ಬುಧವಾರ, 2 ಜುಲೈ 2025
×
ADVERTISEMENT

Mohammed Siraj

ADVERTISEMENT

IPL ನಾಳೆ ಪುನರಾರಂಭ: ಬ್ಯಾಟಿಂಗ್, ಬೌಲಿಂಗ್‌ನಲ್ಲಿ ಮಿಂಚಿದವರ ಪಟ್ಟಿ ಇಲ್ಲಿದೆ

IPL Top Performers: ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಟಿ20 ಕ್ರಿಕೆಟ್ ಟೂರ್ನಿಯು ಅಂತಿಮ ಹಂತಕ್ಕೆ ತಲುಪಿದೆ.
Last Updated 16 ಮೇ 2025, 10:06 IST
IPL ನಾಳೆ ಪುನರಾರಂಭ: ಬ್ಯಾಟಿಂಗ್, ಬೌಲಿಂಗ್‌ನಲ್ಲಿ ಮಿಂಚಿದವರ ಪಟ್ಟಿ ಇಲ್ಲಿದೆ

IPL 2025: ಸಿರಾಜ್ ಜೀವನಶ್ರೇಷ್ಠ ಬೌಲಿಂಗ್; ಐಪಿಎಲ್‌ನಲ್ಲಿ 100 ವಿಕೆಟ್ ಸಾಧನೆ

ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಬಲಗೈ ವೇಗದ ಬೌಲರ್ ಮೊಹಮ್ಮದ್ ಸಿರಾಜ್ 100 ವಿಕೆಟ್‌ಗಳ ಸಾಧನೆ ಮಾಡಿದ್ದಾರೆ.
Last Updated 6 ಏಪ್ರಿಲ್ 2025, 16:06 IST
IPL 2025: ಸಿರಾಜ್ ಜೀವನಶ್ರೇಷ್ಠ ಬೌಲಿಂಗ್; ಐಪಿಎಲ್‌ನಲ್ಲಿ 100 ವಿಕೆಟ್ ಸಾಧನೆ

IPL 2025 | SRH vs GT: ಮೊಹಮ್ಮದ್ ಸಿರಾಜ್ ಬಿರುಗಾಳಿಗೆ ಸನ್‌ ಸ್ತಬ್ಧ

ಇಂಡಿಯನ್ವೇಗಿ ಮೊಹಮ್ಮದ್ ಸಿರಾಜ್ (17ಕ್ಕೆ4) ಅವರ ಪರಿಣಾಮಕಾರಿ ದಾಳಿಯ ಬಳಿಕ ನಾಯಕ ಶುಭಮನ್‌ ಗಿಲ್‌ (ಔಟಾಗದೇ 61; 43ಎ, 4x9)) ಅವರ ಅರ್ಧಶತಕದ ನೆರವಿನಿಂದ ಗುಜರಾತ್ ಟೈಟನ್ಸ್‌ ತಂಡವು ಐಪಿಎಲ್‌ನ ಭಾನುವಾರದ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ಏಳು ವಿಕೆಟ್‌ಗಳ ಸುಲಭ ಜಯ ಸಾಧಿಸಿತು.
Last Updated 6 ಏಪ್ರಿಲ್ 2025, 13:40 IST
IPL 2025 | SRH vs GT: ಮೊಹಮ್ಮದ್ ಸಿರಾಜ್ ಬಿರುಗಾಳಿಗೆ ಸನ್‌ ಸ್ತಬ್ಧ

IPL 2025 | ಬೌಲಿಂಗ್, ಫಿಟ್‌ನೆಸ್ ಸುಧಾರಣೆಗೆ ಒತ್ತು: ಸಿರಾಜ್

ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ಸಿಕ್ಕ ವಿರಾಮವನ್ನು ಸಮರ್ಥವಾಗಿ ಬಳಸಿಕೊಂಡ ಮೊಹಮ್ಮದ್ ಸಿರಾಜ್ ತಮ್ಮ ಕೌಶಲಗಳನ್ನು ಸುಧಾರಿಸಿಕೊಂಡರು. ಫಿಟ್‌ನೆಸ್‌ ಉತ್ತಮಗೊಳಿಸಿಕೊಂಡರು. ಅದರ ಫಲ ಐಪಿಎಲ್ ಟೂರ್ನಿಯಲ್ಲಿ ಅವರಿಗೆ ಲಭಿಸುತ್ತಿದೆ.
Last Updated 3 ಏಪ್ರಿಲ್ 2025, 13:11 IST
IPL 2025 | ಬೌಲಿಂಗ್, ಫಿಟ್‌ನೆಸ್ ಸುಧಾರಣೆಗೆ ಒತ್ತು: ಸಿರಾಜ್

IPL 2025: ಕೊಹ್ಲಿಗೆ ಬೌಲಿಂಗ್ ಮಾಡಲು ಹಿಂಜರಿದ ಸಿರಾಜ್; ಕಾರಣ ಏನು?

IPL 2025 ಕಳೆದ ಕೆಲವು ವರ್ಷಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದ ಬಲಗೈ ವೇಗದ ಬೌಲರ್ ಮೊಹಮ್ಮದ್ ಸಿರಾಜ್, ಈ ಬಾರಿಯ ಐಪಿಎಲ್‌ನಲ್ಲಿ ಗುಜರಾತ್ ಟೈಟನ್ಸ್ ತೆಕ್ಕೆಗೆ ಸೇರಿದ್ದಾರೆ.
Last Updated 3 ಏಪ್ರಿಲ್ 2025, 10:12 IST
IPL 2025: ಕೊಹ್ಲಿಗೆ ಬೌಲಿಂಗ್ ಮಾಡಲು ಹಿಂಜರಿದ ಸಿರಾಜ್; ಕಾರಣ ಏನು?

'ರಿವರ್ಸ್ ಸ್ವಿಂಗ್‌ಗೆ ಅನುಕೂಲ': ಚೆಂಡಿಗೆ ಎಂಜಲು ನಿಷೇಧ ವಾಪಸ್‌ಗೆ ಸಿರಾಜ್ ಬೆಂಬಲ

ಐಪಿಎಲ್ 2025ರ ಪಂದ್ಯಾವಳಿಗೆ ಮುಂಚಿತವಾಗಿ ಚೆಂಡಿಗೆ ಎಂಜಲು ಹಾಕುವುದರ ಮೇಲಿನ ನಿಷೇಧವನ್ನು ತೆಗೆದುಹಾಕಿರುವ ಬಿಸಿಸಿಐ ನಿರ್ಧಾರವನ್ನು ಭಾರತದ ವೇಗಿ ಮೊಹಮ್ಮದ್ ಸಿರಾಜ್ ಗುರುವಾರ ಸ್ವಾಗತಿಸಿದ್ದಾರೆ.
Last Updated 20 ಮಾರ್ಚ್ 2025, 13:44 IST
'ರಿವರ್ಸ್ ಸ್ವಿಂಗ್‌ಗೆ ಅನುಕೂಲ': ಚೆಂಡಿಗೆ ಎಂಜಲು ನಿಷೇಧ ವಾಪಸ್‌ಗೆ ಸಿರಾಜ್ ಬೆಂಬಲ

IND vs AUS | ಬೂಮ್ರಾಗೆ 5 ವಿಕೆಟ್: ಹೆಡ್, ಸ್ಮಿತ್ ಶತಕ; ಆಸೀಸ್‌ ಮೇಲುಗೈ

ಟ್ರಾವಿಸ್ ಹೆಡ್ (152) ಮತ್ತು ಸ್ಟೀವನ್ ಸ್ಮಿತ್ (102) ಗಳಿಸಿದ ಅಮೋಘ ಶತಕಗಳ ನೆರವಿನಿಂದ ಭಾರತ ವಿರುದ್ಧ ಇಲ್ಲಿನ ಗಾಬಾ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ಮೇಲುಗೈ ಸಾಧಿಸಿದೆ.
Last Updated 15 ಡಿಸೆಂಬರ್ 2024, 2:42 IST
IND vs AUS | ಬೂಮ್ರಾಗೆ 5 ವಿಕೆಟ್: ಹೆಡ್, ಸ್ಮಿತ್ ಶತಕ; ಆಸೀಸ್‌ ಮೇಲುಗೈ
ADVERTISEMENT

IND vs AUS: ಮತ್ತೆ ಕಾವೇರಿದ ವಾತಾವರಣ; ಸಿರಾಜ್-ಲಾಬುಷೇನ್ ಬೇಲ್ಸ್ ಬದಲಿಸಿ ಆಟ

ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಇಲ್ಲಿನ ಗಾಬಾ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಮತ್ತೆ ಕಾವೇರಿದ ವಾತಾವರಣ ಸೃಷ್ಟಿಯಾಗಿದೆ.
Last Updated 15 ಡಿಸೆಂಬರ್ 2024, 2:10 IST
IND vs AUS: ಮತ್ತೆ ಕಾವೇರಿದ ವಾತಾವರಣ; ಸಿರಾಜ್-ಲಾಬುಷೇನ್ ಬೇಲ್ಸ್ ಬದಲಿಸಿ ಆಟ

ಕ್ರೀಡಾಂಗಣದಲ್ಲಿ ವಾಗ್ವಾದ: ಸಿರಾಜ್‌ಗೆ ದಂಡ, ಹೆಡ್‌ಗೆ ಎಚ್ಚರಿಕೆ

ಭಾನುವಾರ ಮುಕ್ತಾಯಗೊಂಡ ಎರಡನೇ ಕ್ರಿಕೆಟ್‌ ಟೆಸ್ಟ್‌ ಪಂದ್ಯದ ವೇಳೆ ಕ್ರೀಡಾಂಗಣದಲ್ಲಿ ವಾಗ್ವಾದ ನಡೆಸಿದ್ದಕ್ಕೆ ಭಾರತದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅವರಿಗೆ ಐಸಿಸಿಯು ಪಂದ್ಯ ಶುಲ್ಕದ ಶೇ 20ರಷ್ಟು ದಂಡ ವಿಧಿಸಲಾಗಿದೆ.
Last Updated 9 ಡಿಸೆಂಬರ್ 2024, 14:16 IST
ಕ್ರೀಡಾಂಗಣದಲ್ಲಿ ವಾಗ್ವಾದ: ಸಿರಾಜ್‌ಗೆ ದಂಡ, ಹೆಡ್‌ಗೆ ಎಚ್ಚರಿಕೆ

IPL: ಬೆಂಗಳೂರಿಗೆ ಗುಡ್ ಬೈ ಹೇಳಿದ ಮೊಹಮ್ಮದ್ ಸಿರಾಜ್, RCBಗೆ ಲಿವಿಂಗ್‌ಸ್ಟೋನ್

ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಕಳೆದ ಹಲವು ವರ್ಷಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅವಿಭಾಜ್ಯ ಅಂಗವಾಗಿದ್ದ ಬಲಗೈ ವೇಗಿ ಮೊಹಮ್ಮದ್ ಸಿರಾಜ್ ಅವರನ್ನು ತನ್ನ ಬಳಿಯಲ್ಲೇ ಉಳಿಸಿಕೊಳ್ಳುವಲ್ಲಿ ಫ್ರಾಂಚೈಸಿ ವಿಫಲವಾಗಿದೆ.
Last Updated 24 ನವೆಂಬರ್ 2024, 12:12 IST
IPL: ಬೆಂಗಳೂರಿಗೆ ಗುಡ್ ಬೈ ಹೇಳಿದ  ಮೊಹಮ್ಮದ್ ಸಿರಾಜ್, RCBಗೆ ಲಿವಿಂಗ್‌ಸ್ಟೋನ್
ADVERTISEMENT
ADVERTISEMENT
ADVERTISEMENT