ಮಂಗಳವಾರ, 9 ಸೆಪ್ಟೆಂಬರ್ 2025
×
ADVERTISEMENT

MRP

ADVERTISEMENT

ಜಿಎಸ್‌ಟಿ ದರ ಇಳಿಕೆ: ಹಳೆಯ ಎಂಆರ್‌ಪಿ ಉತ್ಪನ್ನಗಳ ದಾಸ್ತಾನು ಚಿಂತೆ

ಚಾಲ್ತಿಯಲ್ಲಿರುವ ಜಿಎಸ್‌ಟಿ ದರಕ್ಕೆ ಅನುಗುಣವಾಗಿ ಎಂಆರ್‌ಪಿ ದರವನ್ನು ಮುದ್ರಿಸಿರುವ ಉತ್ಪನ್ನಗಳ ದಾಸ್ತಾನು ಎಫ್‌ಎಂಸಿಜಿ ಕಂಪನಿಗಳ ಬಳಿ ದೊಡ್ಡ ಮಟ್ಟದಲ್ಲಿ ಇದ್ದು ಅವುಗಳನ್ನು ಹೇಗೆ ಮಾರಾಟ ಮಾಡುವುದು ಎಂಬ ವಿಚಾರವಾಗಿ ಕೇಂದ್ರ ಸರ್ಕಾರದಿಂದ ಮಾರ್ಗಸೂಚಿ ಬರುವುದಕ್ಕಾಗಿ ಕಂಪನಿಗಳು ಕಾದಿವೆ.
Last Updated 8 ಸೆಪ್ಟೆಂಬರ್ 2025, 16:08 IST
ಜಿಎಸ್‌ಟಿ ದರ ಇಳಿಕೆ: ಹಳೆಯ ಎಂಆರ್‌ಪಿ ಉತ್ಪನ್ನಗಳ ದಾಸ್ತಾನು ಚಿಂತೆ

ಶಿವಮೊಗ್ಗ: MRPಗಿಂತ ₹ 24 ಹೆಚ್ಚು ಪಡೆದದ್ದಕ್ಕೆ ₹ FlipKartಗೆ 25,000 ದಂಡ!

MRP Violation Penalty: ಶಿವಮೊಗ್ಗ: ಗ್ರಾಹಕನಿಂದ ಎಂಆರ್‌ಪಿ ದರಕ್ಕಿಂತ ₹ 24 ಹೆಚ್ಚು ಪಡೆದು ಒಂದು ಕೆ.ಜಿ ಚಹಾ ಪುಡಿ ಪೂರೈಸಿದ್ದ ಸಂಸ್ಥೆಗೆ ₹ 25,000 ದಂಡ ವಿಧಿಸಿ ಇಲ್ಲಿನ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.
Last Updated 7 ಆಗಸ್ಟ್ 2025, 7:01 IST
ಶಿವಮೊಗ್ಗ: MRPಗಿಂತ ₹ 24 ಹೆಚ್ಚು ಪಡೆದದ್ದಕ್ಕೆ ₹  FlipKartಗೆ 25,000 ದಂಡ!

ಎಂಆರ್‌ಪಿ ಹೆಸರಲ್ಲಿ ವಂಚನೆ: ಬಿತ್ತನೆ ಬೀಜ, ರಸಗೊಬ್ಬರ ಕೃತಕ ಅಭಾವ ಸೃಷ್ಟಿ

ಬಿತ್ತನೆ ಬೀಜ, ರಸಗೊಬ್ಬರ ಕೃತಕ ಅಭಾವ ಸೃಷ್ಟಿಸಿ ಬ್ಲ್ಯಾಕ್‌ಮೇಲ್
Last Updated 7 ಜೂನ್ 2022, 19:30 IST
ಎಂಆರ್‌ಪಿ ಹೆಸರಲ್ಲಿ ವಂಚನೆ: ಬಿತ್ತನೆ ಬೀಜ, ರಸಗೊಬ್ಬರ ಕೃತಕ ಅಭಾವ ಸೃಷ್ಟಿ

ಎಂಆರ್‌ಪಿ ಪ್ರಕಟಿಸದ ಕಂಪನಿಗಳಿಗೆ ನೋಟಿಸ್‌

ಸರ್ಕಾರದ ಸಹಾಯಧನ ಯೋಜನೆಗಳ ಅಡಿಯಲ್ಲಿ ಪೂರೈಕೆಯಾಗುವ ಕೃಷಿ ಯಂತ್ರೋಪಕರಣಗಳ ಗರಿಷ್ಠ ಮಾರಾಟ ದರವನ್ನು (ಎಂಆರ್‌ಪಿ) ವೆಬ್‌ಸೈಟ್‌ಗಳಲ್ಲಿ ಪ್ರಕಟಿಸದ 21 ಕಂಪನಿಗಳಿಗೆ ಕೃಷಿ ಇಲಾಖೆಯ ಆಯುಕ್ತರು ನೋಟಿಸ್‌ ಜಾರಿ ಮಾಡಿದ್ದಾರೆ.
Last Updated 8 ಆಗಸ್ಟ್ 2021, 16:25 IST
fallback

ಯೂರಿಯಾ ರಹಿತ ರಸಗೊಬ್ಬರದ ಬೆಲೆ ಹೆಚ್ಚಿಸದಂತೆ ಕೇಂದ್ರ ತಾಕೀತು

ಡಿಎಪಿಯಂತಹಯೂರಿಯಾ ರಹಿತ ರಸಗೊಬ್ಬರದ ಗರಿಷ್ಠ ಮಾರಾಟ ಬೆಲೆಯನ್ನು (ಎಂಆರ್‌ಪಿ) ಹೆಚ್ಚಿಸಬಾರದು ಎಂದು ಕೇಂದ್ರ ಸರ್ಕಾರವು ರಸಗೊಬ್ಬರ ಕಂಪನಿಗಳಿಗೆ ಶುಕ್ರವಾರ ನಿರ್ದೇಶನ ನೀಡಿದೆ.
Last Updated 9 ಏಪ್ರಿಲ್ 2021, 12:46 IST
ಯೂರಿಯಾ ರಹಿತ ರಸಗೊಬ್ಬರದ ಬೆಲೆ ಹೆಚ್ಚಿಸದಂತೆ ಕೇಂದ್ರ ತಾಕೀತು

ವಸತಿ ಪ್ರದೇಶದಲ್ಲಿ ಬಾರ್: ಸ್ಥಳೀಯರ ಪ್ರತಿಭಟನೆ 

ಸಂಪಿಗೆಹಳ್ಳಿ ಸಮೀಪದ ವೆಂಕಟೇಶಪುರ ಗ್ರಾಮದಲ್ಲಿ ಬಾರ್ (ಎಂ.ಆರ್.ಪಿ) ಆರಂಭ ವಿರೋಧಿಸಿ ಸ್ಥಳೀಯರು ನಡೆಸುತ್ತಿರುವ ಪ್ರತಿಭಟನೆ ಮುಂದುವರಿದಿದೆ. ಬಾರ್‌ ಸ್ಥಳಾಂತರದವರೆಗೂ ಹೋರಾಟ ಕೈಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ. ಬಾರ್‌ ಮಾಲೀಕರು ಮಂಗಳವಾರ ಬಾರ್ ಬಾಗಿಲು ತೆರೆಯಲು ಮುಂದಾದಾಗ ತಡೆಯೊಡ್ಡಿದರು.
Last Updated 22 ಡಿಸೆಂಬರ್ 2020, 21:17 IST
ವಸತಿ ಪ್ರದೇಶದಲ್ಲಿ ಬಾರ್: ಸ್ಥಳೀಯರ ಪ್ರತಿಭಟನೆ 

‘ಎಂಆರ್‌ಪಿ’ಯಲ್ಲಿ ದಢೂತಿ ದೇಹದ ಹಾಸ್ಯ ಲೇಪನ ...

ದಢೂತಿ ಯುವಕನೊಬ್ಬ ದೇಹ ಸಪೂರಕ್ಕಾಗಿಜಿಮ್‌ಗೆ ಹೋಗುತ್ತಾನೆ. ಒಂದೇ ದಿನಕ್ಕೆ ಜಿಮ್‌ ಸಾಕೆನಿಸಿ, ಅದನ್ನು ಕೈಬಿಡುತ್ತಾನೆ. ಆತನ ಸ್ನೇಹಿತರು ಅತಿಕಾಯ ಶರೀರ ನೋಡಿ ಆತನನ್ನು ಹೀಯಾಳಿಸುತ್ತಾರೆ.
Last Updated 26 ಫೆಬ್ರುವರಿ 2020, 19:30 IST
‘ಎಂಆರ್‌ಪಿ’ಯಲ್ಲಿ ದಢೂತಿ ದೇಹದ ಹಾಸ್ಯ ಲೇಪನ ...
ADVERTISEMENT

ಹೊಸಬರಿಗೆ ದರ್ಶನ್‌ ಸಾಥ್‌: ಉದಯೋನ್ಮುಖ ನಟರಿಗೆ ಉತ್ತೇಜನ

‘ಮೋಸ್ಟ್‌ ರೆಸ್ಪಾನ್ಸಿಬಲ್‌ ಪರ್ಸನ್‌’ ಕಾಮಿಡಿ ಚಿತ್ರದ ಟೀಸರ್‌ ಇಂದು ಬಿಡುಗಡೆ
Last Updated 31 ಆಗಸ್ಟ್ 2019, 9:01 IST
ಹೊಸಬರಿಗೆ ದರ್ಶನ್‌ ಸಾಥ್‌: ಉದಯೋನ್ಮುಖ ನಟರಿಗೆ ಉತ್ತೇಜನ

ಎಂಆರ್‌ಪಿ ಕಥೆವ್ಯಥೆ

‘ಎಂಆರ್‌ಪಿ’ ಹೆಸರಿನಡಿ ಎಲ್ಲೆಂದರಲ್ಲಿ ಮದ್ಯದ ಅಂಗಡಿಗಳು ತಲೆಎತ್ತಿವೆ. ಈಗ ಇದೇ ಹೆಸರಿನ ಚಿತ್ರವೊಂದು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಲು ಸಜ್ಜಾಗಿದೆ.
Last Updated 2 ಆಗಸ್ಟ್ 2019, 12:48 IST
ಎಂಆರ್‌ಪಿ ಕಥೆವ್ಯಥೆ

ಬೆಂಬಲ ಬದಲು ಕನಿಷ್ಠ ಹರಾಜು ಬೆಲೆ

ಕೃಷಿಕರ ಸಂಕಷ್ಟ ಪರಿಹಾರಕ್ಕೆ ನೀತಿ ಆಯೋಗದ ಶಿಫಾರಸು
Last Updated 21 ಡಿಸೆಂಬರ್ 2018, 19:35 IST
ಬೆಂಬಲ ಬದಲು ಕನಿಷ್ಠ ಹರಾಜು ಬೆಲೆ
ADVERTISEMENT
ADVERTISEMENT
ADVERTISEMENT