸೋನಿಯಾ, ರಾಹುಲ್‌ ಭೇಟಿ ಮಾಡಿದ ಸ್ಟಾಲಿನ್‌

ನೂತನ ಸರ್ಕಾರದ ಯೋಜನೆಗಳು ಮತ್ತು ಪಾಲಿಸಿಗಳ ಬಗ್ಗೆ ಉಭಯ ಪಕ್ಷಗಳ ನಾಯಕರು ಚರ್ಚೆ ನಡೆಸಿದರು ಎನ್ನಲಾಗಿದೆ.
Last Updated 18 ಜೂನ್ 2021, 8:45 IST
ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಸೋನಿಯಾ, ರಾಹುಲ್‌ ಭೇಟಿ ಮಾಡಿದ ಸ್ಟಾಲಿನ್‌
ADVERTISEMENT

ಕೇಂದ್ರ ಸರ್ಕಾರದ ಕಚೇರಿಗಳಲ್ಲಿ ತಮಿಳು ಅಧಿಕೃತ ಭಾಷೆಯಾಗಲಿ: ಎಂ.ಕೆ.ಸ್ಟಾಲಿನ್ 

ತ್ರಿಭಾಷಾ ಸೂತ್ರದಡಿ ಹಿಂದಿ ಭಾಷೆ ಹೇರಿಕೆ ವಿರುದ್ಧ ದನಿಯೆತ್ತಿದ್ದ ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್, ಕೇಂದ್ರ ಸರ್ಕಾರದ ಎಲ್ಲ ಕಚೇರಿಗಳಲ್ಲಿ ತಮಿಳು ಭಾಷೆಯನ್ನು ಅಧಿಕೃತ ಭಾಷೆಯನ್ನಾಗಿ ಮಾಡಬೇಕೆಂದುಒತ್ತಾಯಿಸಿದ್ದಾರೆ.
Last Updated 5 ಜೂನ್ 2019, 14:12 IST
ಕೇಂದ್ರ ಸರ್ಕಾರದ ಕಚೇರಿಗಳಲ್ಲಿ ತಮಿಳು ಅಧಿಕೃತ ಭಾಷೆಯಾಗಲಿ: ಎಂ.ಕೆ.ಸ್ಟಾಲಿನ್ 
ADVERTISEMENT
ADVERTISEMENT
ADVERTISEMENT