ರಾಮಯ್ಯ ಇನ್‌ಟ್ಯೂಟ್ ಆಫ್ ಟೆಕ್ನಾಲಜಿ : 1,278 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ
Engineering Convocation: ರಾಮಯ್ಯ ಇನ್‌ಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ನಡೆದ 17ನೇ ಪದವಿ ಪ್ರದಾನ ಸಮಾರಂಭದಲ್ಲಿ 1,278 ವಿದ್ಯಾರ್ಥಿಗಳಿಗೆ ಪದವಿ ನೀಡಿ, ಐಐಎಂಬಿ ಪ್ರಭಾರ ನಿರ್ದೇಶಕ ಡಾ. ಯು. ದಿನೇಶ್ ಕುಮಾರ್ ಅವರು ಪ್ರೀತಿ ಮತ್ತು ಸಹಾನುಭೂತಿಯ ಮಹತ್ವವನ್ನು ಉದ್ಗರಿಸಿದರು.Last Updated 9 ಅಕ್ಟೋಬರ್ 2025, 0:06 IST