ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Motar rally

ADVERTISEMENT

ಮೋಟರ್ ರ‍್ಯಾಲಿ: ಮೂಸಾ ಷರೀಫ್ 300ರ ಮೈಲುಗಲ್ಲು

ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಲ್ಲಿ ಏಳು ಬಾರಿ ಪ್ರಶಸ್ತಿ ಗೆದ್ದಿರುವ ಮೂಸಾ ಷರೀಫ್ ಅವರು ದೇಶದ ಮೋಟರ್ ರ‍್ಯಾಲಿಯಲ್ಲಿ ಅಪೂರ್ವ ಮೈಲುಗಲ್ಲು ಸ್ಥಾಪಿಸಿದರು.
Last Updated 14 ಮಾರ್ಚ್ 2022, 16:29 IST
ಮೋಟರ್ ರ‍್ಯಾಲಿ: ಮೂಸಾ ಷರೀಫ್ 300ರ ಮೈಲುಗಲ್ಲು

ಮೋಟರ್‌ಬೈಕ್‌ ರೇಸಿಂಗ್‌ನಲ್ಲಿ ಬತ್ತದ ‘ಉಲ್ಲಾಸ’

ಸಾರ್ವಕಾಲಿಕ ಶ್ರೇಷ್ಠ ಬೈಕ್ ರೇಸರ್‌ಗಳಲ್ಲಿ ಒಬ್ಬರಾದ ವ್ಯಾಲೆಂಟಿನೊ ರೊಸ್ಸಿ ಅವರನ್ನು ಆದರ್ಶವಾಗಿಟ್ಟುಕೊಂಡ ಉಲ್ಲಾಸ್‌ಗೆ ಬೈಕ್ ಚಾಲನೆಯೆಂದರೆ ವಿಶೇಷ ಒಲವು.
Last Updated 2 ಏಪ್ರಿಲ್ 2021, 15:09 IST
ಮೋಟರ್‌ಬೈಕ್‌ ರೇಸಿಂಗ್‌ನಲ್ಲಿ ಬತ್ತದ ‘ಉಲ್ಲಾಸ’

ಸರ್ಕೀಟ್‌ ಲ್ಯಾಪ್ ದಾಖಲೆ ಮುರಿದ ಹ್ಯಾಮಿಲ್ಟನ್

ಹಂಗೆರಿಯನ್ ಗ್ರ್ಯಾನ್‌ ಪ್ರಿಕ್ಸ್‌ನಲ್ಲಿ ಮಿಂಚಿನ ವೇಗದಲ್ಲಿ ಚಾಲನೆ ಮಾಡಿದ ಲೂಯಿಸ್ ಹ್ಯಾಮಿಲ್ಟನ್ ಅವರು ಸರ್ಕೀಟ್‌ನ ಲ್ಯಾಪ್ ದಾಖಲೆ ಮುರಿದು ಸಂಭ್ರಮಿಸಿದರು
Last Updated 18 ಜುಲೈ 2020, 21:46 IST
ಸರ್ಕೀಟ್‌ ಲ್ಯಾಪ್ ದಾಖಲೆ ಮುರಿದ ಹ್ಯಾಮಿಲ್ಟನ್

ರ‍್ಯಾಲಿ: ಅಬ್ದುಲ್‌ಗೆ ಪ್ರಶಸ್ತಿ

ಅಮೋಘ ಚಾಲನಾ ಕೌಶಲ ಮೆರೆದ ಕರ್ನಾಟಕದ ಅಬ್ದುಲ್‌ ವಾಹಿದ್‌ ತನ್ವೀರ್‌, ಮೊರೊಕ್ಕೊದ ಎರ್‌ಫೌಡ್‌ನಲ್ಲಿ ನಡೆದ ಮೆರ್ಗೌಜಾ ಮೋಟಾರು ರ‍್ಯಾಲಿಯಲ್ಲಿ ಪ್ರಶಸ್ತಿ ಜಯಿಸಿದ್ದಾರೆ.
Last Updated 7 ಏಪ್ರಿಲ್ 2019, 16:51 IST
ರ‍್ಯಾಲಿ: ಅಬ್ದುಲ್‌ಗೆ ಪ್ರಶಸ್ತಿ
ADVERTISEMENT
ADVERTISEMENT
ADVERTISEMENT
ADVERTISEMENT