ಶನಿವಾರ, 6 ಸೆಪ್ಟೆಂಬರ್ 2025
×
ADVERTISEMENT

Moon Eclipse

ADVERTISEMENT

ಸಂಗತ: ಬಾನಂಗಳದ ಅಪೂರ್ವ ಚಂದ್ರ ಚಮತ್ಕಾರ

Moon Gazing: ಚಂದ್ರನ ಅಪೂರ್ವ ನೋಟವನ್ನು ಸೆ. 7ರಂದು ಕಣ್ತುಂಬಿಕೊಳ್ಳಬಹುದು. ಈ ಚಂದ್ರಗ್ರಹಣವನ್ನು ತಪ್ಪಿಸಿಕೊಂಡರೆ, ಮತ್ತೆ 2028ರವರೆಗೆ ಕಾಯಬೇಕು.
Last Updated 5 ಸೆಪ್ಟೆಂಬರ್ 2025, 23:30 IST
ಸಂಗತ: ಬಾನಂಗಳದ ಅಪೂರ್ವ ಚಂದ್ರ ಚಮತ್ಕಾರ

ಅಪರೂಪದ ‘ಸೂಪರ್ ಬ್ಲೂ ಮೂನ್’ ಕಣ್ತುಂಬಿಕೊಂಡ ಜನ

ನವದೆಹಲಿ: ಬುಧವಾರ ಸಂಜೆ ವಿಶಿಷ್ಟ ‘ಸೂಪರ್ ಬ್ಲೂ ಮೂನ್’ ವಿದ್ಯಮಾನವನ್ನು ಜನರು ಮತ್ತು ಖಗೋಳಶಾಸ್ತ್ರಜ್ಞರು ಕಣ್ತುಂಬಿಕೊಂಡಿದ್ದಾರೆ.. ದೇಶದಾದ್ಯಂತ ಈ ದೃಶ್ಯ ಗೋಚರಿಸಿದೆ.
Last Updated 31 ಆಗಸ್ಟ್ 2023, 2:36 IST
ಅಪರೂಪದ ‘ಸೂಪರ್ ಬ್ಲೂ ಮೂನ್’ ಕಣ್ತುಂಬಿಕೊಂಡ ಜನ

PHOTOS | ಶತಮಾನದ ಸುದೀರ್ಘ ಅವಧಿಯ ಪಾರ್ಶ್ವ ಚಂದ್ರಗ್ರಹಣ

ನವೆಂಬರ್ 19ರಂದು (ಶುಕ್ರವಾರ) ಸುದೀರ್ಘ ಅವಧಿಯ ಪಾರ್ಶ್ವ ಚಂದ್ರಗ್ರಹಣ ಸಂಭವಿಸಿದೆ. ಇದು ಈ ವರ್ಷದ ಕೊನೆಯ ಚಂದ್ರ ಗ್ರಹಣವಾಗಿದೆ. ದುರದೃಷ್ಟವಶಾತ್ ಭಾರತದಲ್ಲಿ ಗ್ರಹಣ ಗೋಚರಿಸಿಲ್ಲ. (ಚಿತ್ರ ಕೃಪೆ: ರಾಯಿಟರ್ಸ್, ಎಎಫ್‌ಪಿ, ಪಿಟಿಐ)
Last Updated 19 ನವೆಂಬರ್ 2021, 16:10 IST
PHOTOS | ಶತಮಾನದ ಸುದೀರ್ಘ ಅವಧಿಯ ಪಾರ್ಶ್ವ ಚಂದ್ರಗ್ರಹಣ
err

ಖಗೋಳ ವಿದ್ಯಮಾನ: ಸೂಪರ್‌ ಮೂನ್‌

‘ಸೂಪರ್‌ ಮೂನ್‌’ (ಬೃಹತ್ ಚಂದ್ರ) ಮತ್ತು ಪೂರ್ಣ ಚಂದ್ರ ಗ್ರಹಣಗಳು ಒಟ್ಟಾಗಿ ಕಾಣಿಸಿಕೊಳ್ಳುವ ವಿರಳ ಖಗೋಳ ವಿದ್ಯಮಾನಕ್ಕೆ ಖಗೋಲಾಸಕ್ತರು ಬುಧವಾರ ಸಾಕ್ಷಿಯಾದರು. ಈ ವರ್ಷದ ಏಕೈಕ ಮತ್ತು 2019ರ ಜನವರಿ ನಂತರದ ಮೊದಲ ಪೂರ್ಣ ಚಂದ್ರಗ್ರಹಣವು ಬುಧವಾರ ಉಂಟಾಯಿತು.
Last Updated 26 ಮೇ 2021, 22:07 IST
ಖಗೋಳ ವಿದ್ಯಮಾನ: ಸೂಪರ್‌ ಮೂನ್‌

ಕಡಲ ಮೇಲೆ ಪೂರ್ಣ ಚಂದ್ರನ ಪ್ರಭಾವ, 'ಯಸ್' ಆರ್ಭಟ; ಪಶ್ಚಿಮ ಬಂಗಾಳಕ್ಕೆ ಸಂಕಷ್ಟ

ಕೋಲ್ಕತ್ತ: ಹುಣ್ಣಿಮೆಯ ಈ ದಿನ ಸಂಪೂರ್ಣ ಚಂದ್ರ ಗ್ರಹಣ ಮತ್ತು ಚಂದ್ರ ಭೂಮಿಯ ಸಮೀಪಕ್ಕೆ ಬರುವುದರಿಂದ ಕೆಂಪು ಬಣ್ಣದ ಚಂದ್ರ ಗೋಚರಿಸಲಿದೆ. ಪೂರ್ವ ಕರಾವಳಿಯ ಕೆಲ ಭಾಗಗಳಲ್ಲಿ ಭಾಗಶಃ ಚಂದ್ರ ಗ್ರಹಣ ಕಾಣಬಹುದಾಗಿದೆ. ಹುಣ್ಣಿಮೆಯಿಂದಾಗಿ ಕಡಲ ಅಲೆಗಳ ಆರ್ಭಟವು ಜೋರಾಗಲಿದೆ, ಇದರೊಂದಿಗೆ 'ಯಸ್‌' ಚಂಡಮಾರುತದ ಅಪ್ಪಳಿಸುವಿಕೆ ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ತೀವ್ರ ಪರಿಣಾಮ ಉಂಟು ಮಾಡಬಹುದಾಗಿದೆ.
Last Updated 26 ಮೇ 2021, 3:23 IST
ಕಡಲ ಮೇಲೆ ಪೂರ್ಣ ಚಂದ್ರನ ಪ್ರಭಾವ, 'ಯಸ್' ಆರ್ಭಟ; ಪಶ್ಚಿಮ ಬಂಗಾಳಕ್ಕೆ ಸಂಕಷ್ಟ

2021ರಲ್ಲಿ ಒಟ್ಟು ನಾಲ್ಕು ಗ್ರಹಣ ಸಂಭವ; ಭಾರತದಲ್ಲಿ ಎರಡು ಗೋಚರ

ಒಂದು ಸಂಪೂರ್ಣ ಸೂರ್ಯ ಮತ್ತು ಚಂದ್ರ ಗ್ರಹಣ ಸಂಭವಿಸಲಿದೆ ಎಂದು ಉಜ್ಜಯಿನಿ ಮೂಲದ ಖಗೋಳ ವೀಕ್ಷಣಾಲಯದ ಅಧೀಕ್ಷಕ ಡಾ.ರಾಜೇಂದ್ರಪ್ರಕಾಶ್ ಗುಪ್ತಾ ತಿಳಿಸಿದ್ದಾರೆ.
Last Updated 27 ಡಿಸೆಂಬರ್ 2020, 15:13 IST
2021ರಲ್ಲಿ ಒಟ್ಟು ನಾಲ್ಕು ಗ್ರಹಣ ಸಂಭವ; ಭಾರತದಲ್ಲಿ ಎರಡು ಗೋಚರ

ಮಂಗಳದ ನಿಗೂಢ ಉಪಗ್ರಹದ ಚಿತ್ರ ಸೆರೆಹಿಡಿದ ಭಾರತದ ಮಾರ್ಸ್‌ ಆರ್ಬಿಟರ್ ಮಿಷನ್‌

ಮಂಗಳ ಗ್ರಹದ ನಿಗೂಢ ಚಂದ್ರನೆಂದೇ ಹೇಳಲಾಗುವ ಫೋಬೊಸ್‌ನ ಇತ್ತೀಚಿನ ಚಿತ್ರಗಳು ಭಾರತದ ಮಾರ್ಸ್ ಆರ್ಬಿಟರ್ ಮಿಷನ್‌ನ (ಎಂಒಎಂ) ಕ್ಯಾಮೆರಾವೊಂದರಲ್ಲಿ ಸೆರೆಯಾಗಿವೆ.
Last Updated 4 ಜುಲೈ 2020, 7:53 IST
ಮಂಗಳದ ನಿಗೂಢ ಉಪಗ್ರಹದ ಚಿತ್ರ ಸೆರೆಹಿಡಿದ ಭಾರತದ ಮಾರ್ಸ್‌ ಆರ್ಬಿಟರ್ ಮಿಷನ್‌
ADVERTISEMENT

ಚಂದ್ರಗ್ರಹಣ

ಬೆಂಗಳೂರಿನಲ್ಲಿ ಶುಕ್ರವಾರ ರಾತ್ರಿ 11 ರಿಂದ 12.48 ರ ಮಧ್ಯೆ ಕಂಡು ಬಂದ ಚಂದ್ರಗ್ರಹಣದ ವಿವಿಧ ಹಂತಗಳು (ವೃತ್ತಾಕಾರದಲ್ಲಿ)
Last Updated 10 ಜನವರಿ 2020, 20:09 IST
fallback

ಗ್ರಹಣ ಕಾಲದಲ್ಲೇ ಚಾಮುಂಡಿಬೆಟ್ಟದಲ್ಲಿ ಪೂಜೆ

ನಂಜನಗೂಡಿನ ಶ್ರೀಕಂಠೇಶ್ವರ ದೇಗುಲದಲ್ಲಿ ಗ್ರಹಣದ ವೇಳೆ ಪೂಜೆ ಇಲ್ಲ
Last Updated 16 ಜುಲೈ 2019, 17:23 IST
ಗ್ರಹಣ ಕಾಲದಲ್ಲೇ ಚಾಮುಂಡಿಬೆಟ್ಟದಲ್ಲಿ ಪೂಜೆ

ಗ್ರಹಣ; ವಿರೂಪಾಕ್ಷ ದೇಗುಲ ಬಂದ್‌

ಚಂದ್ರ ಗ್ರಹಣದ ಪ್ರಯುಕ್ತ ತಾಲ್ಲೂಕಿನ ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದ ಬಾಗಿಲನ್ನು ಮಂಗಳವಾರ ಸಂಜೆ ಮುಚ್ಚಲಾಯಿತು.
Last Updated 16 ಜುಲೈ 2019, 14:13 IST
ಗ್ರಹಣ; ವಿರೂಪಾಕ್ಷ ದೇಗುಲ ಬಂದ್‌
ADVERTISEMENT
ADVERTISEMENT
ADVERTISEMENT