ಸ್ಲಂ ಹುಡುಗಿ ಈಗ ಮಾಡೆಲಿಂಗ್ ಕ್ಷೇತ್ರದ ಬೆಡಗಿ: ಮಲೀಶಾ ಕಾರ್ವಾ ರೋಚಕ ಕಥನ
Maleesha Kharwa: ಕನಸುಗಳೇ ಹುಟ್ಟದ ಕೊಳಗೇರಿ ಊರದು... ಮುಂಬೈನ ಧಾರಾವಿ ಎಂದರೆ ಎಲ್ಲರ ಕಣ್ಣೆದುರು ಬರುವುದು ಜೋಡಿಸಿಟ್ಟ ಜೋಪಡಿಯೊಳಗಿನ ಬದುಕು...ಕುಡಿಯಲು, ಸ್ನಾನಕ್ಕೆ, ಶೌಚಕ್ಕೆ ನೀರಿಲ್ಲದ ಗಲ್ಲಿಯಲ್ಲಿ ಹುಡುಗಿಯೊಬ್ಬಳ ಕನಸಿಗೆ ರೆಕ್ಕೆ ಬಲಿತದ್ದೆ ಒಂದು ಅಚ್ಚರಿಯ ಕಥೆ... Last Updated 5 ಫೆಬ್ರುವರಿ 2026, 6:44 IST