ಕೋತಿಗಳಿಗೂ ಹಣ್ಣು ಬೇಡ, ಫ್ರೂಟಿ, ಸಮೋಸವೇ ಬೇಕು– ಹೇಮಾಮಾಲಿನಿ
ಧಾರ್ಮಿಕ ಕ್ಷೇತ್ರಗಳಲ್ಲಿ ಕೋತಿಗಳ ಹಾವಳಿ ಹೆಚ್ಚಾಗಿದ್ದು ಅವುಹಣ್ಣುಗಳ ಬದಲು ಫ್ರೂಟಿ,ಸಮೋಸತಿನ್ನುವುದನ್ನು ಅಭ್ಯಾಸ ಮಾಡಿಕೊಂಡಿವೆ ಎಂದು ನಟಿ ಹಾಗೂ ಬಿಜೆಪಿ ಸಂಸದೆ ಹೇಮಾಮಾಲಿನಿ ಗುರುವಾರ ಹೇಳಿದ್ದಾರೆ.Last Updated 21 ನವೆಂಬರ್ 2019, 12:07 IST