ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Monitor lizard

ADVERTISEMENT

ಕೋಲಾರ; 8 ಕೆ.ಜಿ ತೂಕದ ಉಡ ರಕ್ಷಣೆ!

ನಗರದ ಕಾರಂಜಿಕಟ್ಟೆಯ ದ್ರೌಪತಾಂಭ ಕರಗ ದೇವಸ್ಥಾನದ ಹಿಂದಿರುವ ರಘು ಎಂಬುವರು ಮನೆಯೊಂದರ ಆವರಣದಲ್ಲಿ ಸುಮಾರು 8 ಕೆ.ಜಿ ತೂಕದ ಉಡವೊಂದು ಕಾಣಿಸಿಕೊಂಡಿತ್ತು.
Last Updated 14 ಜುಲೈ 2023, 5:31 IST
ಕೋಲಾರ; 8 ಕೆ.ಜಿ ತೂಕದ ಉಡ ರಕ್ಷಣೆ!

ವಿಡಿಯೊ: ಮನೆಯ ಕಿಟಕಿ ಗಾಜೇರಿದ ದೈತ್ಯ ಹಲ್ಲಿ; ಗಾಡ್ಜಿಲ್ಲಾ ಎಂದ ನೆಟ್ಟಿಗರು

ಉಡ ಜಾತಿಗೆ ಸೇರಿದ ಬೃಹತ್‌ ಗಾತ್ರದ ಹಲ್ಲಿಯೊಂದು ಫ್ಲಾರಿಡಾದ ಮನೆಯೊಂದರ ಕಿಟಕಿ ಗಾಜಿನ ಮೇಲೆ ಪ್ರತ್ಯಕ್ಷಗೊಂಡಿದೆ. ಇದರ ವಿಡಿಯೊವನ್ನು ಜೋಯ್ಸ್‌ಲಿನ್‌ ಪೆನ್ಸನ್‌ ಎಂಬುವವರು ಫೇಸ್ಬುಕ್‌ನಲ್ಲಿ ಅಪ್ಲೋಡ್‌ ಮಾಡಿದ್ದಾರೆ.
Last Updated 20 ಸೆಪ್ಟೆಂಬರ್ 2022, 12:54 IST
ವಿಡಿಯೊ: ಮನೆಯ ಕಿಟಕಿ ಗಾಜೇರಿದ ದೈತ್ಯ ಹಲ್ಲಿ; ಗಾಡ್ಜಿಲ್ಲಾ ಎಂದ ನೆಟ್ಟಿಗರು

ಉಡ ನುಂಗಲು ಯತ್ನಿಸಿದ ಕಾಳಿಂಗ ಸರ್ಪ 

ಕಾಳಿಂಗ ಸರ್ಪವೊಂದು ದೊಡ್ಡ ಗಾತ್ರದ ಉಡವನ್ನು ನುಂಗಲು ಯತ್ನಿಸಿದ ಘಟನೆ ತಾಲ್ಲೂಕಿನ ಗಡಿಭಾಗವಾದ ಯಾಣ ಕ್ರಾಸ್‌ನಲ್ಲಿ ಭಾನುವಾರ ನಡೆದಿದೆ.
Last Updated 11 ಸೆಪ್ಟೆಂಬರ್ 2022, 16:25 IST
ಉಡ ನುಂಗಲು ಯತ್ನಿಸಿದ ಕಾಳಿಂಗ ಸರ್ಪ 

ರಮ್‌ಗೆ ಸೇರಿಸ್ತಾರೆ ‘ಉಡ’ದ ರಕ್ತ! ವಯಾಗ್ರ ತಯಾರಿಕೆಗೂ ಬೇಕಂತೆ ಈ ಪ್ರಾಣಿ

ಅಳಿವಿನಂಚಿನಲ್ಲಿರುವ ‘ಉಡ’ವನ್ನು (Monitor lizard) ವಯಾಗ್ರ ತಯಾರಿಸುವುದಕ್ಕೆಂದು ಕೊಲ್ಲುತ್ತಿರುವ ಪ್ರಕರಣ ನಗರದಲ್ಲಿ ಹೆಚ್ಚುತ್ತಿರುವುದು ಬೆಳಕಿಗೆ ಬಂದಿದೆ
Last Updated 25 ನವೆಂಬರ್ 2019, 14:19 IST
ರಮ್‌ಗೆ ಸೇರಿಸ್ತಾರೆ ‘ಉಡ’ದ ರಕ್ತ! ವಯಾಗ್ರ ತಯಾರಿಕೆಗೂ ಬೇಕಂತೆ ಈ ಪ್ರಾಣಿ
ADVERTISEMENT
ADVERTISEMENT
ADVERTISEMENT
ADVERTISEMENT