ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

mouth

ADVERTISEMENT

350 ಕೋಟಿ ಜನರಿಗೆ ಬಾಯಿ ಅನಾರೋಗ್ಯ: ವಿಶ್ವ ಆರೋಗ್ಯ ಸಂಸ್ಥೆಯ ವರದಿ

ವಿಶ್ವ ಆರೋಗ್ಯ ಸಂಸ್ಥೆಯ ವರದಿ
Last Updated 29 ನವೆಂಬರ್ 2022, 19:30 IST
350 ಕೋಟಿ ಜನರಿಗೆ ಬಾಯಿ ಅನಾರೋಗ್ಯ: ವಿಶ್ವ ಆರೋಗ್ಯ ಸಂಸ್ಥೆಯ ವರದಿ

ಆಹಾರದ ಸುದೀರ್ಘ ಯಾನದ ಹೆಬ್ಬಾಗಿಲು; ಬಾಯಿಯೆಂಬ ಬಾಗಿಲು ಕಾಯುವಾ

ಆಹಾರದ ಸುದೀರ್ಘ ಯಾನದ ಹೆಬ್ಬಾಗಿಲು ಬಾಯಿ. ಇದರ ಆರೋಗ್ಯವೇ ದೇಹಾರೋಗ್ಯದ ಮೊದಲ ಮೆಟ್ಟಿಲು...
Last Updated 13 ಸೆಪ್ಟೆಂಬರ್ 2021, 19:30 IST
ಆಹಾರದ ಸುದೀರ್ಘ ಯಾನದ ಹೆಬ್ಬಾಗಿಲು; ಬಾಯಿಯೆಂಬ ಬಾಗಿಲು ಕಾಯುವಾ

ಬಾಯಿಯಿಂದ ವೈರಸ್ ಹರಡದಂತೆ ನೆರವಾಗುವ ಮೌತ್ ವಾಶ್

ಕೋವಿಡ್ ಸೋಂಕಿನ ಎರಡನೇ ತೀವ್ರತೆಯು ಹೆಚ್ಚಾಗಿದ್ದು ಅನೇಕ ಜೀವಗಳನ್ನು ಬಲಿತೆಗೆದುಕೊಳ್ಳುತ್ತಿದೆ. ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳದೇ ಮೈಮರೆತಿದ್ದು ಇದೆಲ್ಲದಕ್ಕೂ ಕಾರಣ.
Last Updated 31 ಮೇ 2021, 8:18 IST
ಬಾಯಿಯಿಂದ ವೈರಸ್ ಹರಡದಂತೆ ನೆರವಾಗುವ ಮೌತ್ ವಾಶ್

ಕೋವಿಡ್ ಕಲಿಸಿದ ಪಾಠ: ಬಾಯಿ ಸ್ವಚ್ಛವಾಗಿಟ್ಟುಕೊಳ್ಳಿ

ಬಾಯಿಯಲ್ಲಿ ಅನೇಕ ತರಹದ ಸೂಕ್ಷ್ಮಜೀವಿಗಳನ್ನು ಅದರಲ್ಲಿಯೂ ಬ್ಯಾಕ್ಟೀರಿಯಾವನ್ನು ನಾವು ಕಾಣಬಹುದಾಗಿದೆ. ವಸಡಿನ ಸೋಂಕು ಅಥವಾ ಇತರೆ ಬಾಯಿಯ ಸೋಂಕಿನಿಂದ ಬಾಯಿಯ ಬ್ಯಾಕ್ಟೀರಿಯಾ ಅಂಶವು ಹೆಚ್ಚುತ್ತದೆ.
Last Updated 31 ಆಗಸ್ಟ್ 2020, 6:41 IST
ಕೋವಿಡ್ ಕಲಿಸಿದ ಪಾಠ: ಬಾಯಿ ಸ್ವಚ್ಛವಾಗಿಟ್ಟುಕೊಳ್ಳಿ

ಕೋವಿಡ್‌ –19 ಸಮಯದಲ್ಲಿ ಮಕ್ಕಳ ಬಾಯಿಯ ಆರೋಗ್ಯ

ಸಣ್ಣಮಕ್ಕಳಲ್ಲಿ ಪೋಷಕರು ಬಾಯಿ ಸ್ವಚ್ಛತೆ ಕಡೆಗೆ ಕಡಿಮೆ ನಿಗಾ ವಹಿಸುತ್ತಾರೆ. ಆದರೆ ಬಾಯಿಯ ಸ್ವಚ್ಚತೆ ಮತ್ತು ಅದರ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳುವುದೂ ಸಹ ಕೊರೊನಾ ಸೋಂಕು ಪರಿಣಾಮವನ್ನು ಕಡಿಮೆ ಮಾಡುತ್ತದೆ ಎನ್ನುತ್ತಾರೆ ವೈದ್ಯರು.
Last Updated 29 ಜೂನ್ 2020, 7:39 IST
ಕೋವಿಡ್‌ –19 ಸಮಯದಲ್ಲಿ ಮಕ್ಕಳ ಬಾಯಿಯ ಆರೋಗ್ಯ

ದವಡೆಯಲ್ಲಿ ಶಬ್ದವೇ? ಕೀಲು ಪಲ್ಲಟ ಇರಬಹುದು..

ದವಡೆಗೆ ಹೆಚ್ಚು ಕೆಲಸ ಕೊಡುವವರಿಗೆ ಕೆಲವೊಮ್ಮೆ ವಿಪರೀತ ಕಿವಿನೋವು, ತಲೆನೋವು ಬಾಧಿಸುವುದಲ್ಲದೇ, ಬಾಯಿ ತೆರೆಯಲು ಕಷ್ಟವಾಗುತ್ತದೆ. ರೋಗಿಯ ದವಡೆಯ ಕೀಲು ಪಲ್ಲಟದಿಂದಾಗಿ ಈ ಸಮಸ್ಯೆ ತಲೆದೋರುತ್ತದೆ. ವೈದ್ಯಕೀಯವಾಗಿ ಟಿ.ಎಂ.ಜೆ. (ಟೆ೦ಪೊರೊ ಮ್ಯಾ೦ಡಿಬ್ಯುಲಾರ್‌ ಜಾಯಿ೦ಟ್‌) ಎಂದು ಕರೆಯಲಾಗುವ ಈ ಸಮಸ್ಯೆ ಹಲವರಲ್ಲಿ ಕಾಣಿಸಿಕೊಳ್ಳುತ್ತಿದ್ದು, ಸೂಕ್ತ ಸಮಯದಲ್ಲಿ ತಪಾಸಣೆ ಮಾಡಿಸಿ, ಚಿಕಿತ್ಸೆ ಪಡೆಯಬೇಕಾಗುತ್ತದೆ ಎನ್ನುತ್ತಾರೆ ಮ್ಯಾಕ್ಸಿಲೋಫೇಷಿಯಲ್‌ ಸರ್ಜನ್‌ ಡಾ. ಡಿ.ಶ್ರೀನಿಧಿ.
Last Updated 9 ಆಗಸ್ಟ್ 2019, 19:30 IST
ದವಡೆಯಲ್ಲಿ ಶಬ್ದವೇ? ಕೀಲು ಪಲ್ಲಟ ಇರಬಹುದು..
ADVERTISEMENT
ADVERTISEMENT
ADVERTISEMENT
ADVERTISEMENT